ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

goo ಇಪ್ಪತ್ತೊಂಬತ್ತನೆಯ ಅಧ್ಯಾಯ (ನಾಲ್ಕನೆಯ •••• vvvvvM ••• ಪೆನೃಸ ! ಗಾಢಕರ್ಥೈಸನ್ನ ಶತಂ ತೃತನತೃಡ್ಯಶೆಕವೊ ಹಾಃ ||೨೦|| ಏತೈ ರುಪದ್ರು ನಿತ್ಯಂ ಜೀವಲೋಕ 'ಸೃ ಭಾವಚೈಃ | ನಕರೋತಿ ಹರೇ ರ್ನೂನಂ ಕಥಾ ರೈತನಿಧಣಿ ರತಿಂ ೪೧ ಪ್ರಜಾಪತಿಪತಿ ಸಕ್ಕೆ ಗೃಗವ೯ ಗಿರಿಶೋ ಮನು 1 ದಕ್ಷಾದಯಃ ಪ್ರಜಾಧ್ಯಕ್ಷ ನೈ ಪಿಕಾ ಸೈನಕಾದಯಃ || ೪೨೧ ಮರೀಚಿ ರತ್ಯ ಗಿರಣ ಪುಲಸ್ಯ ಪುಲ ಹಃ ಕ್ರತುಃ | ಟೈಗು ರ್ವಸಿಷ್ಠ ಇತ್ಯೇತೇ ವದಂತಾ ಬ್ರಹ್ಮವಾದಿನಃ |೩ ಅದ್ಯಾ ವಾಚಸ್ಪತಯ ಸ ಪೋ ವಿದ್ಯಾಸವಾಧಿಭಿಃ | ಸಂತೋವಿ ನದ ಶೃಂತಿ ಪಶೃಂತಂ ಪರಮೇಶ್ವರಂ 188" ಶಬ್ದ ಬ್ರಹ್ಮ : ದುಷ್ಮಾರೇ ಚ ಪಃ - ಸಾಕನ್ನದೆ, ಗಾಧ ರ್ಕ 8 - ಸಾವಧಾನವಾಗಿ ಕಿವಿಗಳಿಂದ, ತಾತಿ . ಅವನ್ನು ಏಖಂತಿ - ಕುಡಿಯು ವರೋ, ರ್ತಾ - ಅವರನ್ನು, ಆಶ..ಹ... - ಆಹಾರ, ಹಸಿವು, ನೀಡಿಕ, ಭಯ, ಮೋಹ ಇವು, ನನ್ನ - ಶಂತಿ - ಸೋಕುವುದಿಲ್ಲ 119oli ಜೀವಲೋಕಃ - ಪುಣಿಲೋಕವು, ಸ್ಪಭಾವಚೈಃ - ಸಾಭಾವಿಕಗಳಾದ, ಏತ್ತು8 - ಇವುಗಳಿಂದ, ನಿತ್ಯ . ಯಾವಾಗಲೂ, ಉಪದುತಃ - ಬಾಧಿಸಲ್ಪಟ್ಟು, ಹರೇಃ - ಹರಿಯ, ಕಥಂ...ಧೆ - ಚರಿತ್ರೆಯ.೦೩ ಅವತನಿಧಿಯಲ್ಲಿ, ರಂ - ಆಸಕ್ತಿಯನ್ನು, ನಕರೋತಿ ಮಾಡುವುದಿಲ್ಲ, ನೂನಂ - ದಿಟವು - 1೪೧|| ಪ್ರಜಾಪತಿಃ - ನವಜೇತರಿಗೊಡೆಯನಾದ ಚತುರ್ಮುಖನು, ಸಾಕ್ಷಾತ್ ಪ್ರತ್ಯಕ್ಷನಾದ, ಛಗರ್ವಾ - ಭಗವಂತನಾದ, ಗಿರಿಶಃ - ಶಿವನು, ಮನುಃ - ಮನುವು, ಪುಜಾಧ್ಯಕ್ಷಃ - ಪ್ರಜೀgs°ರಾದ, ದಕ್ಷವೆಯುಃ - ಬಕ್ಷದಲಾದವರು, ನೈಮಿಆ8 -8 ಹನಿಪ್ಪರಾದ, ಸನಕಾದಯಃ, ಸನಕ ಮುಂತಾದವರು 19oll ವರಿಚಿಯು, ಅತ್ರಿ, ಅಂಗಿರಸ್ಸು, ಪುಲಸ್ತ್ರ, ಪುಲಹ, ಕ್ರತು, ಭ್ರಗು ವಸಿಷ, ಇತೈತೆ - ಇವೆರ೦೩, ವದಂತಾಃ - ನನ್ನ ವರೆಗಿನ, ಬ್ರಹ್ಮ ವಾದಿನಃ - ಜ್ಞಾನಿಗಳು ಅದ್ಯಾ 5 . ಈಗಲೂ, ವಾಚಸ್ಪತಿಯ 8 - ವಾಕೃತಿಗಳಾಗಿ, ತಪೋ...ಭಿಃ - ತಪಸ್ಸು, ಜ್ಞಾನ, ಚಿತ್ರಕಾರ ತಗಳಿಂದ, ಪಂಪ - ಹುಡುಕತಕ್ಕವರಾದರೂ, ಪಕೃಂತಂ - ಸರ್ವಸಂಕ್ಷಿಯಾದ, ಪರಮೇಶ್ವರಂ - ಪರಮಾತ್ಮನನ್ನು, ನಶ್ಯಂತಿ - ಕಾಣಲಾರರು, ದುಪ್ರೇ - ಅಗರವಾದ, ಉರುವಿರೇ . ಬಹಳ ವಿ ಶಾಲವಾದ, ಕಬ್ಬ ಬ್ರಹ್ಮಣಿ - ಶಬ್ದ ವೆಂಬ ಬ್ರಹ್ಮನಲ್ಲಿ, ಚರಂತಃ - ಸಂಚರಿಸುತ್ತಾ, ಮಂತ್ರ - ಮಂತುಗ ೮, ಲಿಂಗೈತಿ . ವಜ್ರಹಸ್ತತ್ರಾದಿ ಗುಣಗಳಿಂದ ಕೂಡಿದ ಇಂದಲದಿದೆವತೆಗಳ ಅಭಿಧಾನಸಮರ್ಥಗಳಿಂದ, ಭಯ, ಕೈಕ, ವೆಹಳೆ ಮೊದಲಾದ ಯಾವ ತೊಂದರೆಗಳಿಗೂ ಗುರಿಯಾಗುವು. ದಿಲ್ಲ | ೪೦ || ಪ್ರಾಣಿಗಳು ಭಗವತ್ಕಥಾಮೃತವನ್ನು ಬಯಸದಿರುವುದಕ್ಕೆ ಸಹಜಗಳಾದ ಸುತ್ತ ಪಾದಿಗಳ ಬಾಧೆಯೇ ಮೂಲಕಾರಣವುಳ೧llನವಪಜೇಶರರಿಗೂ ಒಡೆಯನಾದ ಚತುರ್ಮುಖನು, ಭಗವಂತನಾದ ಪರಶಿವನು, ಮನುವು, ದಕ್ಷ ಮೊದಲಾದ ಪ್ರಜಾಪತಿ ಗಳು, ಬ್ರಹ್ಮನಿಷ್ಠರಾದ ಸನಕಾದಿ ಮುನಿಗಳು, ಮರೀಚಿ, ಅತ್ರಿ, ಅಂಗಿರಸ್ಸು, ಪುಲಸ್ತ್ರ, ಪುಲಹ, ಕುತು,ಭ್ರಗು, ವಸಿಷ್ಠ ಇವರೂ, ಮತ್ತು ನನ್ನವರೆಗೂ ಇರುವ ಇತರ ಬ್ರಹ್ಮ ವಾದಿಗಳೂ ಸಹ ಇಂದಿನ ಪರ್ಯಂತವೂ ವೇದನಿಷ್ಣಾತರಾಗಿ ಚಿತ್ರಕಾರದಿಂದ ಶರೀರ ಕೃತವನ್ನೆಣಿಸದೆ ಉಪಾಸನಮಾಡುತ್ತಾ, ತತ್ತ್ವವನ್ನರಸುತ್ತಿದ್ದರೂ, ಸರ್ವಸಕ್ಷೆಯಾದ ಪರಮಾತ್ಮನನ್ನು ಕಾಣಲಿಲ್ಲ || 88 | ಇವರು ಅಪಾರವಾಗಿಯೂ ಅತಿವಿಶಾಲವಾಗಿಯೂ 12 -