೧೪ ಶ್ರೀಮದಾನಂದ ಕಾಮಾಯಣ, ದು' ಎಂದಳು ಬಳಿಕ ಶ್ರೀ ರಾಮನು ಲಕ್ಷ್ಮಣನನ್ನು ಕರೆಸಿ, ಈ ಕೂಡಲೆ ಕುಲ ಗರುಗಳನ್ನು ಕರೆತರಲು ಆಜ್ಞಾಪಿಸಿದ ಲಕ್ಷಣನು ರಥಾರೂಢನಾಗಿ ಆ ಯೋಧ್ಯೆಗೆ ತೆರಳಿ, ತಮ್ಮ ಶಿಷ್ಯ ಲಕ್ಷಣನು ಬಂದಿರುವನೆ' ಎಂದು ಗುರುಗ ಳಿಗೆ ತಿಭಯವಿ' ಎಂದು ದಾರಪಾಲಕರಿಗೆ ಸೂಚಿಸಿದರು. ಆಗ ಅರುಂಧತೀವಸಿ ಷೇರು (ಈ ಮಧ್ಯರಾತ್ರಿಯಲ್ಲಿ ಲಕ್ಷಣನು ಏನು ಕಾರಣದಿಂದ ಬಂದಿರಬಹುದು ? ಎಂದು ಯೋಚಿಸುತ್ತ ಹೊರಗೆ ಬಂದರು. ಲಕ್ಷ್ಮಣನು ಅವರ ಪಾದಗಳಿಗೆರಗಿ ಅಣ್ಣನ ವಿಜ್ಞಾಪನೆಯನ್ನು ತಿಳುಹಿದನು. ಆತನಿಂದಲಖ ವಸಿಷ್ಠರ ಸಂಶಯವು ಪ ರಿಹಾರವಾಗಲಿಲ್ಲ. ಅಲ್ಲಿಗೇ ಹೋಗಿ ವಿಚಾರಿಸೋಣ ತಿಂದು, ಅರುಂಧತೀ-ವಸಿ ಇರು ಆಗಲೇ ವಾಹನವನ್ನೇರಿ ಶ್ರೀ ರಾಮನ ಬಳಿಗೆ ಹೊರಟರು. ಲಕ್ಷ್ಮಣನೂ ಅವರ ಹಿಂದೆ ತರಳಿದನು. ಗುರುಗಳು ಸರಯೂ ತೀರಕ್ಕೆ ಬಂದೊಡನೆ ಶ್ರೀ ರಾಮನು ಅವರನ್ನು ಶ್ರೀ ಸ್ಥವಾದ ಆಸನದ ಮೇಲೆ ಕುಳ್ಳಿರಿಸಿ, ಅರ್ಭ್ಯಪಾದ್ಯಾದಿಗಳಿಂದ ಪೂಜಿಸಿ, ವೇ ಶ್ಯಾವೃತ್ತಾಂತವನ್ನೂ, ಸೀತೆಯ ದುರಾಗ್ರಹವನ್ನೂ ನಿವೇದಿಸಿ, ಈ ಜನ್ಮದಲಿ ಸೀತೆಯನ್ನು ಹೊರತಾಗಿ, ಮತ್ತೆ ಯಾರನ್ನೂ ನಾನು ಕ್ಷೇರ್ತ ಮಾಡಿದವನಲ್ಲ' ಎಂ ದು ಪ್ರಮಾಣ ಮಾಡಿದನು. ಈ ಮಾತುಗಳನ್ನು ಕೇಳಿ ಸೀತೆಯು ಬಹು ಲಜ್ಜಿತಃ ದಳು, ಮತ್ತು ಶ್ರೀ ರಾಮನು ಪವಿತ್ರವೆಂದು ತಿಳಿದಳು. ಅನಂತರ ಜಾನಕಿ ಯು ಎಲ್ಲರಿಗೂ ನಮಸ್ಕರಿಸಿ, 'ನನ್ನ ಅಪರಾಧಗಳನ್ನು ಕ್ಷಮಿಸಿ' ಎಂದು ಬೇಡಿ ಕೊಂಡಳು. ಅರುಂಧತಿಗೆ ದಿವ್ಯ ನಾಭರಣಗಳನ್ನು ಸಹಿರ್ಸಿಸಿದಳು, ಅನಂ ತರ ಸಮಸ್ತರ ತಮ್ಮ ತಮ್ಮ ಸ್ಥಳಗಳಿಗೆ ಹಸಿರಹವು , ಸೀತಾ-ರಾಮರು ತಮ್ಮ ಶಯನಗಳಲ್ಲಿ ಸುಖದಿಂದ ಮಲಗಿದರು. ಪ್ರಾತಃಕಾಲದಲ್ಲಿ ಸೀತೆಯ ಪಿಂಗಳೆಯನ್ನು ಕರೆಸಿ, ಬಹಳ ಧಿಕ್ಕಾರ ಮಾಡಿದಳು, ಮತ್ತು 'ನಿನ್ನ ಶರೀರವು ಮೂರು ಡೊಂಕಾಗಲಿ ಎಂದು ಶಪಿಸಿದಳು ಆಗ ಪಿಂಗಳೆಯ ಸೀತೆಯನ್ನು ಬ ಹು ವಿಧವಾಗಿ ಪ್ರಾರ್ಥಿಸಿದಳು. ಅನಂತರ ಸೀತಾದೇವಿಯು ನಿನ್ನನ್ನು ಶ್ರೀ ಕೃ ಸ್ಥನು ಉದ್ದರಿಸುವನು' ಎಂದು ವರವನ್ನಿತ್ತು, ಆ ವೇಯನ್ನು ಸಂತೋಷ ಗಳಿಸಿದಳು. - ಲೋಪಾಮುದ್ರಾ-ಸೀತೆಯರ ವಿನೋದ ಒಂದಾನೊಂದು ಕಾಲದಲ್ಲಿ ಸೀತಾ-ರಾಮರು ಪರಿವಾರ ಸಮೇತರಾಗಿ ಸೂರ್ಯಗ್ರಹಣ-ಪುಣ್ಯಕಾಲದ ನೆವದಿಂದ ಕುರುಕ್ಷೇತ್ರಕ್ಕೆ ಹೋಗಿದ್ದರು. ಆ
ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೦
ಗೋಚರ