ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂನಮಃ ಪರಮಾತ್ಮನೇ

೧೫೩೪

- ಆಥ ಏಕೋನವಿಂಶೋಧ್ಯಾಯಃ - ಪ್ರಾಚೀನಬರ್ಹಿಃ ಭಗವಂ ಸೆ ವಯೋsಸ್ಮಾಭಿ ರ್ನಸಮೃ ಗವಗ ಮೃತೇ ! ಕವಯ ಸೃದಿಜಾನಂತಿ ನವಯಂ ಕರ್ಮವಹಿತಾಃ | ೧ | ನಾರದಃ | ಪುರುಷಂ ಪುರಂಜನಂ ವಿದ್ಯಾ ದ್ಯದ್ರನಕ್ಕಾತ್ಮನಃ ಪುರಂ ಏಕದಿಂಚತಪ್ರದಂ ಬಹುಪಾದ ಮಪಾದಕಂ | ೨ | ಯೋ - ಏಕೋನವಿಂಶೋಧ್ಯಾಯಂ - ಕಂ|| ಶ್ರೀಸಂಗದ ಸಂಸೃತಿ ಸ | ದ ಸಂಗದ ಮುಕ್ತಿಯೆಂಬರಂ ನಲಗೊಳಿಸಲ್ | ಲೇಸನಿವಧ್ಯಾತ್ವಾರ್ಥವ | ನಾಸಿರ ರಾಜರ್ವಿ ಗರೆದ ನಗರಮುನೀಂದ್ರುಂಗಿ ಪ್ರಾಚೀನಬರ್ಹಿರಾಜನು ಬೆಸಗೊಳ್ಳುತ್ತಾನೆ, ಭಗರ್ವ - ಪೂಜ್ಯನೆ ! ಈ- ನಿನ್ನ, ವಚಃ• ನುಡಿಯ, ಅಸ್ವಾಭಿಃ - ನಮ್ಮಿಂದ ಸಮ್ಯಕ್ - ಚೆನ್ನಾಗಿ, ನಾವಗಮ್ಮತ ತಿಳಿಯಲ್ಪಡುವುದಿಲ್ಲ, ತತ್ , ಅದನ್ನು ಕವಯಃ - ಪಂಡಿತರು, ವಿಜಾನಂತಿ - ತಿಳಿಯುವರು, ಕರ್ಮ ಮೋಹಿತಾಃ - ಕರ್ಮಗಳಿಂದ ಮೋಹಿತರಾ ದ, ವಯಂ - ನಾವು, ನ - ಇಲ್ಲ, on ನಾರದನು ಹೇಳುತ್ತಾನೆ, ಯa - ಯಾವ ಕಾರಣದಿಂದ, ಏ.. ದಂ - ಒಂದು, ಎರಡು, ಮೂರು, ನಾಲ್ಕು ಪಾದಗಳುಳ್ಳ, ಬಹುಪಾದಂ - ಅನೇಕ ಪಾದಗಳುಳ, ಅಖಾದ ಕಂ - ಪದಗಳಿಲ್ಲದ, ಆತ್ಮನಃ - ತನ್ನ, ಪುರಂ- ಪಟ್ಟಣವನ್ನು, ವೈನಕ್ಕಿ- ಉಂಟುಮಾಡುವನೋ, ಆ ದರಿಂದ, ಪುರುಷಂ - ಜಿವನನ್ನು, ಪುರಂಜನಂ-ಪುರಂಜನನೆಂದು, ವಿದ್ವಾನ್- ತಿಳಿಯಬೇಕು |oll ಯಶ್ - ಇಪ್ಪತ್ತೊಂಭತ್ತನೆಯ ಅಧ್ಯಾಯ - - ಪುರಂಜನೋಪಾಖ್ಯಾನತತ್ತ ನಿರೂಪಣ - ಅಯ್ಯಾ ವಿದುರನ ! ಅನಂತರದಲ್ಲಿ ಪ್ರಾಚೀನಬರ್ಹಿರಾಜನು ನಾರದ ಮುನಿಯನ್ನು ಕುರಿತು, ಮಹಾತ್ಮನ ! ನೀನು ನುಡಿದ ನುಡಿಗಳಿಗೆ ನನಗೆ ಚೆನ್ನಾಗಿ ಅರ್ಥವಾಗಲಿಲ್ಲ. ಪಂಡಿ ರಾದವರು ನಿನ್ನ ನುಡಿಗಳನ್ನು ತಿಳಿಯಲಾಪರೇ ಹೊರತು, ಕರ್ಮಮೋಹಿತರಾದ ನಮ್ಮ ತವರು ತಿಳಿದುಕೊಳ್ಳಲಾರರು. ಆದ ಕಾರಣ ನಮಗತಿಳಿಯುವಂತೆ ಸ್ಪಷ್ಟವಾಗಿ ನಿರೂಪಿಸು, ಎಂದು ಬೆಸಗೊಂಡನು. ಅದನ್ನು ಕೇಳಿ ನಾರದಮುನಿಯು ಹೇಳತೊಡಗಿದನು holl ಅಯ್ಯಾ ರಾಜನೆ ಕಳು, ಪುರಂಜನನೆಂದರೆ ಜೀವನೆಂದರ್ಥವು, ತನ್ನ ಕರ್ಮಾನುಗುಣವಾಗಿ ಒಂದು ಏರಡು, ಮೂರು, ನಾಲ್ಕು, ಇನ್ನೂ ಅಧಿಕ ಗಳಾದ ಪಾದಗಳುಳ್ಳ ಮತ್ತು ಪದಗಳೇ ಇಲ್ಲ ದ ಹಲವು ಬಗರು ಶರೀರಗ ಕೆಂಪಾದಿಸುವುದರಿಂದ ಈ ಹೆಸರು ಬಂದುದು ೧೧ ಆ