ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರyoಶ. ರಾಕ್ಷಸರನ್ನು ಲಕ್ಷಣನು ಆಯಾಸ್ತ್ರದಿಂದ ಸುಟ್ಟು ಕಡಹಿದನು. ಮುಂದೆ ಇಂದ್ರಜಿತುವ ಹೋಮಮಾಡುತ್ತಿರುವ ಗುಹೆಯ ಬಾಗಿಲಿಗೆ ಮುಚ್ಚಿದ್ದ ಕಲ್ಲನ್ನು ಮೂರುತಿಯು ತಗೆದು ಬಿಸುಟ, ಒಳಗೆ ಹೊರಡುತ್ತಿರುವ ಇಂದ್ರಜಿತುವಿಕೆ ಬಳಿಗೆ ಹೋಗಿ, ಹಾವಕ್ಕಿಯಲ್ಲಿ ನೀರು ಸುರಿದು, ಆರಕ್ಷಸನನ್ನು ತನ್ನ ಆnsನಿಂದ ಒದ್ದನು. ಇದನ್ನೆಲ್ಲಾ ನಡಿ, ಬಹು ಕುಪಿತನಾದ ಇಂದ್ರಜಿತುವು ರಥವ ನೇರಿ ಶತ್ರುಗಳೊಡನೆ ಯುದ್ದ ಮಡಲುಪಕ್ರವಿಸಿದನು. ಆಗ ಲಕ್ಷಣನು ತನ್ನ ದಿವ್ಯಾಸ್ತ್ರಗಳಿಂದ ಆ ರಾಕ್ಷಸನ ಕವಚ, ರಥ, ಅಶ್ವ ಇವುಗಳನ್ನೆಲ್ಲಾಧ್ವಂಸನೂರ ದನು. ಬಳಿಕ ಇಂದ್ರಜಿತುವು ಮತ್ತೊಂದು ರಥದ ಮೇಲೆ ಕುಳಿತು, ಯುದ್ಧಕ್ಕೆ ಸಿ ದ್ದನಾದನು. ಆ ರಾಕ್ಷಸರಾಜಪುತ್ರನ ಲಕ್ಷಣನ ಕವಚವನ್ನು ತನ್ನ ಬಾಣದಿಂ ದ ಖಂಡಿಸಿದನು. ಆಗ ಲಕ್ಷಣನಿಗೆ ಬಹಳ ಸಿಟ್ಟು ಬಂದು, ಆತನು ಆ ಕ್ಷಸನ ಬಲಗೈಯನ್ನು ಖಂಡಿಸಿ, ಅದು ಅವನ ಗೃಹದಲ್ಲಿ ಬಿಳುವಂತ ಬಾಣಗಳನ್ನು ಹಿಂಡದ ನು, ಇಂದ್ರಜಿತುವ ಎಡಗೈಯಿಂದ ಹೊಡೆಯಲಾರಂಭಿಸಿದನು, ಆಗ ಲಕ್ಷಣನು ಆ ಹಸ್ಯವನ್ನು ರಾವಣನ ಎದುರಿಗೆ ಬೀಳುವಂತ ತನ್ನ ಬಾಣದಿಂದ ಹೊಡೆದನು. ಆಗ, ಲ ಶೂರನಾದ ಇಂದ್ರಜಿತುವು ಲಕ್ಷಣನ ಮೇಲೆ ಬೀಳಲುದ್ಯುಕ್ತನಾದನು, ಮಿತ್ರಿಯು ಇನ್ನು ತಡಮೂಡಲಾಗದೆಂದು ಶ್ರೀರಾಮನಾಮಾಂಕಿತರಾದ ಅಸ್ತ್ರದಿಂದ ಇಂದ್ರಜಿತುವಿನ ಶಿರಸ್ಸನ್ನು ಆಕಾಶಕ್ಕೆ ಹಾರಿಸಿದನು. ಆಗ ದೇವತೆಗಳು ಲಕ್ಷಣ ನ ಮೇಲೆ ಕಷ್ಟಗಳನ್ನು ಪರ್ಷಿಸಿದರು. ಗಂಧರ್ವರು ಆತನ ಕೀರ್ತಿಯನ್ನು ಹೊ ಗಳಿದರು ಲಕ್ಷಣನು ಇಂದ್ರಜಿತುವಿನ ಹನನವಾದ ಕೂಡಶ ಪರಮ ಹರ್ಷದಿಂದ ಸಿಂಹನಾದ ಮೂಡಿದನು. ಧ್ವನಿಯನ್ನು ಕೇಳಿ ಸೀತಾದೇವಿಯು ವಿಹ್ವಲಳಾಗಿ, ಹತ್ತಿರದಲ್ಲಿದ್ದ 3 ಜಟಿ ಎಂಬ ತನ್ನ ಸಖಿಯನ್ನು ಕುರಿತು ಈಗ ನಡದ ಕೋಶಹಲದ ಕಾರಣ ವೇನಿರಬಹುದು ಎಂದು ವಿಚಾರಿಸಿದಳು, 'ಲಕ್ಷಣನು ಇಂದ್ರಜಿತುವನ್ನು ಸಂಜೆ ರಿಸಿದನು' ಎಂಬ ವಾರ್ತೆಯನ್ನು ಕೇಳಿ, ಆಕಗೆ ಆನಂದವಾಯಿತು. ಇತ್ತಳು ರುತಿಯು ಇಂದ್ರಜಿತುವಿನ ಶಿರಸ್ಸನ್ನು ತೆಗೆದುಕೊಂಡು, ಲಕ್ಷಣ, ಅಂಗಸು ವ ಇವರೇ ಮೊದಲಿಂದ ವಾನರಶ್ರೇಷ್ಠರಿಂದೊಡಗೂಡಿ ಶ್ರೀರಾಮನ ಸನ್ನಿಧಿಗೆ ಬಂ ದನು. ರಾವಣನು ಇಂದ್ರಜಿತುವಿನ ಎಡಗೈಯನ್ನು ಮತಿ, ಬಹಳ ದುಃಖಪಟ್ಟ ನು. ಆ ದುಃಖದ ವೇಗದಲ್ಲಿ ರಾವಣನು ಪ್ರಜ್ಞೆ ಇಲ್ಲದೆ ಸೀತಾದೇವಿಯನ್ನು ಈ ಗಶೀ ಸಂಹಾರ ಮೂಡುವನು' ಎಂದು ಹಾರವನು. ಅಷ್ಟರಲ್ಲಿ ಸುಪp ಡಿ