ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೪೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ) ಶ್ರೀ ಭಾಗವತ ಮಹಾಪುರಾಣ. Yof ಎ.ಎvvvvvvvvvvv ಸರ್ವ ಕ್ರಮಾನುರೂಧೀನ ಮನಸೀಂದ್ರಿಯ ಗೋಚರಾಃ ಆಯಾಂತಿ ವರ್ಗಶ ಯಾಂತಿ ಸರ್ವೆ ಸುಮನಸ ಜನಾಃ || ೬v ಸತ್ಯ ಕನಿಷ್ಟ ಮನಸಿ ಭಗವತ್ಪಾರ್ಶ ವರ್ತಿನಿ | ತಮ ಕ೦ದ್ರಮAವೇದ ಮುಪರಟ್ಟಾಣಿ ವಭಾಸತೇ | ೬೯ || ನಾಹಂ ಮತಿ ಭಾವೋsಯಂ ಪುರುಷೇ ವ್ಯವಧಿ ಯತೇ ! ಯಾವ ದೈುದ್ದಿ ಮನೋಕ್ಷಾರ್ಥ ಗುಣವೂ ಹೋ ಹೈನಾದಿರ್ಮಾ ... - - - - - ಸರ್ವೇ - ಎಲ್ಲವೂ, ಕಮಾನುರಧೇನ - ಕ್ರಮವನ್ನು ಹಿಡಿದು, ಮನಸಿ - ಮನಸ್ಸಿನಲ್ಲಿ, ಆಯಾಂತಿ. ಬರುವುವು, ವರ್ಗತಃ - ಗುಂಪಾಗಿ, ಯಾಂತಿ - ಹೋಗುವುವು, ಸರ್ವ ಜನಾಃ - ಎಲ್ಲಜನರೂ, ಸುಮನ ಸಃ - ಮನಸ್ಸುಳ್ಳವರು ೧೬vl! ಸತ್ತ ಕನಿಷ್ಠ - ಸತ್ರದಲ್ಲಿಯೇ ನೆಲೆಯನ್ನು ಪಡೆ , ಭಗವನಿ - ಭ ಗವಂತನನ್ನು ಧ್ಯಾನಿಸುವ, ಮನನಿ - ವನಸ್ಸಿನಲ್ಲಿ, ಚಂದ್ರಮಸಿ - ಚಂದ್ರನಲ್ಲಿ, ತಮಣವ - ರಾಹುವಿ ನಂತೆ, ಇದಂ - ಈ ಸಕಲವಿಷಯಗಳು, ಉಪರಜ್ಞ - ಸೇರಿದಂತೆ, ಅವಭಾಸತೇ - ಹೊಳೆಯುತ್ತದೆ !&# | ಖುದ್ದಿ' ಹಃ - ಬುದ್ಧಿ, ಮನಸ್ಸು, ಇಂದ್ರಿಯ, ವಿಷಯ, ಈ ಗುಣಗಳ ಪರಿಣಾಮರೂರವಾದ ಲಿಂಗಕರೀ ರವು, ಯಾವತ - ಎಲ್ಲಿಯವರಗುಂಟೋ, ಅಲ್ಲಿಯವರೆಗೂ, ಪುರುಷೇ , ಜೀವನಲ್ಲಿ, ಅಯಂ - ಪರಿ ದೃ ಸ್ಥಾನವಾದ, ಅಹಂವುಮತಿಭಾವಃ - ನಾನು ನನ್ನ ದುಎಂಬ ಭಾವವು, ಅನಾದಿಮr - ಅನಾದಿಯ - - - - - - - ಎಂಬುದೇ ಸಿದ್ಧಾಂತವಾದರೆ, ಜನ್ಮಗಳಿಗೆ ಕೊನೆಮೊದಲಿಲ್ಲವಾದುದರಿಂದ ಸಕಲ ಜನ್ಮ ಸಂ ಸ್ವರಗಳೂ ಒಂದೇ ಕಾಲದಲ್ಲಿ ಏಕೆ ಅನುಭವಕ್ಕೆ ಬರುವುದಿಲ್ಲ? ಎಂಬೆಯೇನೋ? ಶಬ್ದಾದಿ ವಿಷಯಗಳು ಅನೇಕ ಜನ್ಮಗಳಲ್ಲಿ ಇಂದ್ರಿಯದ್ವಾರದಿಂದ ಮನಸ್ಸಿನಲ್ಲಿ ಹೊಕ್ಕು ಸಂಸ್ಕಾರ ರೂಪವಾಗಿ ಅಲ್ಲಿ ನೆಲಸಿರುವುವು. ಅವು ಅದೃಷ್ಟಾನು ಸಾರವಾಗಿ ಕ್ರಮವನ್ನನುಸರಿಸಿ ಜೀವನ ಅನುಭವಕ್ಕೆ ಬರುವುವು. ಸಕಲ ಕರ್ಮವಾಸನೆಗಳಿಗೂ ಮನಸ್ಸು ಬಂಡಾರವು. ಅದೃಹ್ಮವೇ ನಿಯಾನಕವು ಆದುದರಿಂದ ಈ ಜನ್ಮದಲ್ಲಿ ಯಾವಾಗಲೂ ಕಂಡು ಕೇಳಲ್ಪ ಡದ ಸಂಸ್ಕಾರಗಳು ಜೀವನ ಅನುಭವಕ್ಕೆ ಬರುವುವು. ಮಹಾರಾಜನೊಮ್ಮೆ ತಾನು ಅತಿ ದರಿದ್ರನಂತಲೂ; ಹುಟ್ಟು ಬಡವನೊಮ್ಮೆ ತಾನು ಮಹಾರಾಜನೆಂತಲೂ ತಿಳಿದುಕೊಳ್ಳುವದೇ ಇದಕ್ಕೆ ದೃಷ್ಟಾಂತವು. ಇದರಿಂದ ಸಕಲ ವಿಷಯಗಳೂ ಕ್ರಮವಾಗಿ ಅನುಭವಕ್ಕೆ ಬರು ವುವೆಂತಲೂ, ಕಾಣದಿರುವ ವಿಷಯವು ಒಂದಾದರೂ ಇಲ್ಲವೆಂತಲೂ ತಿ೪ ev!! ಸರ್ವವಿ ಪಯಗಳೂ ಸರ್ವರಿಗೂ ಕ್ರಮವಾಗಿ ಅನುಭವಕ್ಕೆ ಬರುವುವೆಂಬುದು ಮಾತ್ರವೇ ಅಲ್ಲ. ಮನಸ್ಸು ಶುದ್ಧ ಸತ್ಯ ಪ್ರಧಾನವಾಗಿ ಭಗವಧ್ಯಾನದಲ್ಲಿರುವಾಗ ಚಂದ್ರಬಿಂಬದಲ್ಲಿ ರಾಹುವು ತೋರುವಂತೆ ಒಮ್ಮೆ ಸಕಲಕರ್ಮವಾಸನೆಗಳೂ ಏಕಕಾಲದಲ್ಲಿಯೇ ತೋರುವುವು. ಇದಕ್ಕೆ ಯೋಗಿ ಪ್ರತ್ಯಕ್ಷವೆಂದು ಹೆಸರು.ಆದಕಾರಣ ಸ್ಕೂಲದೇಹವು ನಷ್ಟವಾದರೂ ಲಿಂಗಶರೀರವು ಇಹಪರಗಳೆರಡರಲ್ಲಿಯೂ ಒಂದೇ ಆಗಿರುವುದರಿಂದ ಕರಭೂಗಳು ಬೇರೆಯೆಂಬ ಸಂಶಯವನ್ನು ಬಿಡುLF!!ಆದರೆ cಲಿಂಗಶರೀರದ ಆರತಭೋಕ್ತೃಗಳು ಸ್ಕೂಲಶರೀ ರ ಮೂಲಕಗಳ ಹೊರತು ಬೇರೆಯಲ್ಲ. ಒಮ್ಮೆ ಸ್ಕೂಲಶರೀರವಿಲ್ಲದಾಗ ಕರ್ತೃತ್ರಭೋ ಕೃತಗಳಿಲ್ಲದ ಜೀವನಿಗೆ ಮುಕ್ತಿಯೇಕೆ ಉಂಟಾಗಬಾರದು?” ಎಂದರೆ ಪ್ರಾಣೇಂದ್ರಿಯ ಮನೋಬುದ್ದಿ ಗಳ ಪರಿಣಾಮರೂಪವಾದ ಅನಾದಿಲಿಂಗ ಶರೀರವು ಎಲ್ಲಿಯವರೆಗೂ ಇರುವು