ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀಭಾಗವತ ಮಹಾಪುರಾಣ ೪೬ ಇ ಒ ಒ

    • *

ಲಕ್ಷಈ ಚಿತ್ತವೃತ್ತಿಭಿಃ |||| ನಾನುಭೂತಂಕ ಚಾ sನೇನ ದೇಹೇನಾs ದೃಷ್ಟವಶ್ರುತಂ । ಕದಾಚಿ ದುಪಲಭೇತ ರೂಪಂ ಯಾದೃಗಾತ್ಮನಿ | || ೬೪ |ತೇನಾsಸ್ಥ ತಾದೃಶಂ ರಾರ್ಜ! ಲಿಂಗಿನೋ ದೇಹಸಂಭವಂ | ದ್ವತ್ಪಾ. ನನುಭೂತೋsರ್ಧೆ ನಮನ ಸೃಷ್ಟು ಮರ್ಹತಿ ೧೬Xಗಿ $ ಮನ ಏವ ಮನುಷ್ಕೃಈ ಪೂರ್ವರೂಪಾಣಿ ಸಂಸತಿ | ಭವಿಷ್ಯತಜ್ಞ ಭದಂತೇ ಕರ್ಮ-ಕರ್ಮವೂ, ಅಕ್ಷತ - ಊಹಿಸಲ್ಪಡುವುದು | ೬೩ | ಅನೇನ - ಈ, ದೇಹೇನ - ಶರೀರದಿಂದ, ಈಚ - ಒಮ್ಮೆಯ, ನಾನುಭೂತಂ- ಅನುಭವಿಸಲ್ಪಡದ, ಅದೃಷ್ಟಂ-ನೋಡಲ್ಪಡದ, ಅಕುತಂ-ಕೇಳ ಲ್ಪಡದ, ಯದೂ ಪಂ - ಯಾವುದೋ ಒಂದುಬಗೆಯ, ಯಾದೃ ಞ - ಯಂತಹುದೊ, ಕದಾಚಿಕೆ - ಒಂದೊಂದು ವೇಳೆಯಲ್ಲಿ ಆತ್ಮ ನಿ ಮನಸ್ಸಿನಲ್ಲಿ, ಉಪಲಭ್ಯತೇ- ಹೊಂದಲ್ಪಡುವುದುಗಿ೬೪ ರಾಜrರಂಜನೆ ! ತೇನ - ಅದರಿ೦ದ, ಅಸ್ಯ - ವಾಸನಾಶ್ರಯನಾದ, ಲಿಂಗಿವಃ - ಜೀವನಿಗೆ, ತಾದೃಶಂ - ವೂ ರ್ವಾನುಭವದಿಂದ ಕೂಡಿದ, ದೇಹಸಂಭವಂ - ಮೊದಲಿನ ದೇಹದಿಂದುಂಟಾದ ಕರ್ಮವನ್ನು, ಶ್ರದ್ಧತಿ ನಂಬು, ಅನನುಭೂತಃ - ಅನುಭವಿಸಲ್ಪಡದ ಅರ್ಥ - ಅರ್ಥವು, ಮನಃ - ಮನಸ್ಸನ್ನು, ಓಹ್ಮ. ಸೋಕುವುದಕ್ಕೆ, ನರ್ಹತಿ-ಅರ್ಹವಾಗುವುದಿಲ್ಲ ||೬೫! ಮನುಸ್ಯ-ಮನುಷ್ಯನ ಮನಏವಮನಸ್ಸೇ, ಪೂರ್ವರೂಪಾಣಿ - ಹಿಂದಣ ಶರೀರಗಳನ್ನೂ, ಭವಿಷ್ಯತಃ - ವಂದಣ ಶರೀರಗಳನ್ನೂ, ನಭವಿಶತಕ್ಷ - - - - - - - - - r= - - - = - = ಗಳಾದಬಳಿಕ ಫಲಾನು ಭವವೆಂತು? ಎಂಬ ನಿನ್ನ ಪ್ರಶ್ನೆ ಗುತ್ತರವನ್ನು ಹೇಳುವೆನು ಕೇಳು. ಚಕರಾದೀಂದ್ರಿಯಗಳಿಗೂ, ರೂಪಾದಿ ವಿಷಯಗಳಿಗೂ ಯಾವಾಗಲೂ ಸಂಬಂಧವಿರಲೇ ಇರುವುದು. ಆದರೂ ಮನಸ್ಸು ಯಾವಾಗ ಯಾವ ಇಂದ್ರಿಯದೊಡನೆ ಸೇರುವುದೋ ಆಗ ಆ ಇಂದ್ರಿಯಕ್ಕೆ ಮಾತ್ರವೇ ವಿಷಯಜ್ಞಾನ ವುಂಟಾಗುವುದು. ಆದುದರಿಂದ ಜ್ಞಾನಕರ್ಮೆಂ ದಿಯ ವ್ಯಾಪಾರಗಳಿಂದ ಮನಸ್ಸೆಂಬ ಪದಾರ್ಥ ವುಂಟೆಂದು ಎಂತು ಊಹಿಸಲ್ಪಡುವುದೋ, ಅಂತೆಯೇ ಮನೋವ್ಯಾಪಾರಗಳಿಂದ ಪೂರ್ವಶರೀರ ಜನ್ಯವಾದ ಕರ್ಮವೂ ಊಹಿಸಲ್ಪಡು ವುದು ||೬|| ಮತ್ತು ಈಗಿರುವ ದೇಹದಿಂದ ಯಾವಾಗಲೂ ಎಲ್ಲಿಯ, ಅನುಭವಿಸಲ್ಪಡದೆ ಯ, ನೋಡಲ್ಪಡದೆ , ಕೇಳಲ್ಪಡದೆಯ ಇರುವ ಸಂಗತಿಗಳು ಸಪ್ಪ, ಮನೋರಥಾ ದಿಗಳಲ್ಲಿ ಅನುಭವಕ್ಕೆ ಬರುವುದರಿಂದ ಪೂರ್ವಕರ್ಮ ವುಂಟೆಂದು ಊಹಿಸಲ್ಪಡುವುದು೬೪|| ಅಯಾ ರಾಜನ ! ಆದುದರಿಂದ ಆ ಅನುಭವಾದಿಗಳಿಂದೊಡಗೂಡಿದ ಲಿಂಗದೇಹಾಭಿಮಾನಿ ಯಾದ ಜೇವನಿಗೆ, ಪೂರ ಶರೀರದಿಂದ ಜನಿಸಿದ ಪ್ರಾಚೀನ ಕರ್ಮವುಂಟೆಂಬುದನ್ನು ದಿಟ ವೆಂದು ನಂಬು, ಮುನ್ನು ಅನುಭವಿಸಲ್ಪಡದಿರುವ ಯಾವ ವಿಷಯವೂ ಮನಸ್ಸಿನಲ್ಲಿ ಹೊ ಳೆಯುವುದಿಲ್ಲ ೬೫|| ಎಲೈ ರಾಜನೆ ! ನಿನಗೆ ಶ್ರೇಯಸ್ಸಾಗುವುದು. ಇದನ್ನು ಲಾಲಿಸಕೇಳು. ಲೋಕದಲ್ಲಿ ಮನಸ್ಸ ಪ್ರಾಣಿಗಳಿಗೆ ಪ್ರಾಪ್ತವಾಗಿದ್ದ ಪೂರ್ವದೇಹಗಳನ್ನೂ,ಮುಂದೆ ಬರು

  1. ವಿ.ಮನಸ್ಸಂತು ಪೂರ್ವ ಕರಿರಗಳನ್ನು ಸ್ಥಾಪಿಸುವುದೋ, ಅಂತ ನೀನು ಮುಂದೆ ಸ್ವರ್ಗದಿಪು ಲೋಕಗಳಿಗೆ ತೆರಳುವುದನ್ನೂ, ಈ ಲೋಕದಲ್ಲಿ ಸುಖಗಳನ್ನು ಪಡೆವುದನ್ನೂ ಸಹ ಸೂಚಿಸುವುದು, ಅಂತಹದ್ದುದ್ದಿ ಯು ಇಲ್ಲದಿದ್ದಲ್ಲಿ ನಿನಗೆ ಇಲ್ಲಿ ರಾಜ್ಯಾಧಿಪತ್ಯವು, ಮುಂದಪ್ಪರ್ಗಾದಿಭೋಗದಳ ಹೇಗೆ ಉಂಟಾಗುತ್ತಿದ್ದು ವು?

8-63