ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಓಂಧ) ಶ್ರೀಭಾಗವತ ಮಹಾಪುರಾಣ ೪os ಅಥಾತ್ಮ ನೋ5 ರ್ಥಭೂತಸ್ಯ ಯತೂ 5 ನರ್ಥಪರಂಪರಾ | ಸಂಸ್ಕೃತಿ ಸ್ತ್ರ ವಚ್ಛೇದೋ ಭಕು ಸರ ವುಯಾ ಗುರ!೩೩|ವಾಸುದೇವೇ ಭಗವ ತಿ ಭಕ್ತಿಯೋಗಃ ಸಮಾಹಿತಃ | ಸದ್ದಿ)ಚಿನ್ನ ವೈರಾಗ್ಯ ಜ್ಞಾನಂಚ ಜನ ಯಿತಿ ೩೭! A s ಚಿಗಾದೇವ ರಾಜರ್ಷೆ ! ಸ್ವಾದಳ್ಳತಕಥಾ ಶ್ರಯಃ | ಶ್ರುತ ಈ ದ್ದ ಧಾನಸ್ಥ ನಿತ್ಯದಾ ಸಾ ದಧೀಯತಃ || ೪ || ಯತ್ರ ಭಾಗವತಾ ರಾರ್ಹ! ಸಾಧವೋ ವಿಶದಾಕಯಾಃ | ಭಗವದ್ದು ನಾನು ಕಥನಶ್ರವಣವ್ಯರಚೇತಸಃ || ೨೯ || ತಸ್ಮಿಣ ಮಹನ್ನು ಖರಿತಾ ಮಧುಭಿಕ್ಷ ರಿತ್ರಪಿಯಷಸೇಪಸರಿ ತಃ ಸಂತ ಸೃ ವಂತಿ | ತಾ ಯೇ ವಿಬಂ ತೃವಿತೃ ಯತಃ - ಯಾವುದರಿಂದ, ಅನರ್ಥಪರಂಪರಾ - ಅನರ್ಥರೂಪವಾದ, ಸಂಸ್ಕೃತಿಃ - ಸಂಸಾರವುಂಟೆ, ಗು ರ- ಗುರುವಿನಲ್ಲಿ ಪರಮಭಕ್ಕಾ 3 - ಪೂರ್ಣ ಭಕ್ತಿಯಿಂದ, ತನ್ನವಚೇದಃ - ಅದಕ್ಕೆ ನಾಶ ವು ಗಿಗಿ ಭಗವತಿ ವಾಸುದೇವ - ಭಗವಂತನಾದ ವಾಸುದೇವನಲ್ಲಿ, ಸಮಾಹಿತಃ - ಅಡಲ್ಪಟ್ಟ, ಭಕ್ತಿ ಯೋಗಃ – ಭಕ್ತಿಯು, ಸವೋಚನನ - ಒಳ್ಳೆಯ ರೀತಿಯಿಂದ, ವೈರಾಗ್ಯಂ - ವೈರಾಗ್ಯವನ್ನೂ, ಭಾ ನಂಚ - ಜ್ಞಾನವನ್ನೂ, ಜನಪ್ರತಿ-ಉಂಟುಮಾಡವುದು |೩೭|| ರಾಜರ್ಪ - ಎಲೈ ರಾಜಪುಂಗವನ! ಕೃತಃ - ಕೇಳುವ, ಶ್ರದ್ದ ಧನಸ್ಥ - ಶ್ರದ್ಧೆಯುಳ, ನಿತೈದು - ಯಾವಾಗಲೂ, ಅಧೀಯತಃ - ಪಥನ ಮಾಡುವವನಿಗೆ, ಸಃ , ಆ ಭಕ್ತಿಯೋಗವು, ಅತಿರಾದೇವ - ಬೇಗನೆ, ಸ್ವತ್ - ಆದೀತು 11AvN ಜ - ರಜನ ! ಯುತ - ಎಲ್ಲಿ, ಸುಧವಃ - ಸವಬುದ್ದಿ ಯುಳ್ಳ ವಿದಾಶಯಃ - ನಿರ್ಮಲಚಿತ್ತರಾದ, ಭಗ..ಸಃ - ಭಗವಂತನ ಗುಣಕಥನ - ಶರಣಗಳಲ್ಲಿ ಆಸಕ್ತವಾದ ಮನಸ್ಸುಳ, ಭಾಗವಾಃ - ಭಗವ (ಕರು ಇರುವರೋ ಗಿರ್4ಗಿ ನೃಪ - ರಾಜನೆ | ತಸ್ಮಿ - ಆಸ್ಸು ನರಲ್ಲಿ, ಮಹ...ತಾಳಿ-ಮಹಾತ್ಮರಿಂದ ಹೇಳಲ್ಪಟ್ಟ, ಮಧು••• ತಃ - ಮಧುಭಿ - ವಿಪ್ಪುವಿನ, ಚರಿತ್ರ - ಕಥೆಯಂಬ, ಬಯಪ - ಅದ್ಭುತದ, ಶೇಷ - ಸರದ, ಸರಿತಃ - ನದಿಗಳು, ಪರಿತಃ - ಎಲ್ಲಾ ಕಡೆಯ, ಸರಂತಿ - ಹರಿಯುವುವು, ಯ - ಯಾರು, ಅವಿತೃ ಪುರುಷಾರ್ಥ ಸರೂಪನಾದ ತನಗೆ ಯಾವ ಅಜ್ಞಾನದಿಂದ ದುಃಖಪರಂಪರಾ ರೂಪವೆನಿಸಿದ ಸಂಸಾರವು ಪ್ರಾಪ್ತವಾಗುವುದೊ, ಆ ಅಜ್ಞಾನವು ಭಗವಂತನಾದ ವಾಸುದೇವ ಮೂರ್ತಿ ಯಲ್ಲಿ ಭಕ್ತಿಯನ್ನಿಡುವುದರಿಂದಲೇ ನಿವರ್ತಿಸಬೇಕಲ್ಲದೆ ಬೇರೆ ಇಲ್ಲ | 4 || ಭಗವಂತ ನಾದ ವಾಸದೇವನಲ್ಲಿಡಲ್ಪಟ್ಟ ಭಕ್ತಿಯೋಗವೆಂಬುದು ಸುಖಕರವಾದ ರೀತಿಯಿಂದ ವಿಷಯ ವೈರಾಗ್ಯವನ್ನೂ, ಭಕ್ತಿಯನ್ನೂ ಉಂಟುಮಾಡುವುದು || ೩ || ಅಯ್ತಾ ರಾಜನೆ ! ಳ ಗವತ್ಕಥಾ ಶ್ರವಣ ಮನನಾದಿಗಳನ್ನು ಮಾಡುವವನ ಭಕ್ತಿಯೋಗವು ಯಾವಾಗಲೂ ಹರಿಕ ಥೆಯನ್ನಾಶ್ರಯಿಸುವುದು | v | ಭಗವದ್ಭಕ್ತರೂ, ಸವದರ್ಶಿಗಳೂ, ನಿರ್ಮಲ ಮನ ರೂ, ಭಗವದ್ದು ಣ ಕಥನಶ್ರವಣಾದಿಗಳನ್ನು ಮಾಡ ತಕ್ಕವರೂ ಆದ ಸಾಧುಗಳು ಎಲ್ಲಿರು ವರೋ, ಅಲ್ಲಿ ಮಹಾತ್ಮರಿಂದ ಗಾನ ಮಾಡಲ್ಪಡುವ ಭಗವತ್ಕಥಾಮೃತನದಿಗಳು ಎಲ್ಲು ಕಶಗಳಲ್ಲಿಯ ಹರಿಯುತ್ತಿರುವುವು. ಯಾರು ಸಾವಧಾನರಾಗಿ ತೃಪ್ತಿಯಿಲ್ಲದೆ ಕಿವಿಗ ೪೦ಬ ಪಾತ್ರಗಳಿಂದ ಆ ನದಿಗಳನ್ನು ಕುಡಿಯುವರೋ, ಅವರು ಆಹಾರ, ನೀರಡಕ -