ಪುಟ:ಶ್ರೀ ಮದಾನಂದ ರಾಮಾಯಣ.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಷ್ಣ ಗ್ರಹಣಕಾಲದಲ್ಲಿ ಶ್ರೀ ಗುರು ೩ :ಮಾಡಿ, ಅನೇಕ ಮಹರ್ಷಿಗಳಿಗೆ ನಾನು ದಿನಗಳನ್ನು ಸಮರ್ಪಿಸುತ್ತ ಕುಳಿತಿದ್ದನು. ಸೀತಾದೇವಿಯ ಸುಮಂಗಲೆಯ ರೊಡನೆ ಸೇರಿ ಧರ್ಮಾದಿಗಳನ್ನು ಮಾಡಿ, ವಿನೋದದಿಂದ ಕುಳಿತಿದ್ದಳು. ಆಗ ಲೋಪಾಮುದ್ರೆಯು (ಸೀತೆ, ಶ್ರೀ ರಾಮನ ಚರಿತ್ರೆಗಳನ್ನು ಹೇಳು? ಕೇಳೋ ಣ” ಎಂದಳು. ಆಗ ಸೀತಾದೇವಿಯು ತನ್ನ ವಿವಾಹ ಮೊದಲು ಈ ಕುರುಕ್ಷೇತ್ರ ಯಾತ್ರೆಗೆ ಬರುವ ವರೆಗೂ ನಡೆದ ಶ್ರೀ ವಿನುನ ಚರಿತ್ರೆಯನ್ನು ವಿಸ್ತಾರವಾಗಿ ಹೇಳಿದಳು. ಇದನ್ನೆಲ್ಲ ಕೇಳಿ, ಲೋಪಾಮುದ್ರೆಯು 'ಜಾನಕಿ, ಶ್ರೀ ರಾಮನ ಕರಿರ್ಯಗಳೆಲ್ಲ ಬಹಳ ಶ್ರೇಷ್ಠ ಜಾತಿ ಗಳೇ ಸರಿ ಅರೆ ಸಮುದ ಸೇಕು ವೆಯನ್ನು ಕಟ್ಟಲು ಆತನು ಹ ಒಂದಿದ ಆಯಾ : ವ್ಯರ್ಥ ಗಾದದ್ದಾಗಿ ತೇವ ದು, ಇಷ್ಟು ಶ್ರಮಪಡುವದಕ್ಕಿಂತ ಸಸ್ಯ ಪತಿಗಳಾದ ಅಗರನ್ನು ಪ್ರಾರ್ಥಿಸಿ ದ್ದರೆ, ಅವರು ಒಂದೇ ಬೊಗಸೆಯಿಂದ ಸಮುದ್ರವನ್ನೆಲ್ಲ ಕುಡಿದು ಬಿಡುತ್ತಿದ್ದರು? ಎಂದು ಮಾತನಾಡಿದಳು. ಈ ಮಾತುಗಳನ್ನು ಕೇಳಿ ಸೀತಯ ಬಹಳ ಗರ್ವದಿಂದ , ತಿಶಯಿ, ನನ್ನ ಪತಿಯಾದ ಶ್ರೀ ರಾಮನು ಮಾಡಿದ ಕಾರ್ಯವೇ ಸರ್ವೋತ್ತಮವೆಂದು ತಿಳಿಯಿರಿ ಹಾಗಲ್ಲದೆ ಆತನ ಬಿಇದಿಂದ ಸಮುದ್ರವನ್ನು ಒತ್ತಿಸಿದ್ದರೆ ಅನೇಕ ಜಲ ಚಿಂಕುಗಳ ಮರಣಚಂದದ್ದು, ಆತನು ಅಕಾಶ ಮಾರ್ಗದಿಂದ ಹಾರಿಹHಗಿ ದ್ದದ್ದಾದರೆ, ರಾವಣನು ಆತನನ್ನು ವಸುಷ್ಯನು ಎಂದು ತಿ-ಯುತ್ತಿರಲಿಲ್ಲ, ಮಾ ರುತಿಯ ಭುಜದ ೬ಲೆ ಕುಳಿತು ಆತನು ಲಂಕೆಗೆ ಹೋಗಿದ್ದರೆ, ಲಂಕೆಯಲ್ಲಿ ಎಲ್ಲ ರೂ ಆಂಜನೇಯನನ್ನೇ ಸತ್ರಮೂಡುತ್ತಿದ್ದರು. ಆ ಸಮದಲ್ಲಿ ಈಜಿ ಕೊಂಡು ಹೋಗಿದ್ದರೆ, ಬ್ರಾಹ್ಮಣಮಾತ್ರದ ದಾಳದ ದೋಷಕ್ಕೆ ಗುರಿಯಾಗು ತಿದ್ದು, ಇಲ್ಲವನ್ನೂ ಬಿಟ್ಟು ಆ ರಫವೀರನು ನಿಮ್ಮ ಪತಿಯು ಪ್ರಾರ್ಥಿಸಿ, ಸಮುದ್ರವನ್ನು ನಿಮ್ಮ ಪತಿಗೆ ಏಮಾಡಿಸಿದ್ದೇ ಆಗಿದ್ದರೆ, ಬ್ರಾಹ್ಮಣ ಮತ್ರವ ಸ್ತು ಬ್ರಾಹ್ಮಣನಿಗೆ ಪಾನಮಾಡಿಸಿದ ಮಹಾಪಾತಕಕ್ಕೆ ಹೆಣೆಯಾಗುತ್ತಿದ್ದನು. ಅದರಿಂವೆ ಆತನಿಗೆ ಸೂರ್ಯ ಚಂದ್ರಾವ ವರ .ಪಕೀರ್ತಿ ೩ ತಪ್ಪಿರಲಿ ಲ್ಲ. ಆದ್ದರಿಂದ ಶ್ರೀ ರಾಮನು ಮಾಡಿದ ಕಶಿರ್ಯ * ಯುಕ್ತವಾದದ್ದು, toಥ ಕಾರ್ಯವನ್ನು ಯಾರೂ ಮಾಡಲಾರರು. ಮಾಡಲು ಸಾಧ್ಯವೇ ಇಲ್ಲ' ಎಂದು ಹೇಳಿದಳು. ಮತ್ತು ಎಲ್ಲ ಸ್ತ್ರೀಯರ ಕಡೆಗೂ ನೋಡಿ, ಸ್ವಲ್ಪ ನಗುತ್ತ ಲೋ ಪಾಮುದ್ರೆಯು ಬಹಳ ಖಿನ್ನಳಾಗಿರುವಳೆಂದು ತಿಳಿದು, 'ತಾಯೇ, ನಾನು ವಿನೋದ