ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇV9 ಇಪ್ಪತ್ತೆಂಟನೆಯ ಅಧ್ಯಾಯ [ನಾಲ್ಕನೆಯ - -- - -...----- -- ನನಾ ದೃರ್ತಾ | ಪುರ್ತಾಗತ್ತಾ ನುರ್ಗಾಮಾರ್ತ್ಸಾ ಜಾಯಾಂಚ ಗತ ಸಹೃದಾಂ ೭ ಆತ್ಮಾನಂ ಕಯಾ ಗ್ರಸ್ತಂ ಪಾಂಚಾಲಾ ನರಿದವಿ ರ್ತಾ ) ದುರಂತಚಿಂತಾ ಮಾಪನೋ ನಲೇಬೇ ತತ್ತ್ವ ತಿಕಿಯಾಂ |ly|| ಕಾಮಾ ಅಭಿಲರ್ಷ ದೀನೋ ಯಾತಯಾಮಾಂಶ್ಚ ಕನೃಯಾ | ವಿಗತಾ ತಗತಿಸ್ನೇಹಃ ಪುತ್ರದಾರಾಂಶ್ಚ ಲಾಲಯ೯ | ೯ | ಗಂಧರ್ವಯವನಾ ಕಾಂತಾಂ ಕಾಲಕನೋಪಮರ್ದಿತಾಂ | ಹಾತುಂ ಪ್ರಚಕ್ರಮೇ ರಾಜಾ ತಾಂ ಪುರೀ ಮನಿಕಾಮತಃ ||೧೦| ಭಯನಾಮೆ ಗಜೋ ಭಾತಾ ರೀ೦ - ತನ್ನ ನಗರವನ್ನೂ, ಅನಾದೃಷ೯ - ಆದರಿಸದಿರುವ, ಪುರ್ತ - ಮಕ್ಕಳನ್ನೂ, ಪತಾ... ತ್ಯಾ - ಪೌತ್ರರು, ಭ್ರತೃರು, ಮಂತ್ರಿಗಳು ಇವರನ್ನೂ, ಗತಸಹೃದಾಂ-ಪ್ರತಿಸದಿರುವ, ಜಯಂಚಹೆಂಡತಿಯನ್ನೂ, 11೭| ಕನ್ಯಾ - ಕಾಲಕೆನ್ನೆಯಿಂದ, ಗುಸ್ತಂ - ಆಕ್ರಮಿಸಲ್ಪ, ಆತ್ಮಾನಂ- ತನ್ನ ನ್ಯೂ, ಅರಿದೂ ಪಿರ್ತಾ - ಶತ್ರುಗಳಿಂದ ಮುತ್ತಲ್ಪಟ್ಟ, ಶಂಚಾರ್ಯ - ಪಾಂಚಾಲದೇಶಗಳನ್ನೂ, ನೀ ಹ - ಕಂಡು, ದುರಂ... ತಾಂ - ಅಗರವಾದ ಚಿಂತೆಯನ್ನು, ಆ ಸನ್ನಃ ಹೊಂದಿ, ತತ್ಪತಿ ಕ್ರಿಯಾಅದಕ್ಕೆ ಪ್ರತೀಕಾರವನ, ವಲೇಛೇ ಹೊಂದಲಿಲ್ಲ liv1 ಕಿನ್ಯಯ - ಕಾಲಕನೈಯಿಂದ, ಯಾತಾ ರ್ವಾ ನಿಸ್ಸಾರಗಳಾದ, ಕಾರ್ವಾ - ಬಯತೆಗಳನ್ನು, ಅಭಿಲರ್ಷ - ಬಯಸುತ್ತಾ, ದೀನಃ - ನೀನು ನಾಗಿ, ವಿಗ... ಹಃ, ವಿಗತೆ - ಕಳದುಹೋದ, ಆತ್ಮ - ತನ್ನ, ಗತಿ - ಪರಲೋಕಗತಿಯು, ಸ್ನೇಹಃ - ಪುತ್ರಾದಿಸ್ನೇಹವೂ ಉಳ್ಳವನಾಗಿ, ಪುತ್ತು : • • ೯ - ಹೆಂಡಿರುಮಕ್ಕಳನ, ಲಾಲಿರ್ಯ - ಅನುಸರಿಸು ತಾ lರ್l ರಾಜಾ - ಪುರಂಜನನು, ಗಂಧ . . . ತಾಂ - ಗಂಧರ್ವ ರು, ಯವನರು ಇವರಿಂದ ಮುತ್ತ ಲ್ಪಟ್ಟ, ಕುಳ . . . ತಾಂ - ಕಾಲನ್ನೆಯಿಂದ ಪೀಡಿಸಲ್ಪ, ತಾಂಪುರೀ೦ - ಆ ನಗರವನ್ನು, ಅನಿಕಾ ಮತಃ - ಇಚ್ಛಇಲ್ಲದಿದ್ದರೂ, ಹಾತುಂ - ಬಿಡುವುದಕ್ಕೆ, ಪ್ರಚಕಮೇ - ಆರಂಭಿಸಿದನು || ೧೦ || ಭಯನಾಮೃತಿ - ಭಯನೆಂಬ ರಾಭನ, ಅಗ್ರಜಃ - ಹಿರಿಯವನಾದ, ಪ್ರರ್ಜ್ಞಾರಃ - ಬೇರನೆಂಬ ಭಾತಾ - ಕಳು, ಛತರು, ಮಂತ್ರಿಗಳು ಎಲ್ಲರೂ ಅಸಡ್ಡೆಯಾಗಿ ಕಂಡರು. ಹೆಂಡತಿಯು ಪ್ರೇಮ ವನ್ನುಳಿದಳು, ಕಾಲಕಟ್ಟೆಯ ಶರೀರವನ್ನಾಕ್ರಮಿಸಿದಳು. ಇದನ್ನು ಕಂಡ ಪುರಂಜ ನರಾಜನು ಚಿಂತಾಸಮುದ್ರದಲ್ಲಿ ಮುಳುಗಿ, ಅದಕ್ಕೆ ಪ್ರತೀಕಾರವನ್ನು ಕಾಣದಾದ ನು ||೬-v ಕಾಲಕನ್ಯಾಕುವಣದಿಂದ ನಿಸ್ಸಾರಗಳಾದರೂ ವಿಷಯಸುಖಗಳನ್ನು ಬಯ ಸುತ್ತಾ, ಧೈರ್ಯಗುಂದಿ ಪರಲೋಕದಲ್ಲಿ ಸದ್ಧತಿಯನ್ನೂ, ಇಹದಲ್ಲಿ ಪತ್ನಿಪುತ್ರಾದಿಗ ಳಸ್ನೇಹವನ್ನೂ ಕೂಡಾ ಕಳೆದುಕೊಂಡು, ಕೃಷಣನಾದರೂ ಆ ಪತ್ನಿಪುತ್ರಾದಿಗಳನ್ನೇ ಅನುಸರಿಸುತ್ತಾ, ಗಂಧರ್ವರು, ಯವನರು, ಕಾಲಕಟ್ಟೆ, ಇವರಿಂದ ಮುತ್ತಲ್ಪಟ್ಟು ಶಿಥಿಲ ವಾಗಿರುವ ತನ್ನ ರಾಜಧಾನಿಯನ್ನು ಬಿಟ್ಟು ತೆರಳುವುದಕ್ಕಿಷ್ಟ್ಯವಿಲ್ಲದಿದ್ದರೂ, ಬಲಾತ್ಕಾ ರದಿಂದ ಹೊರಡಲೆಳಸಿದನು ೧ol ಅಪ್ಪರಲ್ಲಿ ಭಯರಾಜನ ಹಿರಿಯಣ್ಣನಾದ ಜರನೆಂಬ ಗಲು ತದಭಿಮಾನಿಯಾದ ಜೀವನು ಪ್ರಜ್ಞಾಹೀನನಾಗಿ ತನ್ನ ಸ್ವರೂಪವನ್ನು ಮರೆತು, ದೀನನಾದ ಈ ವಿಷಯಾಭಿಲಾಷಯನ್ನುಳಿಯಲಿಲ್ಲ ||೬|| ಇಂದ್ರಿಯ ಪರಿಣಾಮಗಳು, ಪುಪಪಕರು ಗಳು ಇಂದ್ರಿಯಗಳು, ಇಂದಿಯಾಭಿಮಾನ ದೇವತೆಗಳು, ಬುದ್ಧಿ ಮತ್ತು ಇವುಗಳೆಲ್ಲಾ ಸ್ವಾಧೀನಪ್ಪಿ