ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


Bod ಇಂಧ] - ಶ್ರೀಭಾಗವತ ಮಹಾಪುರಾಣ, ವಿಜ್ಞಾತಾಹೃತ ಸಸ್ಯ ಪ್ರರುಷಸ್ಯ ಸಖೇಶ್ವರ 8 1 ಯನ್ನ ವಿಜ್ಞಾಯತೇ ಪುಂಭಿ ನಾಮಭಿರ್ವಾ ಕ್ರಿಯಗುಸ್ಟ್ 8 | ೩ | ಯಾದ 5 ಜೆಷ್ಟಕ್ಕೆ ತ್ಪುರುಷ : ಕತೃ೯ನ ಪತೃತೇ ರ್ಗುರ್ಣಾ ! ನವದ್ವಾರಂ ದ್ರೋಹ ಸಂಭಂ' ತತ್ತಾ ... ಮನುತ ಸಾಧಿತಿ || 8 || ಬುದ್ದಿ೦ತು ಪ್ರಮದಾ೦ ವಿ ದ್ವಾ ನ್ಯ ಮಾಹ ಮಿತಿ ಯಕೃತಂ | ಯಾವುಧಿಷ್ಠಾಯ ದೇಹೇsಸ್ಮಿ೯ ಪುರ್ಮಾ ಭುಬೈ 5 ಕಭಿ ರ್ಗುಣಾಃ || ೫ | ಸಖಾಯ ಇಂದ್ರಿ ಯ ಗಣೋ ಜ್ಞಾನಂ ಕರ್ಮ ಚ ಯತ್ತಂ | ಸಖ್ಯ ಸದ್ವತ್ರಯಃ ಯುವಕಾರಣದಿಂದ, ಪುಂಭಿಃ - ಪುರುಷರಿಂದ, ನಾದುಭಿಃ - ಹೆಸರುಗಳಿಂದ, ಕಿಯಾಗುಃ , ಆರ್ಯ ಗುಣ ಇವುಗಳಿಂದಾಗಲಿ, ನಜ್ಞಾಯತೇ-ತಿಳಿಯಲ್ಪಡುವುದೋ, ಅದರಿಂದ ಯಃ - ಯಾವನು'ಅವಿತಃ - ಅಜ್ಞಾತ ದಿಂದ ಹೇಳಲ್ಪಡುವನೆ, ಆತನು ತಸ್ಯಪುರುಷಸ್ಯ - ಆ ಜೀವನಿಗೆ, ಸಖಾ. ಒಡೆಯನು, ಈಕ್ಷರಃ - ಈಕ್ಷರನು ೪೩ ಪುರುಷ - ಜೀವನು, ಯದಾ - ಯಾವಾಗ, ಪ್ರಕೃತೇ - ಪ್ರಕ್ ತಿಯು, ಗುಣr - ಗುಣಗಳನ್ನು, ಆತ್ಮ೯ನ - ಸಂಪೂರ್ಣವಾಗಿ, ಅಜೆಪೃಹತ್ - ಅನುಭವಿಸಲೆಳಸಿದ ನೋ, ತದಾ - ಆಗ, ನವದ್ವಾರಂ - ಒಂಬತ್ತು ಬಾಗಿಲಳ, ...' - ಎರಡೆರಡು ಹಸ್ತ ಪಾದಗಳು Y, ಕರೀರವನ್ನು, ಸರೀತಿ - ಅನುಕೂಲವೆಂದು, ಅವನುತ - ತಿಳಿದನು 18 ಯಶ್ - ಯಾವಖುದ್ದಿ ಯಿಂದ, ಮಮಹಮಿತಿ - ಅಹಂಕಾರಮಮಕಾರಗಳು, ಕೃತಂ . ಮಡಲ್ಪಡುವುವೋ, ಯಂ-ಯಾವಖು ` ಯನ್ನು, ಅಭಿಪ್ರಾಯ - ಆಶ್ರಯಿಸಿ, ಪುರ್ವ - ಜಿವನು, ಅಕ್ಷಭಿಃ – ಇಂದ್ರಿಯಗಳಿಂದ, ಗುಣರ್ತ - ವಿಷಯಗಳನ್ನು, ಭುಂಕ್ - ಅನುಭವಿಸುವನೋ, ಖುದ್ದಿ - ಆ ಖುದ್ದಿಯನ್ನು, ಪ್ರಮದಾಂ - ಸ್ತ್ರೀಯ ನಾಗಿ, ವಿದ್ಯಾತ – ತಿಳಿಯಬೇಕು ? ೫!! ಯa - ಯಾವುದರಿಂದ, ಜ್ಞಾನಂ - ವಿಪಯಜ್ಜನವು, ಕರ್ಮ ಚ - ಗತ್ತಾದಾನಾದಿ ಕರ್ಮವು, ಆ ತಂ - ಮಾಡಲ್ಪಟ್ಟಿತೋ, ಇಂದ್ರಿಯಗಣ8 - ಇಂದ್ರಿಯ ಸಮೂಹವು, ಸಖಾಯಃ – ಮಿತ್ರರು, ತಪ್ಪು.3 ಜೀವನಿಗೆ ಹಿತೈಷಿಯಾಗಿ ಜತೆಯಲ್ಲಿ ನೆಲಸಿರುವ ಮಿತ್ರನೇ ಈಶ್ವರನು. ಈತನ ಹೆಸರುಗಳ ನ್ನಾಗಲಿ, ರೂಪಗಳನ್ನಾಗಲಿ, ಕಗ್ಗಗಳನ್ನಾಗಲಿ, ಸತ್ಯಜ್ಞಾನಾದಿ ಗುಣಗಳನ್ನಾಗಲಿ, ಯಾರೂ ಸಂಪೂರ್ಣವಾಗಿ ತಿಳಿಯಲಾರರು. ಅದರಿಂದ ಈತನಿಗೆ ಅವಿಜ್ಞಾತನೆಂದು ಹೆಸರಾಯಿತು||೩|| ಜೀವನು ಯಾವಾಗ ಮಾಯಾ ಗುಣಗಳಾದ ಕಬ್ದಾದಿ ವಿಷಯಗಳನ್ನು ಸಮಗ್ರವಾಗಿ ಅನುಭ ವಿಸಲೆಳಸುವನೋ,ಆಗ ಹಸ್ತವದಾದಿ ಸಕಲೇಂದ್ರಿಯಸಂಪನ್ನನಾದ ಮಾನವ ಶರೀರವನ್ನು ಬಯಸುವನು, ಪಶುಪಕ್ಷದಿ ಕರೀರಗಳಲ್ಲಿ ಸಕಲೇಂದ್ರಿಯಗಳು ಅಭಿವ್ಯಕ್ತಗಳಿಗಿಲ್ಲದಿರು ವುದರಿಂದ ಕಬ್ದಾದಿ ವಿಷಯಗಳನ್ನೆಲ್ಲಾ ಅನುಭಿವಿಸಲಾರನು.ಇದೇಮಾನವಶರೀರಾಭಿಲಾಷೆಗೆ ಕಾರಣವು.ಇದು ದೈವಾನುಗ್ರ ಹಲಭೈವಾದುದರಿಂದ ಇದನ್ನು ಬಯಸಿದನು!! ಅಹಂಕಾರ ಮಮಕಾರಗಳನ್ನುಂಟುಮಾಡಿ ಜೀವನನ್ನು ಮರುಳು ಮಾಡುವ ಬುದ್ಧಿಯೇ ಪುರಂಜನ ಯು, ಜೀವನು ಆಬುದ್ಧಿಯನ್ನವಲಂಬಿಸಿ ಈದೇಹದಲ್ಲಿ ಇಂದ್ರಿಯಗಳಿಂದ ವಿಷಯಗಳನ್ನ ನುಭವಿಸುವುದರಿಂದ ಬುದ್ಧಿಗೀಹೆಸರಾಯಿತು 11೫!! ಶಬ್ದಾದಿವಿಷಯಗಳ ತಿಳಿವಳಿಕೆಯನ್ನೂ ಗಮನ,ಆದಾನ ಮೊದಲಾದ ಕಾರೈಗಳನ್ನೂ ಉಂಟುಮಾಡುವ ಜ್ಞಾನಕರ್ಮೇಂದ್ರಿಯಗಳೇ 3-4 -Ananth subray(Bot) (ಚರ್ಚೆ) - ~-~-