ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧ) - ಶ್ರೀಭಾಗವತ ಮಹಾಪುರಾಣ ೪೫ ವಿಹಾಯ ತಂಗಿ ಅಮುತ್ರಾನೈನ ದೇಹನ ಜಪ್ಯಾನಿ ಸದಯಕ್ಕು ತೇ ॥೫vil * ಅತಿ ವೇದವಿದಾಂ ವಾದಃ ಶ್ರಯ ತೇ ತತ್ರ ತತ್ರಹ | ಕರ್ಮಯತ್ನಿಯ ಈ ಲೋಕಂ ಪರೋಕ್ಷಂ ಸ ಕಾಶತೆ ೧೫೯ಗಿ ನಾರದಃ || ಯೇನೈವಾರ ಭತೇ ಕರ್ಮ ತೇನೈವಾs ಮುತ್ತ ತತುರ್ಮಾ | ಭು ಹೃವೃವಧಾನೇನ ಡಯುತ್ತಾನೆ, ೧ ೫v || ಇತಿ - ಇಂತು, ತತ್ರ ತತ್ರ - ಅಲ್ಲಲ್ಲಿ, ವೇದವಿದಾಂ - ವೇದಜ್ಞರ, ವಾ ದಃ - ಭಾಷಣವು, ಯತೇ - ಕೇಳಲ್ಪಡುವುದು, ಪೊಕ್ಕಂ - ವೇದೋಕ್ಷವಾದ, ಯತ - ಯಾವ ಕರ್ಮವು ಕ್ರಿಯತೇ - ಮಾಡಲ್ಪಡುವುದೋ, ತ - ಅದು, ಪರೋಕ್ಷಂ - ಮರೆಯಾಗಿ, ನವಕಾಶವೇ ಕಾಣುವುದಿಲ್ಲ ರ್೫ ನಾರದನು ಹೇಳುತ್ತಾನೆ, ಪುರ್ವಾ - ಪುರುಷನು (ಜೀವನು), ಯೇನೈವ - ಯಾವ ಶರೀರದಿಂದಲೇ, ಕರ್ಮ - ಕರ್ಮವನ್ನು, ಆರಛತೆ - ಪ್ರಾರಂಭಿಸುವನೋ, ಅಮತ್ರ - ಪರಲೋಕದಲ್ಲಿ, ತನ್ನವ - ಅದರಿಂದಲೇ, ಲಿಂಗೇನ - ಉಪಾpಭೂತವಾದ, ಮನಸಾ - ಮನಸ್ಸಿನಿಂದ ಯಂ - -~ ~ ~-~- ---


-------


--


- ವನ್ನು ನೀನು ತೊಲಗಿಸಿದೆ. ಜಿತೇಂದ್ರಿಯರಾದ ಮಹರ್ಷಿಗಳು ಕೂಡ ಮರುಳಾಗಿಯೆ ಕರ್ಮಗಳನ್ನು ಮಾಡುವರೆಂಬುದು ದಿಟ; ಇನ್ನು ನಮ್ಮಂತವರ ಪಾಡೇನು ? || ೫೭ | ( ಈ ಕರ್ಮಗಳ ವಿಷಯದಲ್ಲಿ ನನಗೊಂದು ಸಂಶಯ ವುಂಟಾಗಿರುವುದು ಏನೆಂದರೆಜೀವನು ಈ ಲೋಕದಲ್ಲಿ ಯೋವ ಶರೀರವಿಂದ ಕರ್ಮಗಳನ್ನು ವಡಿವನೋ, ಆ ಶರೀರ ವನ್ನು ಇಲ್ಲಿಯೇಬಿಟ್ಟು ಪರಲೋಕದಲ್ಲಿ ಅನುಭವಿಸಲ್ಪಡುವ (ರ್ಗನರ ಕಾದಿನಗಳ ನ್ನು ಬೇರೊಂದು ರೀರದಿಂದ ಪಡೆಯುತ್ತಾನೆ || ೫v | ಎಂಬುದಾಗಿ ಅಲ್ಲಲ್ಲಿ ವೇದವಾದಿ ಗಳು ಹೇಳುವುದನ್ನು ಕೇಳಿರುವೆನು. “ಒಂದು ಶರೀರದಿಂದ ಗಳಿಸಲ್ಪಟ್ಟ ಪುಣ್ಯಪಾಪಗಳ ನು ಮತ್ತೊಂದು ಕbರವು ಅನುಭವಿಸುವುದು ಎಂಬ ನುಡಿ ಯು ಯುಕ್ತಿ ಯುಕ್ತವಲ್ಲ. ಮುತೂಂದು ಸಂಶಯವಾವುದೆಂದರೆ:-ಜನರು ವೇದೋಕಗಳಾದ ಕರ್ಮಗಳನ ಮಾಡು ರಷ್ಮೆ ಆ ಕರ್ಮಗಳು ಉತ್ತರಕ್ಷಣದಲ್ಲಿಯೇ ನಾಶವಾಗುವುವು. ನವ್ಯಕವ ಗಳಿಂದ ಫಲಾನುಭವವತು? (ಆ ಕರ್ಮಗಳು ನಾಶವಾಗುವಾಗ ಒಂದು ಅಪೂರವೆಂಬುದುಂಟಾಗು ವುದು ಅದು ಫಲಾನುಭವದ ವರೆಗೂ ಇರುವು ಗೆಂದು' ಹೇಳುವೆಯೇನೆ.. ! ಅಂತಹ ಆ ಪೂರ ವುಂಟಾಗುವುದರಲ್ಲಿಯ ಪುಮಾಣವಿಲ್ಲವಾದುದರಿಂದ ಆದ ಕಾಣುವು ಇಲ್ಲ, ಆದ ಕಾರಣ ಇಲ್ಲಿ ಮಾಡಿದ ಕರ್ಮಗಳ ಫಲಗಳನ್ನು ಲೋಕಾಂತದಲ್ಲಿ ಅನುಭವಿಸುವುದೆಂತು ! ಎಂದು ಬೆಸಗೊಂಡನು ೧ ೫೯ || , ಈ ನಾರದ ಮುನಿಯು ಹೇಳುತ್ತಾನೆ. ಅಯ್ಯ ರಾಜನೆ ಕೇಳೆ, ಪುರುಷ ನು ಈ ಲೋಕದಲ್ಲಿ ಯಾವಶರೀರ ದಿಂದ ಕರ್ಮಗಳನ್ನು ಮಾಡುವನೋ, ಪರಲೋಕದಲ್ಲಿ ಅದೇ ಶರೀರ ದಿಂದಲೇ ವ್ಯವಧಾನ ವಿಲ್ಲದೇ ತಾನೇ ಆಕರ್ಮ ಫಲಗಳನ್ನು ಅನುಭವಿಸುತ್ತಾ ನೆ, ಕರ್ಮಗಳನ್ನು ಮಾಡುವ ಮತ್ತು ಅನುಭವಿಸುವ ಸಲಶರಿರಗಳು ಬೇರೆ ಬೇರೆ ಯಾ • ನೀ ಸೂತು !! ವರ್ಣಾಶ್ಚಾಶವಾಕ್ಯ (ಕರ್ಮನಿಷ್ಠ 81 'ತ್ಯ ಕರ್ಮಭ ಮನುಭೂಯ ತತ ಕೇಪೇ ವಿಶಿಶ್ನ ಕುಲ ಜಾತಿರವಾಯು ಕುತ ನಿತ್ಯ ಸುಖಮೇಧಸೋ ಜನ್ನ ಪ್ರತಿಪದ್ಯಂತೇ | ವಿಶo ಭೂ ವಿಪರೀತಾ ನಕ್ಕಂತಿ ||