ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಪ್ಪತ್ತೊಂಭತ್ತನೆಯ ಅಧ್ಯಾಯ [ನಾಲ್ಕನೆಯ mmmmmm ಪ್ರಾಣಃ ಪಂಚವೃತ್ತಿ ರ್ಯಥ್ರಗಃ || ೬ || ಬೃಹದ್ಬಲಂ ಮನೋ ವಿದ್ಯಾ ದುಭಯೇಂದ್ರಿಯ ನಾಯಕಂ 1 ಸಂಚಾಲಾಃ ಪಂಚ ವಿಪಯಾಃ ಯನ್ನ ಧೈ ನವಖಂ ಪುರಂ || ೭ ಅದೇ ನಾಸಿಕೋ ಕರ್ಣ್‌ ಮು ಖಂ ಶಿಕ್ಷಗುದಾ ವಿತಿ | ದೈ ದೇ ದಾಣ ಬಹಿರ್ಯಾತಿ ಯ ಕ್ಯದಿಂದಿಯ ಸಂಯುತಃ !!y ! ಅದೇ ನಾಸಿಕ ಆಸ್ಯ ಮಿತಿ ಸಂಚಪುರಃ ಕೃತಾಃ | ದ ಕ್ಷಣಾ ದಕ್ಷಿಣ ಕರ್ಣಃ ಉತ್ತರಾ ಚೋತ್ತರ ಸೃತಃ೯ || ಪಶ್ಚಿಮೆ ಆ ತೃಧೋ ದ್ವಾರಣ ಗುದಂ ಶಿಕ್ಷ ಮಿಹ ಚೈತೇ! ಖದ್ಯೋತ ವಿರ್ಮುಖಿ


- --- ---- ತಯಃ - ಆ ಇ೦ದಿರು ವೃrಳು, ಸಖಿಯರು, ಉರಗೊಥಾ - 'ಕಾವಿನಂತೆ, ಪಂಚವೃತ್ತಿಃ - ಐ ದುವೃತ್ತಿಗಳುಳ, ಪಾಣ8 - ಪಣವಾಯುವೇ, ಸರ್ಪ ವು 14 || ಉಭ...ಕಂ - ಜ್ಞಾನಕರ್ಮಂದ್ರಿಯಗಳಿ ಗೆ ನಾಯಕವಾದ, ಮನಃ - ಮನಸ್ಸನ್ನು, ಬೃಹದ್ಬಲಂ - ಬೃಹದ್ಬಲನೆಂದು, ವಿದ್ಯಾತ್. ತಿಳಿಯಬೇಕು, ಯನ್ನ ಧೈ - ಯಾವುದರ ಮಧ್ಯದಲ್ಲಿ, ನವಖಂ - ಒಂಬತ್ತು ಬಾಗಿಲುಳ್ಳ, ಪುರಂ - ಪಟ್ಟಣವುಂಟೋ, ಪಂಚವಿಷಯಃ - ಆ ಐದು ವಿಷಯಗಳೇ, ಸಂಚಾಲಕಿ - ಸಂಚಾಲದೇಶವು | ೬ | ಅಕ್ಷಿಣಿ - ಈ ಣ್ಣುಗಳು, ನಾಸಿಕ್ - ಮಗಿನ ಹೊಳ್ಳೆಗಳು, ಕರ್ಣ - ಕಿವಿಗಳು, ಶಿಕ್ಕ ಗುದ - ಪಾಯಸ್ಥ ಗಳು, ದೈದೈದ - ಎರಡೇ ಡು ಬಾಗಿಲುಗಳು, ಮುಖಂ - ಮುಖವೂ ಸೇರಿನಐದಾರಗಳು, ತದಿಂದ್ರಿಯಸಂಯುತಿಃ - ಆ ಇಂದ್ರಿಯಗಳಿಂದ, ಯಃ - ಯಾವಜೀವನು೦ಟೋ ಅವನು, ಬರ್ಹಿ ತಿಅವುಗಳಿಂದ ಹೊರಗೆ ಹೋಗುತ್ತ ನ | v | ಕಣ್ಣು, ಮೂಗಿನ ಹೊಳ್ಳ, ಬಾಯಿ ಎಂದು ಪಂಚ - ಐದು - ಪುರಃ - ಮುಂಗಡೆಯಲ್ಲಿ, ಮಾಡಲ್ಪಟ್ಟುವು, ದಕ್ಷಿಣಕಣ೯೪ - ಬಲಗಿವಿಯು, ದಕ್ಷಿಣಾ - ದ ಕ್ಷಿಣದ್ವಾರವು, ಉತ್ತರ8 , ಎಡಗಿವಿಯ, ಉತ್ತರ - ಉತ್ತರವೆಂದು ಸ್ಮತಃ - ಹೇಳಲ್ಪಟ್ಟಿತು ಇಹ-ಈ ಕರಿ?ರದಲ್ಲಿ, ಗುದ, ಶಿಕ್ಕಗಳೆಂಬ, ದೊರೆ - ಎರಡು ಬಾಗಿಲು, ಪಶ್ಚಿವೆ.ಇತಿ - ಹಡುವಣ ಬಾಗಿ ಲೆಂದು, ಉಚ್ಯತೇ ಹೇಳಲ್ಪಡುವುದು, ಅತ್ರ-ಇಲ್ಲಿ, ಖದ್ಯೋತ, ಆವಿರ್ಮುಖಿ, ಎಂಬಿವು, ನೇತ್ರ-ಕಣ್ಣು ಗಳು, ಏಕತ್ರ-ಒಂದು ಕಡೆಯಲ್ಲಿ ನಿರ್ಮಿತೇ - ನಿರ್ಮಿಸಲ್ಪಟ್ಟವು, ಈಶ್ವರಃ- ಜೀವನು, ತಾಭ್ಯಾಂ-ಆ ಆಬುದ್ದಿಗೆ ಮಿತ್ರರು. ಇಂದ್ರಿಯು ವೃತ್ತಿಗಳೇ ಸಖಿ ಯರು, ಹಾವಿನಂತೆ ಐದು ವೃತ್ತಿಗಳುಳ್ಳ ಪ್ರಾಣವಾಯುವೇ ಸರ್ಪವು 14 ದಶೇಂದ್ರಿಯಗಳಿಗೂ ನಿಯಾಮಕವಾದ ಮನಸ್ಸೇ ಆಕೆ ಯ ದಳವಾಯಿಯು, ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ವಿಷಯಗಳಿಗೆ ಸಂಚಾಲ ದೇಶವೆಂದು ಹೆಸರು. ನವ ದ್ವಾರಗಳಿಂದ ಕೂಡಿದ ಶರೀರವೇ ಪಟ್ಟಣವು. |೩|| ಕಣ್ಣುಗ ೪ರಡು, ಮೂಗಿನ ಹೊಳ್ಳೆಗಳರಡು, ಕಿವಿಗಳೆರಡು, ಮುಖ ವೊಂದು, ಶಿಕ್ಷ ಗುದಗಳರಡು, ಇವೇ ಒಂಬತ್ತು ಬಾಗಿಲುಗಳು. ಇವುಗಳಲ್ಲಿ ಮುಖವು ವಿನಾ ಉಳದ ಬಾಗಿಲುಗಳು ಎರ ಡೆರಡು ಜತೆಯಾಗಿರುವುವು. ಜೀವನು ಆಇಂದ್ರಿಯಗಳೊಳಗೂಡಿ ಈ ಬಾಗಿಲುಗಳಿಂದ ಸಂಚರಿಸುವನು vll ಕಣ್ಣುಗಳು, ಮೂಗಿನ ಹೊಳ್ಳೆಗಳು, ಬಾಯಿ, ಈ ಐದು ರೂ ರ್ವದಾರಗಳು, ಬಲಗಿವಿದೆ. ದಕ್ಷಿಣದ್ವಾರವು. ಎಡಗಿವಿಯ ಉತ್ತರದಾರವು. ಗುದಶಿಶ್ನ ಗಳೆರಡೂ ಪಶ್ಚಿಮ ದ್ವಾರಗಳು. ಎಡಗಣ್ಣಿಗೆ ಖದ್ಯೋತನೆಂದೂ,ಬಲಗಣ್ಣಿಗೆ ಆವಿ * ರ್ಮುಖಿಯೆಂದೂ ಹೆಸರು. ಇವೆರಡೂ ಜತೆಯಾಗಿರುವುವು. ದೇವನುಕಣ್ಣುಗಳೆಂಬ ಬ