ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೩೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಧ) ಶ್ರೀಗಳ ಮಹಾಪುರಾಣ w w wwwwwwwwwwwww ಪ್ರಾರಃ ಪ್ರತ್ಯುಪಸ್ಥಿತಃ | ದದಾಹ ತಾಂಪುರೀಂ ಕೃತ್ಸಾಂ ಭಾತುಃ ಪ್ರ ಯಚಿಕೀರ್ಷಯಾ loo!! ತಸಲಿ ಸಂದಹವಾನಾಯಾಂ ಶೃಪಣರ ಸ್ಪಪರಿ ಹೃದಃ | ಕೌಟುಂಬಿಕಃ ಕುಟುಂಬಿನ್ನಾ ಉಾತಪ್ಪನ ಸನ್ನಯಃ ||೧೨| ಯವನೋಪ ರುದ್ವಾಯತನೆ ಪ್ರಸ್ತಾಯಾಂ ಕಾಲಕಯಾ | ಪುರ್ಯಾ೦ ಪ್ರಜ್ವರಸಂಸ್ಕೃತಿ' ಪುರಸಿ 5 ನೈತಪ್ಪತ ||೧೩|| ನಶೇಕ್ ಸೋ 5 ವಿ ತುಂ ತತ್ರ ಪುರುಕೃಛರುವೇಪಥಃ | ಗಂತು ಮೈಜ್ಞ ತತೋ ವೃಕ್ಷ - ~-~- - - - - -

  • *
  • Part

- - - - - - - - - - - - - - ಸಹೋದರನು, ಪುತ್ತುಪಸ್ಥಿತಃ - ಆಕ್ರಮಿಸಿ, ಭಾತು - ತಮ್ಮ ನಿಗೆ, ಪ್ರಯಚಿಕೀರ್ಷಯಾ - ಪ್ರಿಯ ವನ್ನು ಮಾಡಲೆಳಸಿ, ಕೃತ್ಸಾ ೦-ಸಂಪೂರ್ಣ ವಾಗಿ, ತಂಪುರಿ?೦- ಆ ಪಟ್ಟಣವನ್ನು, ದದಾಹ-ಸಟ್ಟನು!lnಗಿ ತಸ್ಕಾಂ- ಆಪಟ್ಟಣವು, ಸಂದಹ್ಯಮಾನಾ ಹಾಂ - ದಹಿಸಲ್ಪಡಲು, ಸಪರ 8 - ಪುರಜನರಿಂದ ಕೂಡಿದ, ಸಪರಿಚ್ಛೇದಃ - ಪರಿವಾರದಿಂದಕಡಿದ, ಕೌಟುಂಬಿಕ 8 - ಕುಟುಂಬಯುಕ್ತನಾದ ರಾಜನು, ಸಾನ್ನಯಃಪುತ್ರಾದಿಗಳಿಂದ ಕೂಡಿ, ಉಪಾತಪ್ತ - ದುಃಖಿಸಿದನು || ೧೦ | ಕಾಲಕನ್ಯಾ - ಕಾಲಕuಯಿಂದ, ಪುರಾಂ - ಪಟ್ಟಣವು, ಗಸಾಲ - ಆಕ್ರಮಿಸಲ್ಪಡಲು, ಯುವ...ನಃ- ಯವನರಿಂದ ಮುತ್ತಲ್ಪಟ್ಟ ನೆಲೆ ಯುಳ್ಳವನಾಗಿ, ಪ್ರಜ್ಞೆ ... ಪ್ರತಿ - ಜ್ವರದಿಂದ ವ್ಯಾಪ್ತನಾದ, ಪುರಪಾಲಿ8 - ಪು ೦ಜವನ್ನು ಅನ್ನ ತಸ್ಕೃತವ್ಯಥೆಗೊಂಡನು ೧೧೩11 ಪುರಾ...ಥ-ಅಧಿಕವಾದ ದುಃಖದಿಂದ ಮೈನಡುಕವುಳ್ಳವನಾಗಿ, ತತ) - ಅದ ವನು ತನ್ನ ತಮ್ಮನಿಗೆ ಪ್ರಿಯವೆಸಗಲೆಳಸಿ, ಬಂದು ಆ ಪಟ್ಟಣವನ್ನೆಲ್ಲಾ ಸುಡತೊಡಗಿ ದನು ||೧೧|| ರಾಜಧಾನಿಯು ಸುಡುತ್ತಿರುವುದನ್ನು ಕಂಡು, ಪಟ್ಟಣಿಗರಿಂದಲೂ, ರ್ಪವಾ ರದವರಿಂದಲೂ, ತನ್ನ ಬಳಗದಿಂದ ಕೂಡಿದ ಪ್ರರಂಜನನು ದೊಡ್ಡ ಕುಟುಂಬಿರತಾದುದ ರಿಂದ ಪತ್ನಿಯೊಡನೆ ಕೊರಗಿದನು!! ೧೨! ಕಾಲ ಕನ್ನೆ ಯ ಪಟ್ಟಣವನ್ನು ಮುತ್ತಿ ದಕೂಡಲೇ ಯವನರೆಲ್ಲರೂ ಅರಮನೆಯನ್ನು ಆಕ್ರಮಿಸಿದರು. ಜರನಕಾಟ ವನ್ನು ಸೈರಿಸಲಾರದೇ ಪುರಂಜನನು ಗೋಳಾಡುತ್ತಾ, ವೇದನಾತಿಶಯದಿಂದ ಮೈ ನಡುಗುತ್ತಾ, ಆ ರಾಜಧಾನಿ ಯನ್ನು ಸಲಹುವುದಕ್ಕೆ ಕೈಲಾಗದೆ, ಬೆಂಕಿಯೊಡ್ಡಿದ ಮರದಿಟ್ಟರೆಯಿಂದ ತೆರಳುವ ಉರಗರಾಜನಂತೆ ಆ ಪುರದಿಂದ ತೆರಳಲೆಳಸಿದೆನು |೧|| ಆಗ ಗಂಧರ್ವರು ಬಂದು ಕೈಕಾಲುಗಳನ್ನು ಬಿಗಿಯಲು, ಪಾರುಪಹೀನನಾಗಿ, ಹಗೆಗಳಿ೦ದ ವನರಿ೦ದ ನಿರುದ್ಧನಾಗಿ ಧಾರಾಳವಾಗಿ ತೆರಳುವುದಕ್ಕೂ ಯತ್ನವಿಲ್ಲದೆ, 'ನಾನು ನನ್ನದು' ಶಿಬ ಅಹಂಕಾರ ಮತ್ತು ದುವು. ಶಬ್ದಾದಿವಿಷಯ ಭೋಗಗಳಿಗೆ ವಿಘ್ನಗಳುಂಟಾದುವು. ಪರಲೋ ಯು ಕೆಟ್ಟು ಈ ಕtರ ದಲ್ಲಿ ಇಂದ್ರಿಯಾದಿಗಳ ವೈಕಲ್ಯವುಂಟಾಯಿತು. ಕಾಲಕ್ರಮದಿಂನ ಕರೀರಕ್ಕೆ ರೋಗಗಳೊದಗಿ ಮುಪ್ಪಿ ನಿಂದ ಪರವಶವಾಗಿ ವಿಜಯಭೋಗಗಳಿಗೆ ಅಸಮರ್ಥನಾದರೂ ಅವುಗಳಲ್ಲಿ ಆಸೆಯು ಮಾತ್ರ ತೊಲಗ ಲಿಲ್ಲ !11 ಬಳಿಕ ಜರಾ ವ್ಯಾಧಿಗಳಿಂದ ಶರೀರವು ನಶಿಸತೊಡಗಲು ಚಿಂತೆಗೊಂಡು ಬಿಡುವುದಕ್ಕಿಜ್ಞೆಯಿಲ್ಲದಿ ದ್ದ ರೂ ಬಲಾತ್ಕಾರದಿಂದ ಸ್ಕೂಲಶರೀರವನ್ನು ೪cಲೆಳಸಿ ದನು ||೧o! ಇ೦ತ ಪಕ್ಷ ತ್ರ ಮಣಕಾ ಲವು ಸನ್ನಿಹಿತವಾಗಲು ಜರದಿಂದ ಮೈ ಸುಡತೊಡಗಿತು. ೧೧ ಶರೀರಕ್ಕೆ "ರವು ವ್ಯಾಪಿಸಿದಕೂಡಲೇ ಆ ಶರೀರಾಭಿಮಾನದಿಂದ ಇಂದಿ) ಯಾದಿ ಪರಿವಾರಸಮೇತನಾದ ಜೀವನ ಬದ್ದಿಯೊಡನೆ ಜರತರ ನಾ ದನು || ೧ ೧ ಇಂತು ಈರಯಾತನೆಯಿಂದ ಕಂಪಿತಗಾತ್ರನಾಗಿ, ಕರೀನಿಲ್ಲುವುದಿಲ್ಲವೆಂದು ತಿಳಿದು, ..... '