ಪುಟ:ಶ್ರೀ ಮದಾನಂದ ರಾಮಾಯಣ.djvu/೨೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೧೬ 9AL ಶ್ರೀಮದಾನಂದ ರಾಮಾಯಣ - - - - - ೧ • • • • • • • • • • • - - - -- - - - - ರ್ಥಗಳನ್ನೂ ಸಿದ್ದಪಡಿಸಿದರು. ಈಗ ಸರಯೂ ನದಿಯಲ್ಲಿ ಸ್ನಾನಮಾಡಿ ಅಸ್ತಿಕರ ಇನ್ನು ತೀರಿಸಿಕೊಂಡು ಬರುವವು' ಎಂದು ಶ್ರೀರಾಮನಿಗೆ ತಿಳುಹಿ ಶಿಷ್ಯರೊಡನೆ ನದಿಗೆ ಪ್ರಯಾಣ ಮಾಡಿದರು. ಇಕ್ತ ಸೀತೆ, ಲಕ್ಷ್ಮಣ, ಭರತ ಇವರೆಲ್ಲರಿಗೂ ಈ ವೃತ್ತಾಂತವು ತಿಳಿಯಿತು. ಆಗ ಅವರು 'ಅಹಹ, ಇದೇನ್ಮಾಶ್ಚರ್ಯ? ಅಗ್ನಿ, ಧೇನು, ಮಣಿ, ಇವುಗಳ ಸಂಪರ್ಕವಿ ಲ್ಲದ ಭೂಜ್ಯ ಪದಾರ್ಥಗಳು ಹ್ಯಾಗಾರವ? ಮುನಿಗಳದರೆ ಬಹಳ ಕೋಪಿ (ರ? ಎಂದು ಪರಸ್ಪರ ಮಾತನಾಡಲಾರಂಭಿಸಿದರು. ಅಷ್ಟರಲ್ಲಿ ಶ್ರೀರಾಮನು ಲಕ್ಷಣನನ್ನು ಕರೆಸಿ ದೇವೇಂದ್ರನಿಗೆ ಒಂದು ಪತ್ರವನ್ನು ಬರೆದು ನನ್ನಲ್ಲಿಗೆ ತೆಗೆದು ಕೊಂಡು ಒರತಕ್ಕದ್ದು' ಎಂದು ಆಜ್ಞಾಪಿಸಿ ಬರೆಯತಕ್ಕ ಸಮಚಾರಿಗಳನ್ನು ಹೇಳಿ ಕಳುಹಿದನು, ಲಕ್ಷಣನು ಬರೆದು ತಂದ ಪತ್ರವನ್ನು ರಘುನಂಥನ ರನ್ನ ಚಾಣಕ್ಯ ಕಟ್ಟಿ, ಅದನ್ನು ಧನುಸ್ಸಿನಲ್ಲಿ ಸೇರಿಸಿ ಮೇಲಕ್ಕೆ ಹೊರದನು ಅದು ಒಂದು ಕ್ಷಣ ದಲ್ಲಿ ಸಭಾಮಧ್ಯದೊಳಗೆ ಕುಳಿತಿರುವ ದೇವೇಂದ್ರನ ಎದುರಿಗೆ ಹೋಗಿಬಿತ್ತು. ಆ ಶಿರವನ್ನು ನೋಡಿ ದೇವೇಂದ್ರನಿಗೆ ಆಶ್ಚರ್ಯವಾಯಿತು. ಮತ್ತು ಅದಕ್ಕೆ ಕಟ್ಟಿರುವ ಪತ್ರವನ್ನು ನೋಡುವಷ್ಟರಲ್ಲಿ ಶ್ರೀರಾಮನ ಮುದ್ರಿಕೆಯ ಗುರುತು ಕಂಗೊಳಿಸಿತು, ಆಗ ದೇವೇಂದ್ರನು ಆಸ್ಪತ್ರವನ್ನು ದೇವತೆಗಳಿಗೆ ಕೇಳಿಸುವಂತೆ ಗಟ್ಟಿಯಾಗಿ ಓದಿ ದಸು, ಅದರಲ್ಲಿ ನೀನು ಕಲ್ಪವೃಕ್ಷ, ಪಾರಿಜಾತ ಇವುಗಳನ್ನು ಈ ಕ್ಷಣದಲ್ಲಿ ನನ್ನ ಸಭೆಗೆ ತೆಗೆದುಕೊಂಡು ಬರತಕ್ಕದ್ದು. ಇಲ್ಲವಾದರೆ ನನ್ನ ಬಾಣಗಳ ವೇಗಕ್ಕೆ ಪ್ರಾತ್ರನಾಗಬೇಕಾಗುವದು' ಎಂಬ ಅರ್ಥವನ್ನು ತಿಳಿದು ದೇವೇಂದ್ರನು ಆಕ್ಷಣವೆ ಎಲ್ಲ ಮುಗ್ರಿಗಳನ್ನು ಸ್ವೀಕರಿಸಿ ಅಯೋಧ್ಯೆಗೆ ತೆರಳಿದನು. ಅಷ್ಟರಲ್ಲಿ ಶ್ರೀ ರಾಮನ ಬಾಣವು ಸ್ವರ್ಗದಿಂದ ಹಿಂದಕ್ಕೆ ಬಂದಿತ್ತು. ದೇವೇಂದ್ರನು ಬಂದ ವರ್ತನೂಸವನ್ನು ಕೇಳಿ ಲಕ್ಷಣನು ಆತನನ್ನು ಎದುರುಗೊಂಡು ಯೋಗ್ಯ ಸತ್ಯರ ಗಳಿಂದ ಸಂತೋಷಗೊಳಿಸಿ, ಎಲ್ಲರನ್ನೂ ಕವನ ಸಭೆಗೆ ಕರೆತಂದನು ಶ್ರೀರಾಮನನ್ನು ನೋಡಿ ದೇವೇಂದ್ರನು ಪರವು ಹರ್ಷದಿಂದ ನಮಸ್ಕರಿಸಿ, ಕಲ್ಪ ವೃಕ್ಷ, ಪಾರಿಜಂತ ಕುಸುಮಗಳೇ ಮೊದಲಾದ ಸಮಸ್ತ ಸಾಮಗ್ರಿಗಳನ್ನು ಶ್ರೀ ಮನಿಗೆ ಸಮರ್ಪಿಸಿ ಉಚಿತವಾದ ಆಸನದಲ್ಲಿ ಕುಳಿತನು. ಇತ್ತ ನದಿಯಲ್ಲಿ ಸ್ನಾನಮಾಡಿ ತಮ್ಮ ನಿತ್ಯ ಕರ್ತವ್ಯಗಳಲ್ಲಿ ನಿರತರಾಗಿದ್ದ ದೂರ್ವಾಸರು ಒಬ್ಬ ಶಿಷ್ಯನನ್ನು ಕರೆದು “ಎಲೈ ಶಿಷ್ಯನೆ, ಶ್ರೀಮನು ಅಯೋಧ್ಯೆ ಯಲ್ಲಿ ಏನು ಮಾಡುತ್ತಿರುವನು? ಪದರ್ಥಗಳೆಲ್ಲ ಸಿದ್ದವಾಗಿರುವವೋ? ಇಲ್ಲವೋ?