ವಿಷಯಕ್ಕೆ ಹೋಗು

ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ್ಕಂಧ] ಶ್ರೀ ಭಗವತ ಮಹಾಪುರಾಣ, w ಪ್ರಗೃಹೀತದಂಡಃ 1೧8ಗಿ ಯೋ 5 ಸಲ ಮಯಾ 5 ವಿದಿತತ, ದೃಕಾ ಸಭಾ ಯಾಂ ಕ್ಷಿಪ್ರೋ ದುರುಕ್ತಿವಿಶಿಪೈ ರಗಣಯ್ಯ ತನ್ಮಾಂ! ಅರ್ವಾ ಕೃತಂತಮ ರ್ಹತ್ತಮ ! ನಿಂದಯದ ದೃಷ್ಟಾರ್ದಯಾ ಸಭಗರ್ವಾ ಪ್ರಕೃತೇನ ತುಪೈತ್ ೧೫ ಮೈತ್ರೇಯಃ | ಓಮಾಪೈವಂ ಸಮಾಢಾಂಸಂ ಬ್ರ ಹ್ಮಣಾಚಾ 5 ನುಮಂತ್ರಿತಃ | ಕರ್ಮ ಸಂತಾನಯಾಮಸ ಸೋಪಾಧ್ಯಾ ರ್ಯ ಗಗ್ನಿಭಿಃ |nel ವೈಷ್ಣವಂ ಯಜ್ಞಸಂತತೈತಿ ತ್ರಿಕಪಾಲಂ ದೈಹೋ ವಿಪತ್ತು - ಎಲ್ಲಾ ಆಪತ್ತುಗಳಲ್ಲಿಯೂ, ಬ್ರಾಹ್ಮರ್ಣಾ- ಬ್ರಾಹ್ಮಣರನ್ನು, ಸಸಿ-ಸಲಹುತ್ತಿರುವ ಗಿಗಳಿಗೆ ಹೇ ಅರ್ಹತ್ತಮ- ಎಲೆ, ಅತ್ಯಂತ ಪೂಜ್ಯನೆ ? ಅವಿದಿತ ತತ್ರ ದೃಕ-ತಮ್ಮ ಜ್ಞಾನವಿಲ್ಲದ, ಮಯಾಷ್ಣ ಪೈಗಳೆಂಬ ಬಣಗಳಿಂದ, ಕಿರಃ - ಹೊಡೆಯಲ್ಪಟ್ಟನೂ, ಸಭಗರ್ವ - ಅಂತಹನೀನು, ತತ್ - ಆದ ನ್ನು, ಅಗಣಯ್ಯ • ಎಣಿಸದೆ, ನಿಂದಯಾ - ಮಹಾತ್ಮರ ದೂಷಣೆಯಿಂದ, ಅರ್ವಾ ಆಮೆ - ಕಳಗೆ, ಪತಂ ಈ೦ - ಜಿದ್ದಿ ರುವ, ನಂ . ನನ್ನನ್ನು, ಆದ್ರ್ರಯ - ದಯಾವಿಶಿಷ್ಮವಾದ, ದೃಪೆ S - ದೃಪ್ಪಿಯಿಂದ, ಅಪಾಟ್' - 1ಕ್ಷಿಸಿ, ಪ್ರಕೃತೇನ , ನಿನ್ನ ಕಾರ್ಯದಿಂದ, ತುಪೈನ್' - ನೀನೇ ಸಂತೋಷಿಸಬೇ ಕು ||೧೫|| ಮೈತೆಯನು ಕೇಳುತ್ತಾನೆ, ಸಃ - ಆದಕ್ಷನು, ಏವಂ • ಇಂತು, ಮೂಢಾಂಸಂ - ಶಿವ ನನ್ನು, ಕ್ಷಮಾ - ಮನ್ನಣೆಗೊಳಿಸಿ, ಬ್ರಹ್ಮಣಚ - ಬ್ರಹ್ಮನಿಂದಲೂ, ಅನುಮಂತಃ - ಆಜ್ಞೆ ಯನ್ನು ಪಡೆದು, ಸೂಪಾ ...ಭಿಃ, ಉಪಾಧ್ಯಾಯರು ಯಜು, ಅಗ್ನಿಗಳು, ಇವುಗಳಿಂದ ಕೂಡಿ, ಕರ್ಮ - ಯಜ್ಞ ಕರ್ಮವನ್ನು, ಸಂತಾನಯಾವಾಸ - ಬೆಳಯಿಸಿದನು lindದೀಜೋತ್ಸಮಾಃ - ಬ್ರಾಹ್ಮಣ ಶ್ರೇಷ್ಠರು, ಯಜ್ಞಸಂತತ್ಸೆ - ಯಜ್ಞವು ಸಾಂಗವಾಗಿ ನಡೆಯುವುದಕ್ಕೂ, ವೀರ...ಯೇ ಚ -ವೀರಭದ್ರನ ಸಂಸರ್ಗದಿಂದುಂಟಾದ ದೋಷವನ್ನು ಕಳೆಯುವುದಕ್ಕಾಗಿಯ, ತಿಕಕಲಂ - ಮ ರುಕಪಾಲಗಳಲ್ಲಿ ಸಂಸ್ಕೃತವಾದ ವೈತ್ಮವಂ . ವಿಷ್ಣು ದೇವತಕವಾದ, ಪುರೋಡಾಶಂ , ಪ್ರರೋಡಾ ಗಗಳನ್ನು ಸಲಹುವುದಕ್ಕಾಗಿಕೊಲನ್ನು ಹಿಡಿದಿರುವವಳ ನಂತ್ರ,ಆ ಬ್ರಾಹ್ಮಣರನ್ನು ರ್ವಾಪದಗಳಲ್ಲಿ ಬ್ರ ವಿಹಿತದಂಡನೆಯಿಂದ ಮಲಿ ಸುವುದು ನಿನ್ನ ಕರವವಾಗಿರುವುದು ಎಲ್ಲ ಪೂಜ್ಯತಮನಾದ ಪಶುಪತಿಯ ! ತತ್ವವನ್ನರಿಯದ ಮೂಢನಾದ ನಾನು ಮಹಾಸಭೆಯ ಲ್ಲಿ ದುರ್ಭಾಷಣಗಳೆಂಬ ತೀಕ್ಷಬಾಣಗಳಿಂದ ನೋಯಿಸಿದರೂ, ಅದನ್ನು ಗಣಿಸದೆ ಮಹಾ ತರನ್ನು ನಿಂದಿಸಿದುದರಿಂದ ಅಧೋಗತಿಯನ್ನು ಪಡೆದ ನನ್ನನ್ನು ದರ್ಯಾರ್ದವಾದ ದೃಷ್ಟಿ, ಯಿಂದ ಕನಿಕರಿಸಿ ಉದ್ಧರಿಸಿದೆಯಾದುದರಿಂದ, ನೀನು ಮಾಡಿದ ಮಹೋಪಕಾರಕ್ಕೆ ನೀನೇ ಸಂತೋಷಿಸಬೇಕಲ್ಲದೆ, ನಾನು ಪ್ರತ್ಯುಪಕಾರವನ್ನು ಮಾಡಲಾರನು, ಎಂದು ಕೊಂಡಾ ಡಿದನು !low!! ಅಯ್ಯ ವಿದುರನೆ ! ಆ ದಕ್ಷನು ಇಂತು ಪರಶಿವನನ್ನು ಮನ್ನಣೆಗೊಳಿಸಿ ಚತುರ್ಮುಖನಿಂದಪ್ಪಣೆಯನ್ನು ಪಡೆದು, ಉಪಾಧ್ಯಾಯರು, ಋತ್ವಿಜರು : ಅಗ್ರಿಗಳು ಅವರಿಂದೊಡಗೂಡಿ ಯಜ್ಞಕರ್ಮವನ್ನು ನಡೆಯಿಸತೊಡಗಿದನು. ILLA ಬಳಿಕ ವೀರ ಭದ್ರನಿಂದಲೂ, ಪ್ರಮಥಗಣಗಳಿಂದಲೂ ಉಂಟಾದ ಸಂಸರ್ಗದೋಷವನ್ನು ಹೋಗಲಾಡಿ ಸುವುದಕ್ಕಾಗಿಯ, ಯಜ್ಞವು ನಿರಂತರಯವಾಗಿ ನೆರವೇರುವುದಕ್ಕಾಗಿಯೂ, ಯಜ ರು ಮೂರು ಕಪಾಲಗಳಲ್ಲಿ ಸಂಸ್ಕೃತವಾದ ಪುರೋಡಾಕವನ್ನು ವಿಷ್ಣು ದೇವತಾಕವಾಗಿ 3-11