ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

&v ಇಪ್ಪತ್ತೇಳನೆಯ ಅಧ್ಯಾಯ [ನಾಲ್ಕನೆಯ ವೀರೇಪ್ಪಿತಂ ಪತಿಂ!ಸಂಕಲ್ಪ ಯ ಭೂತಾನಾಂ ಕೃತಃ ಕಿಲ ನ ರಿಸ್ಕೃತಿ ೧೨೪ ದ್ಯಾ ವಿಮಾ ವನು ಶೋಚಂತಿ ಬಾಲವ ಸದವಗ್ರಹಣ ಯ ಕ ಶಾಸ್ತೂಪನತಂ ನರಾತಿ ನದಿಚ್ಛತಿ ||೨ಅಥ ಭಜಸ ವಾಂ ಭದ್ರ! ಭ ಜತೀಂ ಮೇ ದಯಾಂ ಕುರು | ಏತಾರ್ವಾ ಪೌರುಷ್ಪ ಧರ್ಮ ಯದಾ ರ್ತಾ ನನುಕಂಪತೇ |೨೬|| ಕಾಲಕನೊ ದಿತವಚೆ ನಿಶಮ್ರ ಯವನೇಶ ರಃ | ಚಿಕೀರ್ಷ ದೇವಗುಹ್ಯಂ ಸ ಸನ್ನಿ ತಂ ತಾ ಮಭಾಪತ |೨೩ಮ ಯಾ ನಿರೂಪಿತ ಸ್ತುಭ್ಯಂ ಪತಿ ಶಾಸನಾಧೀನಾ ನಾಭಿನಂದತಿ ಲೋಕೋ ಯವನರಿಗೆ, (ಅಧಿವಾಧಿಗಳು) ಋಷಭಂ - ಒಡೆಯನಾದ, ತಾಂ-ನಿನ್ನ ನ್ನು, ಈ ತಂ - ಓಯ ನಾದ, ಪತಿಂ-ಪತಿಯನ್ನಾಗಿ, ವೃಣೇ - ವರಿಸುತ್ತೇನೆ, ಕ್ಷಯಿ- ನಿನ್ನಲ್ಲಿ, ಕೃತಃ - ಮಾಡಲ್ಪಟ್ಟ, ಭೂತಾ ನಾ-ಪ್ರಾಣಿಗಳ, ಸಂಕಲ್ಪ?.ಕೋರಿಕೆಯು, ನರಿಪತಿ - ವ್ಯರ್ಥ ವಾಗುವದಿಲ್ಲ 11೦81 ಉತ್-ಯಾ ವುದು, ಲೋಕ...ತಂ-ಲೋಕದಿಂದಲೂ ಶಾನ್ಯದಿಂದಲೂ ಸಹ ವಾ ದುದೂ, ತಾ-ಅದನ್ನು, ಯಃಯಾವನು, ನರಾತಿ - ಕೊಡುವುದಿಲ್ಲವೋ, ತತ, ಕೊಟ್ಟದ್ದನ್ನು, ನೇತಿ - ತೆಗೆದುಕೊಳ್ಳುವುದಿಲ್ಲವೋ, ಅಸದವಗ್ರಹ - ದುರುಗ್ರಹವುಳ, ಇಮದ್ - ಇವರಿಬ್ಬರನ, ಸಂತಃ - ಸಾಧುಗಳು, ಅನುಶೋ ಚಂತಿ - ದುಃಖಿಸುವರು ||೨೫!! ಅತಃ - 'ಆದುದರಿಂದ, ಭದ್ರ) - ವJಂಗಳಾಂಗನ ! ಭಜ೫೦ - ನಂಬಿ ರುವ, ಜಾಂ - ನನ್ನನ್ನು , ಭಜಪ್ಪ - ಅನುಗ್ರಹಿಸು, ದಯಾಂ - ದಯೆಯನ್ನು, ಕುರು - ಮಡು, ಆರ್ತಾ೯ - ದೀನರನ, ಅನುಕ೦ಪತ್ಯತ್ರ - ಕನಿಕರಿಸುವುದಾವುದುಂಟೋ, ಏತಾವಾದೇವ, ಇಷ್ಟೆ, ಶರುಷ - ಪುರುಶನ, ಧರ್ಮ - ಧರ್ಮವು |೬|| ಕಾಲ • • • ಚಃ - ಕಾಕನ್ನು ನುಡಿದನು? ಯನ್ನು, ನಿಶಮ್ರ - ಕೇಳಿ, ನಿಯವನೇಶ್ವರಃ - ಆಯವನರಾಜನು, ದೇವಗುಹ್ಯಂ - ದೇವರಹಸ್ಯವನ್ನು, ಚಿಕೀರ್ಷ 8 - ನಡೆಯಿಸಲೆಳಸಿ, ಸಸಿ ತಂ - ನಸುನಗುತ್ತಾ, ತಾಂ - ಆಕಗೆ, ಆಘಾತ- ಹೇಳಿದನು|| ೨೭ | ಅಯಂಲೋಕಃ - ಈ ಲೋಕವು, ಅಭದಾ - ಮಂಗಳಯಾದ, ಅಸಂ ತಾಂ - ಅನಿಷಳಾದ, ರಿ - ನಿನ್ನನ್ನು, ನಾಭಿನಂದತಿ - ಸಮ್ಮತಿಸುವುದಿಲ್ಲ, ಆತ್ಮ ಸಮಾಧಿನಾ , ಚಿತ್ರಕಾರವುಳ, ಮು ಯಾ - ನನ್ನಿ೦ದ, ತುಳ° - ನಿನಗೆ, ಪತಿಃ - ಪತಿಯು, ನಿರೂಪಿತಃ - ತೋರಿಸಲ್ಪಟ್ಟನು | DV | ಗಳಕೋರಿಕೆಯ ವ್ಯರ್ಥವಾಗುವುದಿಲ್ಲವೆಂದೆಣಿಸುವೆನು ||೨೪|| ವೇದಶಾಸ್ತ್ರಗಳಲ್ಲಿ, ಯಾವ ವಸ್ತುವು ಕೊಡತಕ್ಕುದಾಗಿಯ, ಪರಿಗ್ರಹಿಸತಕ್ಕುದಾಗಿಯೂ ಲೋಕಸಮ್ಮತವಾಗಿಯ ಇರುವುದೋ, ಅಂತಹವಸ್ತುವನ್ನು ಬೇಡತಕ್ಕವನಿಗೆ ಕೊಡದಿರುವವನನ, ಕೊಟ್ಟರೂ ಅದನ್ನು ಪರಿಗ್ರಹಿಸದಿರುವವನನ್ನೂ ಸಹ ಸಾಧುಗಳು ಮೂಢರೆಂದು ಹೇಳುವರು ||೨ll ಎ ಲೈ ಮಂಗಳಾಂಗನೆ ! ಆದುದರಿಂದ ನಿನ್ನನ್ನೇ ನಂಬಿರುವ ನನ್ನನ್ನು ವರಿಸು. ಕನಿಕರಿಸು, ದೀ ನರಾದವರನ್ನು ಕನಿಕರಿಸುವುದೆಂಬುದೇ ಲೋಕದಲ್ಲಿ ಸತ್ತು ರುಪರಧರ್ಮವು ಎಂದು ಬೇಡಿದ ಳು |೨೬|| ಆ ಯವನರಾಜನು ಕಾಲಕ ಯು ನುಡಿದ ನುಡಿಗಳನ್ನು ಕೇಳಿ, ದೇವರಹಸ್ಯ ವಾದ ಕಾಶ್‌ (ಮರಣ)ವನ್ನು ನಡೆಯಿಸಲೆಳಸಿ, ಮಂದಹಾಸವನ್ನು ಬೀರುತ್ತಾ, ಆಕೆಗಿಂತಂ ದನು ||೨೭! ಎಲ್ಲ ಕಾಲಕನ್ನೆಯೆ? ಯಾವಲೋಕವು ನಿನ್ನನ್ನು ಅಮಂಗಳಯೆಂತಲೂ, ಆ ನಿಮ್ಮಳಂತಲೂ ಕಡೆಗಣಿಸಿದುದೋ, ನಾನು ಏಕಾಗ್ರಚಿತ್ತದಿಂದಾಲೋಚಿಸಿ ಆಲೋಕ