ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಇಂಥ) ಶ್ರೀ ಭಾಗವತ ಮಹಾಪುರಾಣ, M mmmmmmmmm mmm ದದರ್ಶ ದೇಹೋ ಹತಕಲ್ಕ ಪಾ ಸತೀ ಸದೃ ಪ್ರಜಜ್ಜಾಲ ಸಮಾಧಿನಾಗ್ನಿ ನಾ||೨೭!ತತ್ಪಕೃತಾಂ ಖೇ ಭುವಿಚಾSದ್ದುತಂ ಮಹ ದ್ದಾ ಹೇತಿ ವಾದ ಸ್ಟುವ ಹಾ ಹಜಾಯತ ಹಂತ ! ಪ್ರಿಯಾ ದೈವತ ಮನ್ಮ ದೇವೀ ಜಹಾವರ್ಸೂ ಕೇನ ಸತೀ ಪ್ರಕೊ ಪಿತಾ ||೨v!! ಅಹೋ ! ಅನಾತ್ಮ” ಮಹದಪಶ್ಯತ ಸ) ಜಾಸತೇ ರ್ಯಸ್ಯ ಚರಾಚರಂ ಪ್ರಜಾಃ | ಜಹಾ ವರ್ಸೂ ಯುದ್ಧಿಮತಾತ್ಮ ಜಾ ಸತಿ ಮನಸಿನೀ ಮಾನ ಮಛಿಕ ವರ್ಕತಿ ೨೯ll Afಯಂ ದುರ್ಮಷ್ರ ಹೃದಯೋ ಬ್ರಹ್ಮ ಬಂಧು ರ್ಲೋ ಕೆ 5 ಪಕೀರ್ತಿ೦ ಮಹತಿ



--



- - - - - - - - - ~-


- - - - - - - ಯ ಶರೀರವೂ, ಸದ್ಯ - ಕೂಡಲೆ, ಸಮಾಧಿನಾ, ಸಮಾಧಿಯಿಂದುಂಟಾದ, ಅಗ್ನಿನಾ - ಯೋಗಾಗ್ನಿಯಿಂದ ? ಪ್ರಜಜ್ಜಾಲ - ಸುಟ್ಟು ಹೋಯಿತು ||೭|| ನೇ - ಅಂತರಿಕ್ಷದಲ್ಲಿಯ, ಭುವಿಚ - ಭೂಮಿಗೆ ಎಲ್ಲಿಯ, ಅದ್ಭುತಂ - ಆಶ್ಚರಕರವಾದ, ತತ - ಅದನ್ನು , ಪಕೃತಾಂ. ನೋಡುವವರಲ್ಲಿ, ಹಂತ - ಅಯ್ಯೋ° ! ದೈವ ತಮಸ್ಯ - ದೇವೋತ್ತಮನಾದ, ಮಹಾದೇವನಿಗೆ ಪ್ರಿಯಾ - ಪ್ರಿಯಳಾದ, ದೇವೀ - ತೇಜಸ್ಸಿನಿಯಾದ, ಸತೀದೇವಿಯು, ಕೇನ - ದಕ್ಷಬ್ರಹ್ಮ ನಿಂದ, ಸ ವಿತಾ - ಕೋಪಗೊಳಿಸಲ್ಪಟ್ಟ ವ'ಗಿ, ಅಸ೯ - ಪತಿ ಣಗಳನ್ನು, ಜಗ್ - ಬಿಟ್ಟಳು, ಹಾ - ಹಾ - ಅಕಟಕಟಾ ! ಇತಿ - ಎಂದು, ನಾವಃ - ಗದ್ದ ಅವ್ರು, ಸವ ಜಾಯತ - ಉಂಟಾಯಿತು |Lov|| ಯಸ್ಯ - ಮಾವ ದಿಕ್ಕನಿಗೆ, ಅಥವಾ ಯಾವ ಶಿವನಿಗೆ, ಚರಾಚರಂ | ಜಗತ್ತೆಲ್ಲ, ಪ್ರಜಾ - ಮಕ್ಕಳೆ?, ಅಂತಹ ಪ್ರಜಾಪತಿ - ದಕ್ಷನ ಮಹತ್ , ಅಧಿಕವಾದ ಅನಾ 7 O - ದೌರ್ಜನ್ಯ ಎನ್ನು, ಪಶೃತ - ನೋಡಿರಿ, ಅಹೋ - ಅನ್ಯಾಯವು, ಯತ' . ಯಾವ ಕಾರಣದಿಂದ ಮನಸಿನೀ - ಗುಣ ವತಿಯಾದ, ಯಾ .ಯಾವ ಸತಿಯು ಅಭಿ ~ ಅಡಿಗಡಿಗೂ, ವಾನಂ- ಮುರಾ ದೆಯನ್ನು, ಅರ್ಹತಿ - ಪಡೆಯತಕ್ಕವಳೂ, ಅ೦ತಹ, ಆತ್ಮಜು - ಮಗಳು, ವಿನುತಾ ಅವನನಿತಳಾಗಿ, ಅA೯ - ಸಾಣಗಳನ್ನು , ಜಹ - ಬಳೆ !!.or !! ಪುರುಷದಿ - ಶಿವದ್ದೆಯಾದ, ದುರ್ಮಷ್ರ ಹೃದಯಃ - ಬಹಳ ಹೊಟ್ಟೆಕಿಚ್ಚಿನ ಮನಸ್ಸು, ಸೊದುಂ - ಈ ರಕನು, ಯತ- ಯಾವ ಕಾರಣದಿಂದ, - - - - - - - - - - - - ದೇಹವು ಸಮಾಧಿಜನಿತವಾದ ಯೋಗಾಸ್ಸಿಯಿಲದ ಸುಟ್ಟು ಹೋಯಿತು |೨೭|| ಭೂಮಿಯ ಲ್ಲಿಯ ಅಂತರಿಕ್ಷದಲ್ಲಿಯೂ ಸಹ ಅತ್ಯಾಶ್ಚರ್ಯಕರವಾದ ಈ ಸಂಗತಿಯನ್ನು ಕಂಡವರೆಲ್ಲ ರೂ “ ಅಯ್ಯೋ ! ಏನನ್ನಾಯವಾದುದು ? ದೇವತಾ ಸಾರ್ವಭೌಮನಾದ ಮಹಾ ದೇವನಿಗೆ ಪ್ರಯತ್ನಿಯಾದ ಸತೀದೇವಿಯು ದಕ್ಷನ ಮೇಲಣ ಕೋಪದಿಂದ ಪ್ರಾಣಗಳನ್ನುಳದಳಲ್ಲಾ! ಅಕಟಾ ಕಪ್ಪವು ಎಂದು ಹಾಹಾಕಾರಮಾಡತೊಡಗಿದರು ||೨v!! ಅಕಟಾ ! ಸಕಪ, ಪಂಚವನ್ನೂ ಒಂದೇ ವಿಧವಾಗಿ ಪ್ರಜಾಸದಿಂದ ಭಾವಿಸಬೇಕಾಗಿರುವ ಆವನು ತನ ಗೆ ಸಾಕ್ಷಾತ್ಪುತ್ರಿಯಾಗಿಯೂ, ಲೋಕಕರ್ತನಾದ ಪರಮೇಶ್ವರನಿಗೆ ಪ್ರಾಣವಲ್ಲಭೆಯಾಗಿ ಯ, ಕಲ್ದಾಣಗುಣಶಾಲಿನಿಯಾಗಿಯೂ, ಸಿರಂತರವೂ ಮರ್ಯಾದೆಯನ್ನು ಪಡೆವುದಕ್ಕೆ ತ ಕವಳಾಗಿಯೂ ಇರುವ ಸತೀದೇವಿಯನ್ನು ಅವಮಾನಗೊಳಿಸಿ, ಪ್ರಾಣಗಳನ್ನು ಕಳೆದು ಕೊಳ್ಳುವಂತೆ ಮಾಡಿದ ನೆಲ್ಲಾ ! ಇವನ ದೌರ್ಜನ್ಯವನ್ನು ಕಂಡಿರಾ ! |೨೯|| ಶಿವ ಪ್ರಿಯಾ ದ ಇವನು ತಾನು ದಕ್ಕಿಸಿದುದರಿಂದಲೇ ಈ)ಇತ್ಯಾಗಕ್ಕೆ ಸಿದ್ದಳಾದ ಮಗಳನ್ನು ಕೂಡ ತಡೆಯಲಿಲ್ಲವಾದುದರಿಂದ, ಪರರೇಳಿಗೆಯನ್ನು ಸೈರಿಸಲಾರದೆ ಅಸೂಯೆಗೊಳ್ಳುವ ಬ್ರಾಹ್ನ -