ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

gov ಇಪ್ಪತ್ತೊಂಭತ್ತನೆಯ ಅಧ್ಯಾಯ, [ನಾಲ್ಕನೆಯ ದಿ ಪ್ರಿಯಾ 5 ಪ್ರಿಯಂ ತಿಂ ದುಃಖೇವೆ ಕತರೇಣಾ 5 ಸಿ ದೈವ ಭೂತಾತ್ಮ ಹೇತುವು | ಜೀವಸ್ಯ ನವಚ್ಚದ ಸ್ವಚ್ಛ ಇತ್ತ ತೂತಿ ಕ್ರಿಯಾ ೧೨ ಯಥಾಹಿ ಪುರುಷ ಭಾರಂ ಶಿರಸಾ ಗುರು ಮುದ್ದರ್ಹ ! ತಂ ಸ್ಕಂಧೇನ ಸ ಆಧ ತಥಾಸರ್ವಾಃ ಪ್ರತಿಕ್ರಿಯಾಃ || ೪ | ನೈಕಾಂತ ತಃ ಪ್ರತೀಕಾರಃ ಕರ್ಮಣಾಂ ಕರ್ಮ ಕೇವಲಂ'ದ್ರಯಂ ಹೃದ್ರೋಪಸ್ತ್ರ ತಂ ಪ್ರಶ್ನೆ ಸ್ಪಷ್ಟ ಇವಾ 5 ನಘ ! |೩೪ಅರ್ಥ ಹೃವಿದ್ಯಮಾನೇಸಿ ಸಂ ಸೃತಿ ರ್ನನಿವರ್ತತೇ! ಮನಸಾ ಲಿಂಗರೂಪೇಣ ಸಷ್ಟೇ ವಿಚರತೂ ಯಥಾ| ದಾರಿಯಲ್ಲಿ, ಭರ್ಮ - ಅಲೆಯುತ್ತಾ, ಉರರಿ - ಮೇಲಣ ಲೋಕಗಳಲ್ಲಾಗಲಿ, ಅಧೋವಾ - ಕಳಗಣ ಲೋಕಗಳಲ್ಲಾಗಲಿ, ಮಧ್ಯವ) - ಭೂಲೋಕದಲ್ಲಗಲಿ, ದಿವ್ಯ - ಪ್ರಾಪ್ತವಾದ, ಪ್ರಿಯಾಯಂ ಶುಭಾಶುಭಗಳನ್ನು, ಯತಿ - ಹೊಂದುತ್ತಾನೆ |೩೧| ದೈವ ದೈವ, ಭೂತ, ಆತ್ಮಗಳೇ ಹೇತು ವಾಗುಳ, ದುಃಖೇವ - ದುಃಖಗಳಲ್ಲಿ, ಏಕತರೇಣುಮಪಿ - ಬಂದರಿಂದಲಾದರೂ, ಜೀವಸ್ಯ - ಜೀವನಿಗೆ, ವ್ಯವಛೇದಃ - ಬಿಡುಗಡೆಯು, ನ - ಇಲ್ಲ, ತ....ಯ - ಅದರದರ ಪ್ರತೀಕಾರವು, ಸುಚೇತ್ - ಆ ದರ ೧೩oಗಿ ಶಿರಸಾ - ತಲೆಯಿಂದ, ಗುರುಂ , ಅಧಿಕವಾದ, ಭರಂ - ಭಾರವನ್ನು, ಉದ್ದರ್ಹ- ಹೊರದಿ ರುವ, ಪುರುಷ8 - ಪುರುರನು, ಯಥಾ – ಹಗೆ, ಸ್ಕಂಧೆ: - ಹಗಲಲ್ಲಿ, ಆಧ-ಇಡುವನೊ, ಸರ್ವಾಃಎಲ್ಲಾ, ಪುತಿಪ್ರಯಃ -ಪತಿ ಕಾರಗಳು, ತಥ) - ಹಾಗ1೩೩|| ಅನಘ ಪರ ರರಹಿತನೆ! ಕರ್ಮಣಂಕರ್ಮಗಳಿಗೆ, ಕರ್ಮಕೇವಲಂ - ಕರ್ಮಗಳ, ಏಕಾಂತತಃ - ಸಂಪೂರ್ಣವಾದ, ಪ್ರತಿಕಾರಃ-ಪ್ರತೀಕಾ ರವು ನ - ಅಲ್ಲ, ಸ್ಪಷ್ಮೆ - ಸ್ಪಷ್ಕ ದಲ್ಲಿ, ಇವ - ಸ್ಪದಂತೆ, ದಯಂ - ಎರಡೂ; ಅವಿದ್ಯೆ ಶಸ್ತ್ರತಂ . ಅಜ್ಞಾನದಿಂದ ಕೂಡಿದುದು ೧ ೩೪ | ಲಿಂಗರೂಪೇಣ - ಉಪಾಧಿಭೂತವಾದ, ಮನಸು ಮನಸ್ಸಿನಿಂದ ಸ್ವಯಂಥಾ - ಕನಸಿನಲ್ಲಿಯೋಪಾದಿಯಲ್ಲಿ, ಪಿಚರತಃ - ಸಂಚರಿಸುವ ಜೀವನಿಗೆ ಆ ರ್ಥ - ದೇಹಾದಿಗಳು, ಅವಿದ್ಯಮಾನೇಪಿ - ಇಲ್ಲದಿದ್ದರೂ, ಸಂಸ್ಕೃತಿ - ಸಂಸಾರವು, ನನಿವರ್ತತೇ-ಹೋ ಗುವುದಿಲ್ಲ ||೩೫|| ಅಥ - ಆದುದರಿಂದ, ಅರ್ಥಭೂತ ಸೃ - ಅರ್ಥರೂಪನಾದ, ಆತ್ಮನಃ - ಜೀವನಿಗೆ, ದುಃಖವೇ ಸರಿ.೧ ೩೨l ತಲೆಯ ಮೇಲಣ ಭಾರವನ್ನು ಹೊರಲಾರದೆ ಹೆಗಲಿಗೆ ಆಳುಹಿಸಿಕಂ ಡರೆ, ತಲೆಗೆ ಭಾರವು ತಪ್ಪಿತೇ ಹೊರತು, ಹೆಗಲಿಗೆ ಭಾರವು ತಪ್ಪಲಿಲ್ಲ.ಹಾಗೆಯೇ ದುಃಖಗಳಿಗೆ ಪ್ರತೀಕಾರ ಮಾಡಿದಲ್ಲಿ ದುಃಖವು ತಪ್ಪಿದರೂ ಪ್ರತೀಕಾರ ದುಃಖವು ತಪ್ಪುವುದಿಲ್ಲ! ದು ಖಗಳಿಗೆ ಮೂಲಭೂತಗಳು ಕರ್ಮಗಳು, ಅವುಗಳಿಗೆ ಪ್ರತೀಕಾರವಾಗಿ ಮಾಡಲ್ಪಡತಕವು ಗಳ ಕರ್ಮಗಳ, ಈ ಎರಡು ಕರ್ಮಗಳೂ ಅಜ್ಞಾನಕೃತಗಳೇ ಆಗಿರುವುದರಿಂದ ಕ ರ್ಮಗಳಿಂದ, ಕರ್ಮಗಳಿಗೆ ಪರಿಹಾರವಾಗಲಾರದು. ಕತ್ತಲೆಯಿಂದ ಕತ್ತಲೆಯು ನಾಶವಾ ದೀತೆ ? ಮತ್ತು ಕನಸಿನಲ್ಲಿ ಮತ್ತೊಂದು ಕನಸನ್ನು ಕಂಡಾಗ ಆ ಕನಸಿನಿಂದ ಮೊದಲನೆ ಯ ಕನಸಿಗೆ ನಿವೃತ್ತಿಯುಂಟೆ ? ಅವೆರಡೂ ಅಜ್ನಜನ್ಮಗಳಾದ ಕಾರಣ ಎಚ್ಚರವಾಗುವ ವರೆಗೂ ಎರಡಕ್ಕೂ ನಾಶವಿಲ್ಲ ೩೪ ಉಪಾಧಿಭೂತವಾದ ಮನಸ್ಸಿನಿಂದ ಸೃಷ್ಟದಲ್ಲಿ ಸಂ ಚರಿಸುವ ಜೀವನಿಗೆ ವಸ್ತುಗಳಿಲ್ಲದಿದ್ದರೂ ಹೇಗೆ ತೋರುವುವೋ, ಹಾಗೆ ವಿಧ್ಯಾಭೂ ಶಗಳಾದ ವಸ್ತುಗಳಿಲ್ಲದಿದ್ದರೂ ಜೀವನಿಗೆ ಸಂಸಾರವು ತಪ್ಪುವುದಿಲ್ಲ ೧೩೫! ಆದುದರಿಂದ