ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಳಾಸಗಂಡ -~- ಪಕ್ಷಗಳಿಲ್ಲದ ಆಶಯದಂತೆ ಜಾಗರೂಕರಗಿರಬೇಕು' ಎಂದು ಆಜ್ಞೆ ಮಾಡಿದಳು ಮತ್ತು ಎಲ್ಲ ದೇಶಗಳ ರಾಜರಿಗೂ ಈ ಶಾಸನವನ್ನು ತಿಳಿಯಪಡಿಸಿದಳು. ಜಗ್ ನಾಶಯ ಈ ಶಾಸನವನ್ನು ಸರ್ವರೂ ಮಾನ್ಯ ಮಾಡಿದರು. ಈ ಮೇರೆಗೆ ಸೀತೆ ಯು ಅನೇಕ ವಿಧವಾದ ಕೌತುಕಗಳನ್ನು ನಡೆಸಲಳು, ಶ್ರೀರಾಮನು ಕಂಡಿಕಾ ರ್ಯಗಳನ್ನೆಲ್ಲ ಮುಗಿಸಿಕೊಂಡು ಸಾಯಂಸಂಧ್ಯಾದಿಗಳನ್ನು ಮಾಡಲು ಅಂತಃಪ ರಕ್ಕೆ ಬರುವನು. ಶಿವಪೂಜೆಯೇ ಮೊದಲಾದ ದೇವತಾಕಾರ್ಯಗಳನ್ನು ನೆರವೇ ರಿಸಿ, ಭೋಜನಾದಿಗಳಾದನಂತರ ಸ್ವಲ್ಪ ಹೊತ್ತು ಹರಿಕಥಾ, ಪುರಾಣಗಳನ್ನು - ಕೇಳುತ್ತಿದ್ದು, ಬಳಿಕ ಸೀತಾದೇವಿಯ ಗೃಹದ ಕಡೆಗೆ ತೆರಳುವನು. ಅಲ್ಲಿ ಶ್ರೀ ರಾಮನು ಸ್ವಲ್ಪ ಕಾಲ ವಿಲಾಸ ಮಾಡುತ್ತಿದ್ದು, ಸಕಾಲಕ್ಕೆ ಸೀತೆಯೊಡನೆ ಹಂ ಸತೂಲಿಕಾಶಿಲ್ಪದಲ್ಲಿ ಶಯನಮಾಡುವನು. ಆಗ ದಾಸಿಯರು ಸೀತಾರಾಮರಿ ಗೆ ಚಾಮರಗಳಿಂದ ಘಾಳಿ ಹಾಕುವರು. ಈ ರೀತಿ ಸೀತಾ-ರಾಮರು ಪ್ರತಿದಿನ ಸವೂ ಮನೋಹರವಾದ ಲೀಲೆಗಳಿಂದ ಲೋಕಹಿತಕ್ಕಾಗಿ ಕಾಲ ಕಳೆಯು ತ್ತಿದ್ದರು, ಬ್ಯಾಸರು ಹೇಳಿದ ಪ್ರತಾನುಷ್ಠಾನ ಒಂದಾನೊಂದು ಕಾಲದಲ್ಲಿ ವ್ಯಾಸಲು ಶ್ರೀ ರಾಮನನ್ನು ನೋಡುವದ ಕ್ಯಾಗಿಯೂ , ರಾಮತೀರ್ಥದಲ್ಲಿ ಸ್ನಾನ ಮಾಡುವದಕ್ಕಾಗಿಯ, ಚೈತ್ರಮಾಸ ದಲ್ಲಿ ಅಯೋಧ್ಯೆಗೆ ಬಂದರು. ಶ್ರೀ ರಾಮನು ಆ ಮುನಿಶ್ರೇಷ್ಠರನ್ನು ಅರ್ಭ್ಯ ಪಾದ್ಯಾದಿಗಳಿಂದ ಸಸಿ, ಕಾಮಧೇನುವಿನ ಅನುಗ್ರಹದಿಂದ ಲಭ್ಯವಾದ ದಿ ಪ್ಯಾನ್ನಗಳಿಂದ ಅವರನ್ನು ಸಂತೋಷಗೊಳಿಸಿದನು. ಆಗ ಬ್ಯಾಸರು ಸಂತುಷ್ಟ ಆಗಿ ರಘುನಾಥನೆ, ಇದುವರೆಗೂ ಭೂಮಿಯ ಮೇಲೆ ಅನೇಕ ರಾಜರಾಗಿರುವ ರು. ಮುಂದೆ ಆಗತಕ್ಕವರಿರುವರು, ನಿನ್ನಂತ ರಾಜ್ಯ ಸಂರಕ್ಷಣೆ ಮಾಡುವವರು ಯಾರೂ ಇಲ್ಲ. ನೀನೇ ಧನ್ಯನು' ಎಂದು ನುಡಿದರು. ಶ್ರೀ ರಾಮನು ಸರಿಗೆ ನಮಸ್ಕರಿಸಿ, ದುಹಾತ್ಮರ, ನಾನು ಆಡಿದ ಮಾತನ್ನು ಎಂದಿಗೂ * ಪ್ರಕರನು ಸೀತೆಯನ್ನು ಹೊರತಾಗಿ ಮಿಕ್ಕ ಎಲ್ಲ ಸ್ತ್ರೀಯರನ್ನೂ ಕಸಕ್ಕೆ ಯಂತತಿಳಿಯುವೆನು. ಕೋಪದಿಂದ ಒಬ್ಬನನ್ನು ಸಂಹರಿಸಬೇಕೆಂದು ತೆಗೆದು ಕೊಂಡ ಅದೇ ಬಾಣದಿಂದಲೇ ಅವನನ್ನು ಸಂಹರಿಸುವನು, ಬೇರೊಂದು ಬಾಣ ವನ್ನು ಮುಟ್ಟಲಾರೆನು. ಈ ರೀತಿ ಮರು ನಿಯಮಗಳನ್ನು ಮಾಡಿರುವನು. ಅವ ಯುಧಗಳೂ ಭಂಗವಾಗದಂತ ತವುಅಶೀರದ ಮಾಡಿರಿ ಎಂದು ಪ್ರಾರ್ಥಿಸಿ