ಶ್ರೀಸುತನದ ಸಮಯಣ ವಿನದಲ್ಲಿ ಕುಳಿತು ವೈಕುಂಠಕ್ಕೆ ಪ್ರಯಾಣ ಹೂಡಿದ ಬಳಿಕ ಈ ವರ್ತಮಾನವ ಗುಣವತಿಗೆ ತಿಳಿಯಿತು. ಆ ಅಬಲೆಯು ಬಹಳ ದುಃಖಪಟ್ಟಳು, ಮತ್ತು ದೈವ ಯೋಗವು ಯಾರಿಗೂ ತಪ್ಪಿದ್ದಲ್ಲವೆಂದು ತಿಳಿದು ಸಮಾಧಾಸಹೊಂದಿದಳು .ತನ್ನ ಇದ್ದ ಸರ್ವಸ್ವವನ್ನೂ ವೆಚ್ಚದೂಡಿ, ಅವರ ಔರ್ಧ್ವ ದೈಹಿಕ ಕ್ರಿಯೆಗಳನ್ನು ನೆರ ಪೇರಿಸಿದಳು ಆ ತರುಣಿಯು ಭಿಕ್ಷಾವೃತ್ತಿಯಿಂದ ಜೀವನಮಡು, ಅದೇ ಸ್ಥಳದಲ್ಲೇ ವಾಸಮೂಡಿ, ಯಾವಾಗಲೂ ಅನೇಕ ಪ್ರತಗಳನ್ನಾಚರಿಸುತ್ತಿದ್ದಳು. ಅವುಗಳಲ್ಲಿ ಏಕಾದಶಿ, ಕಾರ್ತಿಕ-ಮಾಘ-ಚೈತ್ರಮಾಸಗಳಲ್ಲಿ ತೀರ್ಥಸ್ನಾನ, ವಿಷು ಪೂಜೆ, ಇವು ನಿತ್ಯವಾಗಿದ್ದವು. ಒಂದಾನೊಂದು ದಿವಸ ಪೌರಾಣಿಕರ ಮುಖ ದಿಂದ ಕಾಮತೀರ್ಥದಲ್ಲಿ ಚೈತನದ ಮಹಾತ್ಮನನ್ನು ಕೇಳಿ ಆಕೆಯು ಅಲ್ಲಿ ಗೆ ಬಂದಿದ್ದಳು. ಅನೇಕ ದಿವಸಗಳವರೆಗೂ ರಾಮತೀರ್ಥದಲ್ಲಿ ಸ್ನಾನಮಡಿದ ಳು, ಪೂಜಾದ್ರವ್ಯಗಳನ್ನು ತೆಗೆದುಕೊಂಡು ಶ್ರೀ ರಾಮನನ್ನು ನೋಡಬೇಕೆಂದು ಆನೇಕಸಲ ಸರಯೂತಿರಕ್ಕೆ ಬಂದಿದ್ದಳು. ಒಂದು ದಿವಸ ದೂತರು ಶ್ರೀ ಮನ ಆಜ್ಞೆಯಿಂದ ಗುಣವತಿಯನ್ನು ಒಳಗೆ ಬಿಟ್ಟರು. ಸೀತೆ-ಲಕ್ಷಣರಿಂದ ಯು ಕನಾದ ಶ್ರೀರಾಮನ ಶಾಮಸುಂದರ ಮೂರ್ತಿಯನ್ನು ನೋಡಿ ಆ ತರುಣಿಯು ಪ ರಮಾನಂದದಿಂದ ಸ್ತುತಿಸಿದಳು ಶ್ರೀ ರಾಮನು ಆ ದೀನಾದ ಬ್ರಾಹ್ಮಣ ಪುತ್ರಿ ಯನ್ನು ನೋಡಿ 'ಎಲೈ ಧರ್ಮಾಚರಣಧುರಂಧರಳಾದ ಗುಣವತಿಯೆ, ನಿನ್ನ ಮನಸ್ಸಿ ನ ಕೋರಿಕೆ ಏನಿರುವದು? ಹೇಳು ಎಂದು ಪ್ರಶ್ನೆ ಮೂಡಿಥನು, ಆಗ ಆ ಗುಣವತಿ ಯು ಕಣ್ಣುಗಳಲ್ಲಿ ನೀರು ತಂದು 'ಹೇ ರಾಜಾಧಿರಾಜನೆ, ನಿನ್ನ ಸಾವಿರಾರು ಜನ ದಾಸಿಯರಲ್ಲಿ ಈ ಅನಾಥಳನ್ನು ಸೇರಿಸಿಕೊಂಡು ಉದ್ಧಾರಭೂಡು ಎಂದು ಸುರಿ ಪಳಈ ಮೂತುಗಳನ್ನು ಕೇಳಿ ರಘುನಂದನನು ಎಲೈ ಗುಣವತಿಯೇ, ನೀನು ಬ್ರಾಹ್ಮಣಸ್ಪತಿಯಾಗಿರುವೆಯಲ್ಲಇಂಥ ನೀನು ಈಗ ನನಗೆ ದಾಸಿಯಾಗುವದು ಯುಕ್ತವಲ್ಲ, ಆದ್ದರಿಂದ ನೀನು ದ್ವಾಪರಯುಗದಲ್ಲಿ ಸತ್ರಾಜಿತನಮಗಳಾಗಿಜನಿಸು ಆಗ ನಿನಗೆ ಸತ್ಯಭಾಮೆ ಏಂದು ಹಸದುಬರುವದು. ನಿನ್ನನ್ನು ಮುಖ್ಯ ಪ್ರತಿಯನ್ನು ಗಿ ಸ್ವೀಕರಿಸುವೆನು, ದೇವಶರ್ಮನೇ ಸತ್ರಾಜಿತನಾಗಿ ಅವತರಿಸುವನು, ಇವೇ ಮೊದಲಾದ ವಚನಗಳಿಂದ ಶ್ರೀ ರಾಮನು ಗುಣಪತಿಯನ್ನು ಸಂತೈಸಿದನು. ಬಳಿ ಕ ಗುಣವತಿಯು ಶ್ರೀ ರಾಮನ ಅಪ್ಪಣೆಯನ್ನು ಪಡೆದು, ಪರಮಸಂತೋಷದಿಂದ ಅಲ್ಲಿ ಕೆಲವು ದಿವಸಗಳಿದ್ದು, ಮುಂದೆ ಗಂಗಾಸ್ನಾನಕ್ಕಾಗಿ ಹರಿದ್ವಾರಕ್ಕೆ ತೆರಳಿ ರಳು, ಅಲ್ಲಿ ಅನೇಕ ದಿವಸಗಳವರೆಗೆ ಸ್ನಾನಮಡುತ್ತಿದ್ದು, ಕೊನೆಗೆ ಜ್ವರಪೀಡಿ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೮
ಗೋಚರ