ಪುಟ:ಶ್ರೀ ಮದಾನಂದ ರಾಮಾಯಣ.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದನಂದ ರಾಮಯಣ. ಯರ ಹೆಸರುಗಳೇನಿರುವವು?' ಎಂದು ನಾಗ-ಗಂಧವರನ್ನು ವಿಚಾರಿಸಿದನು ಗಂಧರ್ವನು ಕಚಂದ್ರಿಕ, ಚಂಚಲೆ, ಚಂದ್ರವದನ, ಚಪಲೆ, ಅಚಲ' ಎಂದು 3 ನ್ಯ ಮಕ್ಕಳ ಹೆಸರುಗಳನ್ನು ಹೇಳಿದನು. ನಾಗರಾಜನು ಕಂಜಾನನೆ, ಕಂಜನೇ ತ್ರ, ಕಂಜಂತ್ರಿ, ಕಲಾವತಿ, ಕಲಿಕೆ, ಕಮಲೆ, ಮಾಲಿನಿ' ಎಂದು ತನ್ನ ಹತ್ತಿರ ರ ನಾಮಧೇಯಗಳನ್ನು ತಿಳುಹಿದನು. ಶ್ರೀ ರಾಮನು ಅವರೆಲ್ಲರನ್ನೂ ತನ್ನ ಮ ಕಳಿಗೆ ವಿವಾಹಮಾಡಿಕೊಳ್ಳುವೆನೆಂದು ಮಾತುಕೊಟ್ಟು ತನ್ನ ವಿಮಾನದಲ್ಲಿ ಕು ಆರಿಸಿಕೊಂಡನು. ಮತ್ತು ಎಕ್ಕೆ ನಾಗ-ಗಂಧರ್ವರೆ, ನಾ ಮನುಷ್ಯನಾದ್ದ ರಿಂದ ನಿಮ್ಮ ಸ್ವರ್ಗಕ್ಕೂ ಪಾತಾಳಕ್ಕೂ ಬರಲು ಅನುಕೂಲವಿಲ್ಲ. ನೀವು ಪ್ರತಿ ಯರ ವಿವಾಹಸಮಯಕ್ಕೆ ಅಯೋಧ್ಯೆಗೆ ಬಂದು ನಮ್ಮೆಲ್ಲರ ಮನಸ್ಸನ್ನು ಸಂತೋ ಷಗೊಳಿಸಬೇಕು' ಎಂದು ಹೇಳಿದನು. ಶ್ರೀ ರಾಮನ ಆ ಮಾತುಗಳನ್ನು ಎಲ್ಲರೂ ಅಂಗೀಕರಿಸಿದರು. ಅನಂತರ ಶ್ರೀ ರಾಮನು ಆ ನಾಗ-ಗಂಧರ್ವರ ಅಪ್ಪಣೆಯನ್ನು ಪಡೆದು, ಆ ಗರೇ ಮೊದಲಾದ ಸಮಸ್ಯರೊಡನೆ ಪುಷ್ಪಕವಿಮಾನದಲ್ಲಿ ಕುಳಿತು ಶೀ ಇದಾಗಿ ಅಯೋಧ್ಯೆಗೆ ಬಂದನು. ವಸಿಷ್ಠರೇ ಮೊದಲಾದ ಗುರಜನರು ವಿ ಏಾಹ ಮುಹೂರ್ತವನ್ನು ನಿಶ್ಚಯಿಸಿದರು. ಅಷ್ಟರಲ್ಲಿ ನಾಗ-ಗಂಧರ್ವರು ಮ ನುಷ ರೂಪಗಳನ್ನು ಧರಿಸಿ, ತಮ್ಮ ಪತ್ನಿಯರೊಡನೆ ಅಯೋಧ್ಯೆಗೆ ಬಂದರು. ಶ್ರೀರಾಮನು ಅವರನ್ನು ಉತ್ತಮ ವೈಭವಗಳಿಂದ ಎದುರುಗೊಂಡು, ಯೋಗ್ಯ ದ ಸ್ಥಳಗಳಲ್ಲಿ ಇಳಿಸಿದನು ಜೋಯಿಸರು ವೈಶಾಖದಲ್ಲಿ ಎರಡು, ಜೈಷ್ಠದಲ್ಲಿ ಎರಡು, ಮರ್ಗಶೀರ್ಷದಲ್ಲಿ ಎರಡು, ಮಘದಲ್ಲಿ ಮೂರು, ನಾಲ್ಕಣದಲ್ಲಿ ಮೂರು ಈ ಮೇರೆಗೆ ವಿವಾಹ ಮುಹೂರ್ತಗಳನ್ನು ನಿಯಮಾಡಿದರು. ಕುಲಗು ರುಗಳು ಮತ್ತು ಜೋಯಿಸರು ಇವರು ಪರಸ್ಪರ ಯೋಚನೆಮಾಡಿ , ಕಂಜಾನನೆ ಯನ್ನು ಲವನಿಗೂ ಕಂಜಂಕ್ಷಿಯನ್ನು ಅಂಗದನಿಗೂ, ಕಂಜಿಯನ್ನು ಚಿತ್ರಕ್ ಶುವಿಗೂ, ಕನಲುವತಿಯನ್ನು ಪುಷ್ಕರನಿಗೂ, ಕಲಿಕೆಯನ್ನು ತಕ್ಷನಿಗೂ, ಕ ಮಲೆಯನು, ಸುಬಾಹುವಿಗೂ, ಮಾಲತಿಯನ್ನು ರೂಪಕೇತುವಿಗೂ, ಗಂ ಧರ್ಮಪತಿಯರಲ್ಲಿ ಚಂದ್ರಿಕೆಯನ್ನು ಅಂಗದನಿಗೂ, ಚಂಡಿಸ್ಟನ್ನು ಚಿತ್ರ ಶುವಿಗೂ, ಚಂಚಲೆಯನ್ನು ಪಕ್ಕಕರನಿಗೂ, ಚಪಲೆಯ ಶಿಕ್ಷ5 , ಚತಿ ಯನ್ನು ಸುಬಾಹುವಿಗೂ ಕೊಟ್ಟು ವಿವಾಹ ಮಾಡಲ: ನಿಶ್ಚಯ ಮಾವಿವತ್ರ, ಈವಿ ಕಾರವು ಕಾಮನಿಗೂ ಸಮ್ಮತವಾಯಿತು, ಬಂಧುಬಳಗದವರು ಕೂಡಲೆ