ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

55ಾಹಕಾಂಡ. O ಆಯು ಮುಹೂರ್ತಗಳಲ್ಲಿ ವಿವಾಹಗಳು ಬಹು ವಿಜೃಂಭಣೆಯಿಂದ ನೆರವೇರಿದವು. ಶ್ರೀರಾಮನು ರಾಜರು, ಋಷಿಗಳು, ಬ್ರಾಹ್ಮಣರು, ದಾಸರು, ದೇಸಿಯರು, ಇವರೆಲ್ಲರನ್ನೂ, ಯೋಗ್ಯ ಮರ್ಯಾದಗಳಿಂದ ಹರ್ಷಗೊಳಿಸಿ ತಮ್ಮ ತಮ್ಮ ಸ್ಥಳಗಳಿಗೆ ಪ್ರಯಾಣಮಾಡುವಂತ ಅಪ್ಪಣೆ ಮಾಡಿದನು. ಸಂಗ, ಗಂಧರ್ವರು ತಮ್ಮ ಸ್ಥಳಗಳಿಗೆ ಹೋಗಲಿಲ್ಲ. ೬೦aಮನ ಸಹ ವಾಸವು ದೊರೆಯಬೇಕೆಂದು ಅಯೋಧ್ಯೆಯಲ್ಲೇ ದಾಸಿಮಾಡಿದ ಆರೋಧ್ಯೆ ಯಲ್ಲಿ ಎಲ್ಲಿ ನೋಡಿದರೂ ಆನಂದವೇ ತುಂಬಿ ತುಳುಕುತ್ತಿತ್ತು, ತಿರಸ್ಕಾರ, ದುಃಖ ಇವು ಶ್ರೀರಾಮನ ರಾಜ್ಯದಲ್ಲಿ ಇರಲಿಲ್ಲವೆಂದರೆ ಏನೂ ದೋಷವಿಲ್ಲ. ಶ್ರೀರಾಮನು ತನ್ನ ಎಂಟುಜನ ಮಕ್ಕಳಿಗೆ ಬೇರೆ ಬೇರೆ ಅಂತಃಪುರಗಳನ್ನು ನಿರ್ಮೂ ಣಮಾಡಿಸಿದನು. ಸೀತಾ, ಊರ್ಮಿಳೆ, ಮಾಂಡವಿ, ಶ್ರುತಕೀರ್ತಿಇವರು ಪತಿ, ಗುರುಗಳು, ಅತ್ತೆಯರು ಇವರ ಶಿಷಯನ್ನು ಬಹಳ ಭಕ್ತಿಯಿಂದ ಮಾಡುತ್ತಿ ದ್ದರು. ಈ ಸಣ್ಯದಿಂದ ಅವರಿಗಾದರೂ ಅಂಧಾ ಸೊಸೆಯರೇ ದೊರಕಿದ್ದರು. ಈ ರೀತಿಯಿಂದ ಸೀತಾರಾಮರು ಮಕ್ಕಳೊಡನೆ ನಾನಾವಿಧವಾದ ವಿಷಯ ಸುಖಗಳನ್ನು ಪಭೋಗಿಸುತ್ತಾ ದೇವ ಬ್ರಾಹ್ಮಣರ ಪೂಜೆಯಲ್ಲಿ ನಿರತರಾಗಿದ್ದರು, - ಮದನಸುಂದರಿಯ ಸ್ವಯಂವರ, ಒಂದಾನೊಂದು ಕಾಲದಲ್ಲಿ ದಕ್ಷಿಣದೇಶದ ಅರಸನಾದ ಕಂಮಿಕಂತನೆಂಬ ವನು ತನ್ನ ಶಿವಕಠಿ೦ತಿ ನಗರದಲ್ಲಿ ಮದನಸುಂದರಿ ಎಂಬ ಮಗಳಿಗೆ ಸ್ವಯಂವರ ವಿಧಾನದಿಂದ ವಿವಾಹಮಾಡಲು ನಿಶ್ಚಯಿಸಿದನು. ಸಮಸ್ತ ರಾಜರಿಗೂ ಆದಿವಸ ಕ್ಕೆ ಬರಲು ಲಗ್ನ ಪತ್ರಿಕೆಗಳನ್ನು ಕಳುಹಿಸಿ ಕಟ್ಟಿಸು, ಆ ಅಪ್ರತ್ರರು-ಭವಿ ಕೀರ್ತಿಯ ಪೌತ್ರಿಯರ ಸ್ವಯಂವರಕಾಲದಲ್ಲಿ ತಮಗಾದ ಅಪಮಾನವನ್ನು ಯೋಚಿಸಿ, ಶ್ರೀರಂಗನನ್ನು ಕರೆಸುವದಿಲ್ಲವಾದರೆ, ನಾವೆಲ್ಲರೂ ಬರುವವ” ಎಂದು ಹೇಳಿಕಳುಹಿಸಿದರು. ಚಂಪಕ ಸ್ವಯಂವರ ಕಾಲದಲ್ಲಿ ಈ ಕಂಬುಕಂತ ನಿಗೂ ಮನಹಾನಿಯಾಗಿದ್ದರಿಂದ ಆ ಮಾತುಗಳು ರುಚಿಸಿದವ, ಶ್ರೀ ಶಮನನ್ನು ಕರೆಸುವದಿಲ್ಲೆಂಬ ವಾರ್ತೆಯನ್ನು ಕೇಳಿ ಎಲ್ಲ ರಾಜರೂ ಕೈ. ಯಂವರ ಮಂಟಪಕ್ಕೆ ದಯಮಾಡಿಸಿದರು. ಆ ದಿವಸ ಪ್ರಾತಃಕಾಲದಲ್ಲಿ ಮದನ ಸುಂದರಿಯು ಮೇಲುಸ್ಸಂಗಯಮೇಲೆ ಕುಳಿತಿದ್ದಳು. ಅಲ್ಲಿಗೆ ನಾರದ ಮಖಾಮು ನಿಗಳು ದಯಮಾಡಿಸಿದರು. ಆ ಮಹರ್ಷಿಗಳನ್ನು ನೋಡಿ ಮದನಸುಂದರಿಯು ಎದ್ದುನಿಂತು ಅವರ ಪಾದಗಳಿಗೆ ವಂದಿಸಿ (ಮಖಾಮುನಿಗಳೇ ಎಲ್ಲಿಗೆ ಪ್ರಯಾಣ