ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೧y ಇಪ್ಪತ್ತೊಂಬತ್ತನೆಯ ಅಧ್ಯಾಯ [ನಾಲ್ಕನೆಯ Ivvvvvvvvvvvvvv vv ••••••••••••• ತಥೈವ ನಭವಿಷ್ಯತಃ || ೬ || ಅದೃಷ್ಟ ಮತ್ತುತಂ ಚಾತ್ರ ಕೃಚಿ ಮೃನಸಿ ದೃಶೃತೇ ಯಥಾ ತರ್ಥಾನುಮಂತಂ ದೇಶಕಾಲಕ್ರಿಯಾಶಯಂ ||೬೭|| ಶರೀರವಿಲ್ಲದುದನ್ನ ಕಂಗತಿ ಹೇಳುವುದು, ತೆ - ನಿನಗೆ, ಭದ್ರಂ - ಮಂಗಳವಾಗಲಿ |೬| ಅದೃಷ್ಟ - ಕಾಣಲ್ಪಡದ, ಅಕುತಂ-ಕೇಳಲ್ಪಡದ, ವಿಷಯವು, ಯಥಾ - ಹೇಗೆ, ಔಚಿತ-ಬಮ್ಮೆ, ಮನಸಿ- ಮನಸ್ಸಿನಲ್ಲಿ ದೃಶೃತ - ಕಾಣಲ್ಪಡುವುದೆ, ತಥಾ - ಹಾಗೆ, ದೇಶ , , , ಯಂ- ದೇಶ, ಕಾಲ, ಕ್ರಿಯೆಗಳಿಗೆ ಆಶ್ರಯ ವನ್ನಾಗಿ, ಅನುಮಂತ - ತಿಳಿಯಬೇಕು ||೬೭|| ಇಂದ್ರಿಯಗೋಚರ - ಇಂದ್ರಿಯಗಳಿಗೆ ತೋರುವ ವದೇಹಗಳನ್ನೂ, ಅವುಗಳಲ್ಲಿ ಉತ್ತಮಾಧವ ಶರೀರಗಳನ್ನೂ, ಶರೀರವೇ ಇಲ್ಲದೆ ಮುಕ್ತನಾಗುವುದನ್ನು ಕೂಡ ತಿಳುಹುವ್ರದು || ೬೬ || ಮನುಷ್ಕನು ಸ್ಪಷ್ಟವನ್ನ ನುಭವಿಸುವಾಗ, ಬೆಟ್ಟದ ತುದಿಯಲ್ಲಿ ಸಮುದ್ರವಿರುವಂತೆಯ, ಹಗಲು ನಕ್ಷತ್ರಗಳು ಹೊಳೆಯುವಂತೆಯೂ, ತನ್ನ ಶಿರಚ್ಛೇದವನ್ನು ತಾನೇ ಕಾಣುವಂತೆಯ, ತೋರುವುದು, ಇವು ಅನುಭೂತಗಳಲ್ಲ. ಆದಕಾರಣ ಪೂರ್ವಾನು ಭೂತಗಳಾದ ವಸ್ತುಗಳೇ ಮನ ಸ್ಸಿನಲ್ಲಿ ಹೊಳೆಯುವವು ಎಂಬ ನುಡಿಯು ಯುಕ್ತವಲ್ಲ, ಎಂಬೆಯೇನೋ ? ಪರ್ವತ, ಸಮುದ್ರಗಳೆಂಬ ಎ-ಡು ಪದಾರ್ಥಗಳೂ ಬೇರೆಬೇರೆ ದೇಶಕಾಲಗಳಲ್ಲಿ ಅನುಭೂತಗಳಾ ಗಿಯೇ ಇರುವುದರಿಂದ ಸಪ್ರದಲ್ಲಿ ಅವೆರಡನ್ನೂ ಒಂದೇಕಡೆಯಲ್ಲಿರುವಂತೆ ಭಾಂತಿಯಿಂದ ಕಾಣುವನು || ೬೭ || ಮುನ್ನು ಕಂಡುಕೇಳಲ್ಪಟ್ಟವುಗಳೇ ಈಗ ಅನುಭವಕ್ಕೆ ಬರುವವು, ವೀ, ಈ ಜನ್ಮದಲ್ಲಿ ನಮ್ಮ ಮನೋರಥಗಳಿಗೆ ವಿಷಯಗಳಾಗುವ ಸಕಲ ಪದಾರ್ಥಗಳ ಹಿಂದಣ ಜನ್ಮಗಳಲ್ಲಿ ಕ್ರಮವಾಗಿ ಇಂದ್ರಿಯಗಳ ಮೂಲಕ ಮನಸ್ಸಿನಲ್ಲಿ ನೆಲಸಿದ್ದು ವು. ಆ ಅನುಭವದಿಂದುಂಟಾದ ಸಂಸ್ಕಾರ ವಿಶೇಶದಿಂದ ಪ್ರತಿಪುರುಷನಿಗೂ ಬೇರೆಬೇರೆಯಾಗಿ ಕೋರಿಕೆಗಳುಂಟಾಗುವುವು. ಕಾರಣವಿಲ್ಲದೇ ಕಾರವಂಟಾಗಲಾರದಾದರಿಂದ, ಈಗ ನಮ್ಮ ಮನಸ್ಸಿನಲ್ಲಿ ಹುಟ್ಟುವ ಸಾವಿರಾರು ಕೋರಿಕಗಳಿಂದ ಪೂ ರ್ವಸಂಸ್ಕಾರಗಳೂ, ಅವುಗಳಿಂದ ಪೂರ್ವದ ಅನುಭವವೂ, ಊಹಿಸಲ್ಪಡುವುದು. ಈ ಜನ್ಮದಲ್ಲಿ ಅಂತ ಹ ಅನುಭವವೆಂದಿಗೂ ಇಲ್ಲವಾದುದರಿಂದ ಜನ್ಮಾಂತರವೂ ಸಾಧಿಸಲ್ಪಡುವುದು. ಕಾರಣವಿಲ್ಲದೆ ನನ್ನ ಗ ಛಲ್ಲಿ ತಾರತಮ್ಯವುಂಟಾಗುವುದಿಲ್ಲವಾದುದರಿಂದ ಪ್ರಾಕೃನ ಕರ್ಮವೂ ಸಿದ್ದಿ ಸುವುದು. ಇದರಿಂದ ಮನಸ್ಸು ಜನ್ಮ, ಕರ್ಮಗಳೆಲಖ ಮೂರೂ ಅನಾದಿಗಳೆಂದರಿಯಬೇಕು. ಅನುಭೂತವಾದ ಅರ್ಥವೇ ಮನಸ್ಸಿಗೆ ಗೋಚರವಾಗುವುದೆಂದು ಹೇಳಿದಲ್ಲಿ, ಮುಮುಕ್ಷುವಾದವನ ಮನಸ್ಸಿನಲ್ಲಿ ಒಮ್ಮೆ ಮುಕ್ಕಾನಂದವೂ ಗೆ ಚರವಾಗುವುದು, ಅದೂ ಪೂರ್ವಾನುಭೂತವದ ಒಪ್ಪುವುದಾದರೆ, ಮುಕ್ತರಾದವರಿಗೂ ಜನ್ನ೦ತರ ವು ಸಿದ್ದ ವಾಗಬೇಕಾಗುವುದು. ಇದು ನಚ ಪುನರಾವರ್ತತೆ, ಅನಾವೃತ್ತಿ ಬಾ ಎಂಬ ಶ್ರುತಿಸೂತ್ರ ಗಳಿಗೆ ಸಮ್ಮತವಲ್ಲ ಎಂದ ಕೈಪಿಸಬಹುದು, ಆದರೆ ಅನನುಭೂತಗಳಾವವೂ ಮನಸ್ಸಿಗೆ ಗೋಚರ ವಾಗುವುದಿಲ್ಲವೆಂಬ ನಿಯಮಕ್ಕೆ ಪಾಂಚಭೌತಿಕ ಶರೀರದಿಂ ದನುಭವಿಸಲ್ಪಡಬಹುದಾದ ವಿಷಯಗಳಲ್ಲಿ ಮಾ ತವೇ ಅಕ್ಷಯವೆಂಬ ಅಭಿಪ್ರಾಯವಾದುದರಿಂದ, ಮನೋಗೋಚರವಾದ ಮುಕ್ಕಾನಂದವೂ, ಸೂಕು ತೇ ಸರ್ವಾ ಕಾರ್ವ ಸಹಬ್ರಹ್ಮಣಾ, ಎಂಬ ಶ್ರುತಿಯಿಂದ ತಿಳಿಯಲ್ಪಡುವುದು ನಿರತಿಶಯಾನಂದ ರೂಪವು ದುದರಿಂದ ಅದು ಪರೋಕ್ಷವೇ ಹೊರತು ಅಪರೋಕ್ಷಾನಂದವಲ್ಲ. ಮತ್ತು ಇದರಿಂದ ಊಹಿಸಲ್ಪಡುವ ಪೂರಾ ನುಭವವುಕದ ಪರೋಕ್ಷಾನಂದವೇ ಆದುದರಿಂದ ಮುಕ್ತನಿಗೆ ಪುನರ್ಜನ್ಮವುಂಟಾಗುವುದೆಂಬ ಶಂಕೆಗೆ ಅವಕಾಶವಿಲ್ಲ.