ಪುಟ:ಶ್ರೀ ಭಾಗವತ ಮಹಾಪುರಾಣ ಚತುರ್ಥ ಸ್ಕಂದ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳನೆಯ ಅಧ್ಯಾಯಿ, [ನಾಲ್ಕನೆಯ wwwwwww w 2 – ww+ + : ++++++++++ ++ +xxxwwwwwwwwwwww - - --- . .. ತಮಾಷ | ಪುರೋಡಾಶಂ ನಿರವರ್ಸ ವಿರಸಂಸರ್ಗಶುದ್ದ ಯ | ೧೬ || ಅಧ್ಯರ್ಯುಣಾಹವಿಷಾ ಯಜಮಾನೂ ವಿಶಾಂಪತೆ ! | ಧಿಯ ವಿಶುದ್ಧ ಯಾ ದಧೇ ತಥಾ ಪ್ರಾದುರಭ ದ್ದರಿಃ || ತದಾ ಸ್ವಪ್ರಭಯ ತೇಷಾಂ ದೈತಯಂತ್ಯಾ ದಿಶೋ ದಕ | ಮುಷ್ಯಂ ಸ್ನೇಹ ಉಷಾನೀತ ಸಾಹೇF ಣ ಸ್ತೋತ್ರವಾಜಿನಾ ||೧೯|| ಶ್ಲಾಮೀ ಹಿರರಕನ S ರ್#ಕಿರೀಟ ಪೈ ನೀಲಾಲಕಭ್ರಮರಮಂಡಿತ ಕುಂಡರ್ಲಾ | ಕಂಬಬ್ಬಚಕುಶರಚಾ ಪಗದಾಸಿ ಚರ್ಮವ್ಯಗೈ ) ಹಿರಣ್ಮಯಭ.ಜೈರಿವ ಕರ್ಣಿಕಾರಃ||೨೦||ಪಕ್ಷ ಕವನ್ನು, ನಿರವರ್ಪ - ಹಮಮಾಡಿದರು |೧೭|| ಯಜಮಾನಃ - ದಕ್ಷನು, ಆಹ ವಿಷ - ಹವಿ ನ್ನು ಧರಿಸಿದ, ಅಧ್ಯರ್ಯುಣಾ ಸಹ - ಅಧ್ವರ್ಯುವಿನೊಡನೆ, ವಿರುದ್ಧ ಯಾ - ನಿರ್ಮಲವಾದ ರಿಯಾ - ಬುದ್ದಿಯಿಂದ, ದ - ಧನಮಾಡಿದನು, ಹರಿಃ -ವಿಷ್ಯವು, ತಥಾ . ಹಾಗೆಯೇ, ಪಾದುರಭೂತ್ - ಆವಿರ್ಭವಿಸಿದನು ||೧|| ತದಾ - ಆಗ, ದಶದಿಶಃ - ಹತ್ತು ದಿಕ್ಕುಗಳನ್ನು, ದ್ಯೋತಕುಂತ್ಯಾ - ಬೆಳಗಿಸುತ್ತಿರುವ, ಸ್ಪದ ಭಯಾ - ತನ್ನ ಕಾಂತಿಯಿಂದ, ತೇಜಃ - ಆಸದಸ್ಯರ, ತೇಜಸ್ಸನ, ಮುರ್ಷ್ಕೃ - ಕದಿಯುತ್ತಾ, ಸ್ತೋತ್ರವಾಜಿನಾ - ಬೃಹದ್ರಥಂತರ ಸಾಮಗಳೆ೦೩ ರೆಕ್ಕೆಗಳುಳ್ಳ, ತಕ್ಷೆಣ : ಗರುಡನಿಂದ, ಉಪನೀತ - ಬಳಿ ಗೊಲ್ಲಲ್ಪಟ್ಟನು ||೧೯| ಶಾಂಮಃ . ಕಮಲವರ್ಣವುಳ, ಹಿರಣ್ ರಶನಃ- ಚಿತ್ರ ರಂ ತಿರುವ ಪೀತಾಂಬರವನ್ನು ಧರಿಸಿದ, ಅರ್ಹ... - ಸೂರ್ಯನಂತೆ ಹೊಳೆಯುವ ಕಿರೀಟದಿಂದ ಕೂಡಿದ, ನೀಲಾ... ಸ್ಥಳಿ, ನೀಲಾಲಕ - ಕರಿದರ ಮುಂಗುರುಳಂಖ, ಭ್ರಮರ - ತಂಬಿಗಳಿಂದ, ಮಂಡಿತ - ಅಲಂಕೃತವಾದ, ಕುಂಡಲ - ಕುಂಡಲಗಳಿಂದ ಕೂಡಿದ, ಆಸ್ಕೃತಿ - ಮುಖವುಳ್ಳ, ಕಂಬ್ಬ... ಕೈ, ಕಂಬು - ಶಂಖ, ಅಬ್ಬ - ಕಮಲ, ಚಕ್ರ, ಶರ - ಬಾಣ, ಚಾಪ - ಧನುಸ್ಸು, ಗದೆ, ಅಸಿ - ಹ, ಚರ್ಮ - ಕೈಚೀಲ ಇವುಗಳಿ೦ಡಿ, ಮೂಗು,38 - ಕೂಡಿ, ಹಿರಣ್ಯ ಯಭುಜೈಃ , ಚಿನ್ನ ದೊ ಡವೆಗಳಿಂದ ಕೂಡಿದ ಭುಜಗಳಿಂದ, ಕರ್ಣಿಕಾರ ಇವ - ಕಂಚಿವಾಳದಂತ ಶೋಭಿಸುವ | ೨೦ || ವಕ್ಷಸಿ ಹೋಮಮಾಡಿದರು|೧೭| ತರುವಾಯ ಯಜಮಾನನಾದ ದಕ್ಷನು ಹವಿರ್ಭಾಗವನ್ನು ಹಿಡಿ ದುಕೊಂಡಿರುವ ಅಧ್ಯರ್ಯುವಿನೊಡನೆ ನಿಂದು, ನಿರ್ಮಲವಾದ ಬುದ್ಧಿಯಿಂದ ಧಾನಿಕ ಲು, ತತ್ ಕ್ಷಣದಲ್ಲಿಯೇ ಶ್ರೀಹರಿಯು ಆವಿರ್ಭವಿಸಿದನು ||೧v!! ಆ ಭಗವಂತನು ಬಿಜ ಮಾಡಿದ ಕೂಡಲೇ, ಆತನ ದಿವ್ಯ ತೇಜಸ್ಸಿನಿಂದ ದಶದಿಕ್ಕುಗಳೂ ಬೆಳಗಿದವು ಸಭಾಸ * ದರ ತೇಜಸ್ಸು ಕಳೆಗುಂದಿತು. ರಥಂತರ ಸಾರ್ಮಳಂಬ ಪಕ್ಷಗಳಿಂದೊಡಗೂಡಿದ ಗರು ಡನ ಹೆಗಲಮೇಲೆ ಹೊಳೆಯುತ್ತಿದ್ದನು ||೧೯|| ಆತನ ಶರೀರವು ನೀಲಮೇಘದಂತ ಕ್ಯಾ ಮಲವಾಗಿಯೂ, ಬಂಗಾರದಂತ ಕಂಗೊಳಿಸುವ ನೀತಾಂಬರದಿಂದ ಪರಿವೃತವಾಗಿಯ ಇದ್ದಿತು. ತಲೆಯಲ್ಲಿ ಸೂರ್ಯ ಮಂಡಲದಂತೆ ಜಗಜಗಿಸುವ ರತ್ನ ಕಿರೀಟವು ಶೋಭಿಸು ಆತ , ಕುಂಡಲಗಳಿಂದ ಮಂಡಿತವಾದ ಮುಖಪುಂಡರೀಕದಲ್ಲಿ, ಮುಂಗುರುಳಂಬ ತುಂ * ಬಂಡಿ ತಾಂಡವಿಸುತ್ತಿದ್ದುದು. ಭಕ್ತಪಾಲನವೃಗಗಳಾಗಿ, ಶಂಖ, ಚಕ್ರ, ಗದಾ, ಪದ್ಯ ಧನು, ರ್ಬಾಣ, ಚರ್ಮ, ಮೊದಲಾದ ಆಯುಧಗಳಿಂದ ಕೂಡಿ, ರತ್ನ ಖಚಿತಗಳಾದ ಸುವ ರ್ಣಾಭರಣಗಳಿಂದ ಕಂಗೊಳಿಸುತ್ತಿರುವ ಭುಜಗಳಿಂದ, ಪುಪ್ಪಿತವಾದ ಕರ್ಣಿಕಾರದಲ್ಲಿ