ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪oಳಿ Yoಳ ಇಪ್ಪತ್ತೊಂಭತ್ತನೆಯ ಅಧ್ಯಾಯ [ನಾಲ್ಕನೆಯ ಉmma MMMMMMMMMMMMMwwwww ಮರ್ವಾ ಗ್ರಾ ರ್ವವಾಯೋ ಗ್ರಾಮೀಣಾಂ ರತಿಃ | ಉಪಸ ದುರ್ಮ ದಃ ಪ್ರೋಕ್ಕೂ ನಿರ್ಗತಿ ರ್ಗುದ ಉಚ್ಛತೇ |೧೪|| ವೈಕಸಂ ನರಕಂ ಪಃ ಯು ರ್ಲುಜ್ಜ ಕೋಂ ರೌತು ಮೇಕೃಣು1 ಹಸ್ತ ಪಾದ ಪ್ರಮಾಂ ಸ್ವಾಭ್ಯಾಂ ಯುಕೊ ಯಾತಿ ಕರೋತಿಯ tok! ಅಂತಃ ಪರಂಚ ಹೃದಯಂ ವಿಸೂಚಿ ರ್ಮನ ಉಚ್ಯತೇ | ತತ್ರ ಮೋಹರಿ ಪ್ರಸಾದಂವಾ ಹರ್ಷಂ ಪ್ರಪ್ರೋತಿ ತ ದು ಸೈಃ ||೧೬ ಯಥಾ ಯಥಾ ವಿಕ್ರಿಯತೇ ಗುಣಾಕೋ ವಿಕರೋತಿವಾ! ತಥಾ ತಥೋಪ ದಪ್ಯಾತಾ ತಮ್ಮ ರನುಕಾರ್ಯತ ||೧೭|| ದೇಹ ರಥಂದ್ರಿಯಾಂಕ ಸೃಂವತ್ಸರರಯೋ ಗತಿಃ | ದೀಕರ್ಮಚಕ್ರ! ಗುಣಧ್ವಜಃ ಪಂಚಾsಸು ಬಂಧುರಃ ||nvl ಮನೋರ ರ್ಬುದ್ದಿ ಸೂತ್ರ ಮರರಿಗೆ, ರತಿ-ಸುಖಕರವಾದುದು, ರತಿ-ಭಗವು, ಉಪಸ್ಥ8-ಉಪಸ್ಥವು, ದುರ್ಮ ದಃ. ದುರ್ಮ ದ ನಂದು, ಫೋಕಃ- ಹೇಳಲ್ಪಟ್ಟನು, ಗುರಃ-ಗಾದವು, ನಿರ್ಗತಿಯೊಂದು, ಉಚ್ಯತೇ- ಹೇಳಲ್ಲ ಡುತ್ತದೆ ? ವೈರಸಂ-ವೈಶಸವೇ ನರಕವು, ಸಂಯುಃ - ಸಾಯುವೇ ಲುಬ್ಬಕನು, ಮೇ- ನನ್ನಿಂದ, ಆಂಧೆ, ಕುರುಡ ರನ್ನು, ಶೃಣು-ಕೇಳು, ಹಸ್ತಪಾದ್ , ಕೈಕಾಲುಗಳು, ಪುರ್ಜಾಪುರುಷನು, ತಾಂ -ಅವುಗಳಿಂದ, ಯುಕ್ತಿ ಕೂಡಿ, ಹಾತಿ - ನಡೆಯುತ್ತಾನೆ, ಕರೋತಿಚ - Bರ್C ಗಳನ್ನು ಮಾಡುತ್ತಾನೆ || ೧೫ || ಹೃದಯಂ. ಹೃದಯವು, ಅಂತಃಪ್ರರವು, ಮನಃ-ವನಸ್ಸು, ಔಪಚಿಯಂದು, ಉಚ್ಯತೇ - ಹೇಳಲ್ಪಡು ವುದು, ತಕ್ರ-ಅಲ್ಲಿ, ತದ್ದು - ಆ ಬುದ್ದಿ ವೃತ್ತಿಗಳಿ೦ದ, ಮೋಹ ಪ್ರಸಾದಗಳನ್ನು, ಆಿ ತಿ-ಹೋಂ ದುತ್ತಾನೆ ||೧೬|| ಗುಣಾಸಕ್ತಿ - ಗುಣಲಿಷ್ಠವಾಗಿ, ಯಥಾಯಥಾ - ಹೇಗೆಹೇಗೆ, ವಿಕ್ರಿಯತೇ-ಬದಲಾಯಿ ಸುವದೊ, ವಿಕರೋತಿವ-ಬೇರೆಬೇರೆ ಮಾಡುವದೋ, ತಥಾತಥಾ ಹಾಗೆಹಾಗೆ, ಉಪದಪ ವಾದವನು, ತದ್ರತೀತಿ-ಆಖುದ್ದಿ ವೃತ್ತಿಗಳನ್ನು, ಅನುಕಾರ್ಯತೇ-ಅನುಕರವಾಗಿಸಲ್ಪಡುತ್ತಾನೆ | ದೇಹಃ, ಶರೀರವು, ರಥವು, ಇಂದ್ರಿಯಗಳೇ ಕುದುರೆಗಳು, ಸಂವತ್ಸರರಯಃ - ಸಂವತ್ಸರವೇಗವ', ಗತಿ ಯು, ದೀಘ್ನ...ಕ - ಪುಣ್ಯಪಾಪಗಳೇ ಎರಡು ಚಕ್ರಗಳು, ಸತ್ಪಾದಿಗುಣಗಳ ಮರುಧ್ವಜಗಳು, ಪಂಚಾಸುಬಂಧುರಃ-ಪಂಚಪ್ರಾಣಗಳ ಕಟ್ಟುಗಳು lov!! ಮನಸ್ಸೇ ಹಗ್ಗವು, ಬುದ್ದಿಯ ಸಾರಥಿಯು, ಹಸ್ತ ಪಾದಗಳಿಗೆ ಅಂಧರೆಂದೂ ಹೆಸರು.ಜೀವನು ಈ ಹಸ್ತಪಾದಗಳಿ೦ದ ಗಮನ,ಆದಾನ, ಮೊದಲಾದ ಕಾರ್ಯಗಳನ್ನು ನೋಡುತ್ತಾನೆ ೧೫!! ಹೃದಯವೇ ಅಂತಃಪ್ರರವು. ಮನಸ್ಸೇ ವಿಪೂಚಿಯು, ಆ ಮನೋಗುಣಗಳಾದ ಸತ್ಯಾದಿಗಳಿಂದ ಜೀವನು, ಮೋಹ, ಪ್ರಸಾದ, ಹರ್ಷಗಳನ್ನು ಪಡೆಯುವನು ||೧೬lಬುದ್ದಿ ಯು ಜಾಗ್ರಕ್ಷ ಪ್ರಗಳಲ್ಲಿ ಹೇಗೆ ಹೇಗೆ ವಿಕಾರ ವನ್ನು ಪಡೆಯುವುದೋ, ಹಾಗೆ ಹಾಗೆ ಜೀವನು ಸಾಕ್ಷಿಯಾದವನಾದರೂ ಇಂದ್ರಿಯ ಪ್ರೇರಿ ತನಾಗಿ ಆ ಬುದ್ದಿ ಗುಣಗಳಗೊಳಗಾಗುವನು|| ೧೭ || ಶರೀರವೇ ರಥವು. ಇಂದ್ರಿಯಗಳ ಕುದುರೆಗಳು, ಸಂವತ್ಸರಗತಿಯ ಗಮನವು. ಪುಣ್ಯಪಾಪಗಳೇ ಆ ರಥಕ್ಕೆ ಚಕ್ರಗಳು, ಸತ್ಯಾದಿಗುಣಗಳ ಮರು ಧ್ವಜಗಳು. ಪಂಚಪ್ರಾಣಗಳೇ ಕಟ್ಟುಗಳು |lov!! ಮನ *ಹಗ್ಗವು, ಬುದ್ಧಿಯೇ ಸಾರಥಿಯು, ಹೃದಯವೇ ಕುಳಿತುಕೊಳ್ಳುವ ಸ್ಥಾನವು, ದ್ವಂ ದೂಗಳ ನೊಗಗಳನ್ನು ಬಿಗಿಯುವ ಸ್ಥಾನವು, ಶಬ್ದಾದಿ ವಿಷಯಗಳೇ ಆಯುಧಗಳನ್ನಿಡುವ