ಸ್ಕಂಧ] ಶಿಭಾಗವತ ಮಹಾಪುರಾಣ ಆನಿ a - ಯಂ ತ್ಯಾ ಮಭದ್ರಾ ಮಸಮ್ಮತಾಂ | ೨ || ೩ ಮವ್ಯಕ್ಕೆ ಗತಿ ರ್ಭು೦ ಕ ಲೋಕಂ ಕರ್ಮವಿನಿರ್ಮಿತಂ | ಯಾಹಿ ಮೇ ಹೃತನಾಯುಕ್ಕಾ ಪು ಜಾನಾಶಂ ಪುಣೇಸಿ |೨೯|| ಪ್ರಜ್ಞರೋSಯಂ ಮನು ಭಾತಾ ತ್ವಂ ಚ ಮೇ ಭಗಿನೀ ಭವತರಾ ಮಭಾಭ್ಯಾಂ ಲೋಕೆ ನವ್ಯಕ ಭೀಮ ಸೈನಿಕಃ ||೩೦|| -ಇತಿ ಸಪ್ತವಿಂಶೋಧ್ಯಾಯಃ ಈ೦ - ನೀನು, ಅವಕಗತಿಃ - ಯಾರಿಗೂ ತಿಳಿಯದಂತೆ ನಡೆದು, ಕರ್ಮ ವಿನಿರ್ಮಿತಂ - ಕರ್ಮದಿಂದುಂ ಟಾದ, ಲೋಕಂ - ಲೋಕವನ್ನು, ಭುಂಕ್ಷ - ಅನುಭವಿಸು, ಮೇ - ನನ್ನ, ಹೃತನಾಯು ಕಾ - ಸೈನ್ಯದಿಂದ ಕೂಡಿ, ಯಾಹಿ - ಹೋಗು, ಪ್ರಜಾನಾಶಂ - ಪುಜಾನನ ಶಮನ್ನು, ಪಕ್ಷ (ಸಿ . ಮಾಡು ವ ಗಿ೦೯ || ಪುರಃ - ವೈಷ್ಯವ ಬೀರವು ವೆ - ನನಗೆ, ಭಾತಾ - ಒಡಹುಟ್ಟಿದವನು, ಶೃಂಚನೀನೂ, ಮೇ - ನನಗೆ, ಭಗಿನೀ - ಸಹೋದರಿಯು, ಭವ - ಆಗು, ಅಸ್ಮಿ೯ಲೊಕೇ - ಈ ಲೋಕದಲ್ಲಿ, ಉಭಾಭ್ಯಾರಿ - ನಿಮ್ಮಿಬ್ಬರಿಂದಲೂ ಕೂಡಿ, ಭೀಮಸೈನಿಕಃ - ಭಯಂಕರ ಸೈನ್ಯವುಳ್ಳವನಾಗಿ, ಚರಾಮಿ ಸಂಚರಿಸುತ್ತೇನೆ " || - ಸಪ್ತವಿಂಶಾಧೆಯುಂ ಸಮಾಪ್ತಂ - “ನಿ , ವನ್ನೇ ನಿನಗೆ ಪತಿಯನ್ನಾಗಿ ನಿರ್ಣಯಿಸಿರುವೆನು!೨rl!ನೀನು ಯಾರಿಗೂತಿಳಿಯದಂತೆ ಸಂಚ ರಿಸುತ್ತಾ, ಕರ್ಮನಿರ್ಮಿತವಾದ ಲೋಕವನ್ನು ಅನುಭವಿಸು. ನನ್ನ ಸೈನ್ಯದಿಂದ ಕೂಡಿ ತರಳು. ಪ್ರಜೆಗಳನ್ನು ನಾಶಗೊಳಿಸು ೨೯ll ಪ್ರಜರನು ನನಗೆ ತಮ್ಮನಾಗಿರಲಿ. ನೀನು ನ ನಗೆ ತಂಗಿಯಾಗಿರು. ನಾನು ವಿಸ್ತಾರವಾದ ಸೈನ್ಯದಿಂದ ಸಮೇತನಾಗಿ, ನಿಮ್ಮಿಬ್ಬರೊಡ ನ ಯಾರಿಗೂ ತಿಳಿಯದಂತೆ ಈ ಲೋಕದಲ್ಲಿ ಸಂಚರಿಸುವೆನು, ಎಂದು ಯವನರಾಜನು ಕಾಲ ಕನ್ನೆಗೆ ಹೇಳಿದನೆಂದು, ನಾರದನು ಪ್ರಾಚೀನಬರ್ಹಿಗೆ ಹೇಳುತ್ತಿದ್ದನೇಬಲ್ಲಿಗೆ ಭಾಗವತ ಚಕೋರ ಚಂದ್ರಿಕೆಯೊ೪ -ಇಪ್ಪತ್ತೇಳನೆಯ ಅಧ್ಯಾಯಂ ಮುಗಿದುದು.- ಗೂ! ಲೋಕದಲ್ಲಿ ಮುದಿತನವನ್ನು ಯಾರೂ ಸಮ್ಮತಿಸುವುದಿಲ್ಲ. ನಾರದನಂತಹ ಜ್ಞಾನಿಗಳಿಗೆ ಜಟಾಧೆಯುಂಟಾಗಲಾರದಾದರೂ ಅದನ್ನು ತಪ್ಪಿಸಿಕೊಳ್ಳುವುದು ಬಹಳ ಕಮ್ಮವು. ಮುದಿತನ ನೋರೋಗ, ಕರೀರಂಗ, ಜೀರ, ಭಯಗಳು ಸೇರಿ ಮರಣವನ್ನುಂಟು ಮಾಡುವುವು ಎಂದು ಭಾವವು?
ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೮೭
ಗೋಚರ