ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

મૂ૦ ನಾಲ್ಕನೆಯ ಅಧ್ಯಾಯ. [ನಾಲ್ಕನೆಯ

  • *
  • *
  • * *

& ' - - --- +--- - - - --- - - ಜಲಂ ಪೀತದುಕೂಲ ಸಂವೃತಾ ಸವಿತಾ ದೃಗೊಪಥಂ ಸಮಾವಿನ ರ್ತ |೨೪|| ಕೃತಾಂ ಸಮಾನಾ ವಸಿ ಜಿ ಶಾಸನಾ ಸದಾನ ಮುತ್ತು ಸ್ಥಳ ನಾಭಿಚಕ್ರತಃ | ಶನೈ ರ್ಹೃದಿ ಸ್ವಾಸ್ಥ ಧಿಯೋರಸಿ ತಂ ಕ೦ಠಾ ದ್ದು, ವೋ ರ್ಮಧ್ಯ ಮನಿಂದಿತಾ S ನಂತ ||೨೫|| ಎವಂ ಸದೇಹಂ ಮಹತಾಂ ಮಹೀಯಸ ಮುಹು ಸ್ಪಮಾರೆಪಿತ ಮಂಕ ಮಾದರಾತ್ರ' | ಜಿಹಾ ಸತಿ ದಕ್ಷರುಪಾ ಮನಸ್ಸಿನೀ ದಧಾರ ಗ ಶ್ರೇಷ್ಠಸಿರಾಗಿ ಧಾರಣಾಂ ||೨೬|| ತತ

  • ಭರ್ತು ಈರಣಾಂಬುಜಾಸವಂ ಜಗದ್ದು C ಸ್ಥಿ೦ತಯ ನಚಾಪರಂ! ಸಮಾವಿಶತ . ಹೊಕ್ಕಳು ||st! ಜೆಶಾಸನಾ - ಆಸನ ಸಿದ್ಧಿಯನ್ನು ಪಡೆದ, ಅನಿದಿತಃ - ಶೃಂದ ಸಂ-ಆಸತಿಯು, ಅನಿಲ - ಪತ್ರಣ, ಅಪಾನವಾಯುಗಳನ್ನು, ಸಮಾನ-ಏಕರೂಪಗ ಳನಗಿ, ಕೃತಿ – ಮಾಡಿ, ಉದಾನಂ - ಉದಾನವಾಯುವನ್ನು, ನಕಟಿತ ಕೃ೪ - ನಾಭಿಚಕ್ರದಿಂದ, ಈ - ಎಸಿ ಶನೈತಿ - ಮೈಲ್ಲನೆ, ಭಾಸಹ - ಬುದ್ಧಿ ಯೋಜನೆ ಹೃದಿ - ಹೃದಯದಲ್ಲಿ, ಸ್ವಾ - ನೆಲೆಸಿ, ಉರಿಸಿ ಎದೆಯಲ್ಲಿ, ಸ್ಥಿತಂ - ಇರುವುದನ್ನು, ಕಂಠಶಿತ್ರ . ಆಂರ್ಡಾರ್ಗದಿಂದ, ಭಾವೋ8- ಹುಗಳ, ಮಧ್ಯಂಮಧ್ಯವನ್ನು, ಅನತ' , ಹೊಂದಿಸಿದಳು | cut ಮನಸೀಸಿ - ಉತ್ತಮ ಮನಸ್ಸು ಸತೀದೇವಿಯು ಏವಂ - ಇ೦ತು, ಮಹತ೩೦ - ಮಹಾತ್ಮರ, ವಹಿಯಾ - ಪ್ರ: ಜೈನಾದೆ ಶಿವನಿಲದ, ವುಹು... - ಬಾರಿ ಬರಿಗೂ ಆದರುತ್ - ಪ್ರೀತಿಯಿಂದ, ಅಕ೦ - ಕೊಡೆಯನ್ನು, ಆCJ ಒತಲ - ಹತ್ತಿಸಲ್ಪಟ್ಟ, ಸ್ಪವೇ ಹಂ , ತನ್ನ ಶರೀರವನ್ನು , ದಕ್ಷರಸ್ತ - ದಕ್ಷನ ಮೇಲಣ ಕೋಪದಿಂದ ಜಿಹಸತಿ ಬಿದಲೆಳಸಿದವಳಾಗಿ, ಅನಿಲಾಗಿ ಧಾರಣಾಂ - ಅಸಿಲಾಗ್ನಿ ಧಾರಣೆಯೆಂಬ ಯೋಗರ್ಧರಿ ಯನ್ನು, ಗಾತ್ರೇಷು - ಶರದಲ್ಲಿ, ಗಧಾ ರ - ಧರಿಸಿದಳು ||cé ||

ಹತಕಲ್ಕ ಪ - ಪಾಪರಹಿತಳಾದ, ಸತಿ - ಗಾಯಯು , ತತಃ - ಬಳಿಕ, ಜಗದ್ದು 8 - ಲೋಕಗುರುವಾದ, ಸಂಭರ್ತ 8 -- ತನ್ನ ಗಂಡನ, ಚರಂಬುಜ ಸವಂ- ಪದಕಮಲ ಮಕರಂದವನ್ನು ಆಂತಯತಿ - ಧ್ಯಾನಿಸುತ್ತಾ, ಆಪo - ಮತ : ವುದನ್ನೂ, ನದ ದರ - ಕ - ಇಲ್ಲ, ದೇಹೋ ಪಿ . ಆಕೆ ಕೊಂಡು, ಕಣ್ಣುಗಳನ್ನು ಮುಚ್ಚಿ ಯೋಗಮಾರ್ಗ ನಿಮ೬೦ಬಿಸಿದಳು ||೨೪!! ಬಳಿಕ ಆ ಸಂಸ್ಥೆ ರ್ಯವನ್ನು ಪಡೆದು, ಮೇಲ್ಗಡೆಗೂ, ಈಳ 7 ಡೆಗೂ ಸಂಚರಿಸುವ ಪಾಣ, ಅ ಪಾನಗಳೆಲಬ ವಾಯುಗಳ ನ್ನು ತಡೆದು ಸಮಾನವಾದ ಗತಿಯಿಂದ ಮಣಿಸೂದನೆಂಬ ನ ಭೀ ಚಕ್ರದಲ್ಲಿ ನಿಲ್ಲಿಸಿ, ಆ ನಾಭೀಚಕ್ರದಿಂದ ಉದಾನವೆಂಬ ವಾಯುವನ್ನೆಬ್ಬಿಸಿ ಅನಾ ಸತ್ತ ಚಕ್ರವೆಂಬಹೃದಯಸ್ಥಾನದಲ್ಲಿ ಬುದ್ಧಿಯೊಡನೆ ಜತೆಗೊಳಿಸಿ,ಬಳಿಕ ವಿಶುದ್ಧ ಚಕ್ರವೆ ರ್ಬ ೦ಠ ದ್ವಾರದಿಂದ ಆಜ್ಞಾಚಕ್ರವೆಂಬ ಭೂಮಧ್ಯವನ್ನು ಸೇರಿಸಿದಳು ||೨|| ಇತು ಆ ಶತೀ ದೇವಿಯು ಮಹಾತ್ಮ ಗಲ್ಲಿ ಮಹತ್ತಮನೆನಿಸಿರುವ ಪರಶಿವಮೂರ್ತಿ ಯಿಂದ ನಿರಂತರವೂ ಸಾ ದರವಾಗಿ ತೊಡೆಯಮೇಲೆ ಕುಳ್ಳಿರಿಸಿಕೊಳ್ಳಲ್ಪಡ ತ್ರಿದ್ದ ತನ್ನ ದೇಹವನ್ನು ತೊರೆಯಬೇಕೆಂದು ನಿಶ್ಚಯಿಸಿ, ಆ ದಕ್ಷನಮೇಲಣ ಕೋಪದಿಂದ ಶರೀರದಲ್ಲಿ ಅಗ್ನಿ ಜಾಲೆಯನ್ನೆಬ್ಬಿಸುವ 'ಅ ನಿಲಾಕ್ಷಿ ಧಾರಣೆ?' ಯೆಂಬ ಧಾರಣಾವಿಶೇಷವನ್ನು ಅವಲಂಬಿಸಿದಳು || ೨೬! ಬಳಿಕ ಪಾ ಪರಹಿತಳಾದ ಆ ದಾಕ್ಷಾಯಣಿಯು ಜಗದ್ಗುರುವಾದ ತನ್ನ ಪತಿಯ ಪಾದಕಮಲಮಕರಂ ದವನ್ನು ಧ್ಯಾನಿಸುತ್ತಾ, ಮತ್ತಾವುದನ್ನೂ ಗಮನಿಸದೆ ಸಮಾಧಿನಿಷ್ಕಳ ಗಲು, ಆಕೆಯ - Aa - -... -