ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧L ಇಪ್ಪತ್ತೊಂಬತ್ತನೆಯ ಅಧ್ಯಾಯ [ನಾಲ್ಕನು ಲಿಂಗೇನ ಮನಸಾ ಸ್ವಯಂ ೬oll ಶಯಾನ ಮಿನ ಮುತ್ತೈಜ್ಞ ಶಸಂತಂ ಪುರುಷೇಯಥಾ | ಕರ್ನತ್ಮನಾಹಿತಂ ಭುಕ್ಕೇ ತಾದೃಶೇನೇತರೇಣವಾಗಿ ಮಮೃತೇ ಮನಸಾ ಯದ್ಧ ದಸಂವಹ ಮಿತಿ ಬುರ್ಮ | ಗೃಘೀಯಾ ತತ್ಪು ರ್ಮಾ ರಾದ್ಧ ಕರ್ಮಯೇನ ಪುನರ್ಭವು 11೬s # ಯಥಾ 3 ನು ಮೀಯ ಈ ಚಿತ್ರ ಮುಳಯ್ಯ ರಿ೦ದ್ರಯೇಹಿತೈಃ | ಏವಂ ಪಗ್ಗೇಹಜಂ ಕರ್ಮ ನು, ತ- ಆ ಫಲವನ್ನು ಅವನಧನನ - ಅ೦ತರವಿಲ್ಲದೆ, ಭುಂಕ್ತ. ಅನುಭವಿಸುತ್ತಾನೆ ೬೦! ಪುರು ಪಃ - ಜೀವನು, ಕಯಾನಂ - ಮಲಗಿರುವ, ಶನಂತಂ - ಉಸಿರಾಡುವ, ಇಮಂ , ಸ್ಕೂಲಕರೀರವನ್ನು, ಉತ್ಸ - ತೊರೆದು, ತನೃ ಸೇನ-ಅ೦ತಹ ಶರೀರದಿಂದಾಗಲಿ, ಇತರೇಣವು , ಬೇರೇ ಶರೀರದಿಂದಲಾ ಗಲಿ, ಆತ್ಮನಿ - ಮನಸ್ಸಿನಲ್ಲಿ, ಆಹಿತಂ - ಇಡಲ್ಪಟ್ಟ, ಕರ್ಮ - ಕರ್ಮವನ; ಯಥಾ - ಹೇಗೆ, ಭುಂಕ್ - ಅನುಭವಿಸುವನೋ? ಹಾಗೆ ೬೧ ಏತೇ-ಪು ತಾದಿಗಳು ಮವು - ನನ್ನವರು, ಅಸಾವಹಂನಾನು ಬ್ರಾಹ್ಮಣನು, ಇತಿ - ವಿಂದು, ಖರ್ವ-ಹೇಳುತ್ತಾ, ಮನಸು-ಮನಸ್ಸಿನಿಂದ, ಯತ-ಯಾವ ದೈ ಹವನ್ನು, ಗೃದ್ಧಿಯತ್ - ಗ್ರಹಿಸುವನೋ, ಪುರ್ಮಾ - ಜೀವನು, ಯನ-ಯಾವುದರಿಂದ, ಪುನರ್ಭ ವ - ಪುನರ್ಜನ್ಮವುಂಟೆ, ರಾದ್ಧಂ-ಸಿದ್ದ ವಾದ, ತಕ್ಕ ಮಗ – ಆ ಕರ್ಮವನ್ನು, ಗೃದ್ಧಿಯತ್, ಅನು ಭವಿಸುವನು do ಉಭಯ-ಜ್ಞಾತ ರ್ವಂದ್ರಿಯು ರೂಪಗಳಾದ, ಇಂದ್ರಿಯ-ಹಿತೈ - ಇಂದ್ರಿಯಪ ವ್ಯ ತಿಗಳಿಂದ, ಚಿತ್ರಂ - ಮನಸ್ಸು, ಯಥಾ - ಹೇಗೆ, ಅನುಮೀಯತೇ - ಊಹಿಸಲ್ಪಡುವುದೋ, ಏವಂಇಂತು, ಚಿತ್ತವೃತ್ತಿಭಿಃ - ಮನೋವೃತ್ತಿಗಳಿಂದ, ಪುಗ್ಗೆಹಳು - ಮೊದಲಿನ ಕರಿ?ರದಿಂದ ಮಾಡಲ್ಪಟ್ಟ, ಗಿದ್ದರೂ ಮನಃ ಪ್ರಧಾನವಾದ ಲಿಂಗಶರೀರವು ಒಂದೆ: ಆಗಿರುವುದರಿಂದ ಕೃತನಾಶ ಅಕ್ಕ ತಾಭಾಗರ್ವುವೆಂಬ ದೋಷವು ಬರುವುದಿಲ್ಲll೬ol! ಇದಕ್ಕೆ ದೃಷ್ಟಾಂತರ ವೇನಂದರೆ. ಕದಲ್ಲಿ ಪುರಪ್ರನು ಮಲಗಿ ನಿದ್ರಿಸುವಾಗ ಶಾಸAಚ್ ಸಗಳಿಂದ ಬದುಕಿರುವ ಸ್ಕೂಲ ಶರೀರವು ಮಲಗಿದ್ದ ಕಡೆ ಯಲ್ಲಿಯೇ ಇದ್ದರೂ, ತಾನು* ದೇಹಾಭಿ ಮನವನ್ನುಳಿತು*ಕ ರ್ವಾನುಗುಣವಾಗಿ ಪ್ರಾಪ್ತವಾದ ಅಂತಹ ಮಾನವ ಶರೀರದಿಂದಾಗಲಿ, ಬೇರೇ ಶರೀರದಿಂದಾ ಗಲಿ ಸಂಸಾರ ರೂಪದಿಂದ ಮನಸ್ಸಿನಲ್ಲಿ ನೆಲಸಿರುವಕರ್ಮವಂತನುಭವಿಸುವನೋ, ಅಂ ತಯೇ ಲೋಕಾಂತರದಲ್ಲಿಯೂ ಅನುಭವಿಸುವನು |೬೧ll ಈ ಸ್ವ ಪ್ರದೃಷ್ಟಾಂತದಿಂದಲಿಂಗಶ ರೀರ ಏಶಿಷ್ಯನಾದ ಜೀವನಿಗೆ ಭಕ್ತ ವಿರಲಿ, ಆದರೂ ದಾನ ಪ್ರತಿಗ್ರಹಾರಿ ಕರ್ಮ ಗಳಲ್ಲಿ ಸ್ಕೂಲಶರೀರವೇ ಕರವಾಗಿರುವುದರಿಂದ ಜೀವನಿಗೆ ಕರ್ತೃತವಂತು? ಎಂದರೆ ( ಈ ಪುತ್ರಾದಿಗಳು ನನ್ನವರು. ನಾನು ಬ್ರಾಹ್ಮಣನು, ” ಎಂದು ಮನಸ್ಸಿನಿಂದ ಯಾವ ಯಾವ ದೇಹವನ್ನು ಪರಿಗ್ರಹಿಸುವನೋ, ಆ ಆದೇಹದಿಂದ ಸಿದ್ದವಾದ ಕರ್ಮವನ್ನು ಲಿಂ ಷ್ಣ ದಿಂದ ಮರಳಿ ಜನ್ಮವುಂಟಾಗುವದು. ಆದುದರಿಂದ, ದೇಹಾಭಿಮೊನಿಯಾದ ಜೀವನಿಗೆಕರ್ತೃ ತವೇ ಹೊರತು ಅಭಿಮಾನ ವಿಷಯವಾದ ಶರೀರಕ್ಕೆ ಕರ್ತತ್ವವಿಲ್ಲ.!೨! ಕರ್ಮಗಳು ನಮ್ಮ

  • ಯುಗರಕ್ ನಾ ನುತಿ ಮನಸೋ ಲಿಂಗಂ (ಅಕ್ಷರಾದ) ಬಂದೇಕಾಲದಲ್ಲಿ ಕಟ್ಟ? ವಿಜಯಾನಗಳೆಲ್ಲವೂ ಉಂಟಾಗದಿರುವುದೇ ಮನಸ್ಸುಂಟು ಎಂಬುದಕ್ಕೆ ಕುರುಹು,