ಪುಟ:ಶ್ರೀ ಮದಾನಂದ ರಾಮಾಯಣ.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಳಕಂಡ. ತಳಾಗಿ ದೇಹತ್ಯಾಗಮೂಡಿದಳು. ವಿಷ್ಣು ದೂತರು ಈ ಸ್ತ್ರೀಯನ್ನು ವಿಷಸದಲ್ಲಿ ಕುಳ್ಳಿರಿಸಿಕೊಂಡು ವೈಕುಂಠಕ್ಕೆ ಕರೆದುಕೊಂಡು ಹೋದರು. ಮ೦ಗೆ ಆ ಗುಣವ ತಿಯು ಸತಿಜಿಶನಿಗೆ ಮಗಳಾಗಿ ಅವತರಿಸಿದನು. ಶ್ರೀ ಕೃಷ್ಣನ ಪೂರ್ವದಲ್ಲಿ ಮೂಡಿದ ಪ್ರತಿಜ್ಞೆಯಂತೆ ಆ ಸತ್ಯಘಾಸಿಯನ್ನು ವಿsಕನೂಡಿಕೊಂಡನು. ಒಂದಾನೊಂದು ಕಾಲದಲ್ಲಿ ಪಿಂಗಳಾ ಎಂಬ ಯು ಸೀರೆರೆಡನೆ ರಾಮಚಂದ್ರನು ಮಂಚದ ಮೇಲೆ ಮಲಗಿರಲು, ತನ್ನ ಕಾರ್ಲುಳಲ್ಲಿ ರುವ ಸವುರಗ ಳನ್ನು ತೆಗೆದು, ಯುಗಾ ಗೊತ್ತಿಲ್ಲದಂತೆ, ಶ್ರೀ ಲವನ ಪಾಸಾಸಕ್ಕೆ ಬಂ ದಳು. ಆದರೂ ಆ ವೇಶ್ಯಗೆ ಸೀತೆಯ ಹದರಿಕಯು ಬಹಳವಾಗಿತ್ತು. ಆಕೆಯು ಸರ್ವಾಲಂಕಾರಗಳನ್ನೂ ಧರಿಸಿ, ಪುಷ್ಪಹಾರಗಳನ್ನು ಮುರಿದು ದ್ವಾರಪಾಲಕರೊ ಬ್ಲರಿಗೂ ತಿಳಿಯದಂತೆ ಶ್ರೀ ರಾಮನ ಚರಣಕಮಲಗಳ ಬಳಿಗೆ ಬಂದು ನಿಂತಳು. ಆಕೆಯು ಶ್ರೀ ರಾಮನನ್ನು ಎಚ್ಚರಗೊಳಿಸಿ, ನನ್ನನ್ನು ಸಂರಕ್ಷಣೆ ಮಾಡು' ಎಂದು ಪಾದಾಕ್ರಾಂತಳಾದಳು, ಆದಶ್ರೀ ರಾಮನು ತನ್ನ ಪ್ರತಿಜ್ಞೆಯನ್ನು ತಿಳಸಿ ಎಲೆ ಪಿಂಗಳೆ, ನೀಸು ಕಂಸನ ಗೃಹದಲ್ಲಿ ಕಬ್ಬು ಎಂಬ ಹೆಸರಿನಿಂದ ಸಿಯಾಗಿರು ಅಲ್ಲಿ ನಿನ್ನ ಅಪ್ಪಾರ್ಥವನ್ನು ಪೂರ್ಣಮಾಡುವೆನು' ಎಂದು ಹೇಳಿ ಸೀತಾದೇವಿ ಯ ಭಯದಿಂದ ಆ ಪೇಶಿಯನ್ನು ಜಾಗ್ರತೆ ಹೊರಗೆ ಪ್ರಯಾಣಮಾಡುವಂತೆ ಆ ಸ್ಪದ ಮಾಡಿದನು, ಮತ್ತು ದ್ವಾರಪಾಲರು ಸ್ವಲ್ಪವೂ ಎಚ್ಚರಿಕೆ ಇಲ್ಲದೆ ಆ ಶಿಯನ್ನು ಒಳಗೆ ಬಿಟ್ಟಿರೆಂದು ಅವರಿಗೆ ದಂಡನ ಮಾಡಿ, ಸೀತೆಗೆ ನಡೆದ ವೃತ್ತಿ ತವನ್ನು ತಿಳುಹಿದನು.” ಈ ಮಾತುಗಳನ್ನು ಕೇಳಿ ಸೀತೆಯು ಕೋಪದಿಂದ ಹಾಸಿ ಗೆಯನ್ನು ಬಿಟ್ಟು ದೂರ ನಡೆದು ರಾಮನನ್ನು ಬಹಳ ವಿಧವಾಗಿ ನಿಂದಿಸಿ, “ನಾನು ಇದಲೇ ಸರಯೂ ನದಿಯಲ್ಲಿ ಹುರಿಕೊಳ್ಳುವೆನು' ಎಂದು ಹೊರಟಳು, ಶ್ರೀ ಕವನು ಅನೇಕ ವಿಧವಾಗಿ ಸಮಾಧಾನ ಮಾಡುತ್ತ ಸೀತಾದೇವಿಯ ಹಿಂದೆ ಹs ರಟನು, ಮುತ್ತು ನೀವು ಏನು ಪ್ರಮಾಣಮಾಡೆಂದರೂ ನಾನು ಮಾಡಲು ಸಿದ್ದ ನಾಗಿರುವನು' ಎಂದು ಹೇಳಿಕೊಂಡರು. ಆ ಮಾತ್ರಗಳಾವವೂ ಸೀತೆಗೆ ಸಂಪಿಗೆ ಯಾಗಲಿಲ್ಲ. ಆಗ ಆಕೆಯು-ಶ್ರೀ ರಾಮನೆ, ಅಗ್ನಿ, ಯಮ, ವರುಣ, ಭ ಮಿ, ಜಲ, ಇವೇ ಮೊದಲಾದ ಎಲ್ಲರೂ ನಿನ್ನ ಪಕ್ಷಪಾತಿಗಳಾಗಿರುವರು ಹೀಗಿ ರುವದರಿಂದ ನೀನು ಯಾವ ಪ್ರಮಾಣ ಮಾಡಲು ಹಿಂಜರಿಯುವವನಲ್ಲ, ಆದರೆ ನೀನು ಗುರುಗಳ ಸನ್ನಿಧಿಯಲ್ಲಿ ಮನಸ್ಸಿನಿಂದಲಾದರೂ ಆ ವೇಶ್ಯಯ ಸಂಗವನ್ನು ನಾನು ಮಾಡಿದವನಲ್ಲ' ಎಂದು ಪ್ರಮಾಣಮಾಡಿದರೆ, ನನಗೆ ಸಮಾಧಾನವಾಗುವ