ಪುಟ:ಶ್ರೀ ಮದಾನಂದ ರಾಮಾಯಣ.djvu/೨೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

919 - - - -• • • • ೨೧೮ ಶ್ರೀಮದಾನಂದ ರಾಮಾಯಣ, - - ಒಂದು ಇತಿಹಾಸವನ್ನು ಹೇಳುವೆನು, ಪೂರ್ವದಲ್ಲಿ ಅಯೋಧ್ಯಾನಗರಿಯಲ್ಲಿ ರಾಮನೆಂಬ ರಾಮೋಪಾಸಕನಿದ್ದನು ದ್ವಾರಕೆಯಲ್ಲಿ ಕೃಷ್ಣನೆಂಬ ಕೃಷ್ಣ ಪಾಸಕನಿದ್ದನು. ಇವರಿಬ್ಬರೂ ಮಾಘಮಾಸದಲ್ಲಿ ಸ್ನಾನಮಾಡಲು ಭಾಗೀರಥಿ ಗೆ ಪ್ರಯಾಣ ಮಾಡಿದರು. ಅವರು ಕಾಶಿಯಲ್ಲಿ ಪ್ರತಿದಿವಸವೂ ಗಂಗೆಯಲ್ಲಿ ನಾನಮಡಿ ಪುರಾಣಕೇಳುವದಕ್ಕೆ ಹೋಗುತ್ತಿದ್ದರು. ಒಂದಾನೊಂದು ದಿವಸ ಪುರಾಣವೆಲ್ಲ ಮುಗಿದ ಮೇಲೆ ಇವರಿಬ್ಬರಿಗೂ ಜಗಳಬಿತ್ತ, ರಾಮಾವತಾರವೇ ಶ್ರೇಷ್ಠ ಎಂದು ರಾಮೋಪಾಸಕನೂ, ಕೃಷ್ಣಾವತಾರವೇ ಶ್ರೇಷ್ಠವೆಂದು ಕೃಷ್ಣ ಪಾಸಕನೂ ಕೂಗಾಡಲಾರಂಭಿಸಿದರು. ಹೀಗೆ ಅವರಿಬ್ಬರೂ ಕಾಮ-ಕೃಷ್ಣರನ್ನು ಪಯರ್ಶಯದಿಂದ ದೂಷಿಸ9ರಂಭಿಸಿದರು. ಈ ರೀತಿ ಒಂದು ಘಂಟೆಯವರೆಗೂ ಪಾದನಡಯಿತು. ಪಂnಣಕ್ಕೆ ಬಂದ ಜನರೆಲ್ಲರೂ ಈ ತಮಾಷೆಯನ್ನು ನೋಡು ತ್ತ ಕುಳಿತರು. ಅಷ್ಟರಲ್ಲಿ ರಾಮಾವತಾರವೇ ಶ್ರೇಷ್ಠವಾದದ್ದು. ರಾಮಾವತಾರದ ಗುಣಗಳಿಗೆ ಕೃಷ್ಣಾವತಾರದ ಗುಣಗಳು ಏನೂ ಮಹತ್ವದವಲ್ಲ' ಎಂದು ಅಶರೀರ ದಣಿಯಾಯಿತು. ಈ ವಚನಗಳನ್ನು ಕೇಳಿ ಸಮಸ್ತ ಜನರೂ ಸಂತೋಷದಿಂದ (ಚಪ್ಪಾಳೆ) ಬಾರಿಸಿದರು. ಆಗ ಕೃಷ್ಣಪಾಸಕನು ಖಿನ್ನನಾಗಿ 0 ಪಾಸಕ - ನಿಗೆ ಶರಣಾಗತನಾದನು. ಕಾಮೋಪಾಸಕನು ಅತಿ ವಿನಯದಿಂದ ಕೃಷ್ಣಪು ಸಕನನ್ನು ವಂದಿಸಿ, ಹತ್ತಿರ ಕುಳ್ಳಿರಿಸಿಕೊಂಡು ಮಿತ್ರನೇ, ನಾನು ವಿನೋದಕ್ಕಾಗಿ ಆಡಿದ ಮಾತುಗಳನ್ನು ನೀನು ಸತ್ಯವೆಂದು ತಿಳಿದೆಯಲ್ಲ? ಎಂದಿಗೂ ಹಾಗೆ ತಿಳಿಯ ಬರದು, ವಿವೇಕಿಗಳು ಕಾಮ-ಕೃಷ್ಣರಿಗೆ ಎಂದಿಗೂ ಭೇದವನ್ನೆಣಿಸಲಾರರು, ರಾಮನೇ ಕೃಷ್ಣ, ಕೃಷ್ಣನೇ ರದ್ದು ಮಾಡಜನರು ಇವರಿಗೆ ಭೇದಕಲ್ಪನೆ ಮಾಡು ವರು, ಉಪಾಸಕನು ಉಪಾಸ್ಯದೇವತೆಯಲ್ಲಿ ಗೌರವವಿಡುವದು ಯೋಗ್ಯವಾದ ದ್ದೇ ಸರಿ, ಆದರೆ ಇತರ ದೇವತೆಗಳನ್ನು ದೂಷಿಸುವದು ತಪ್ಪಾದ ಕೆಲಸ ಎಂದು ಹೇಳಿಲ್ಲ ಜನರಿಗೂ ಅನಂದವನ್ನುಂಟುಮಾಡಿದನು. ಸಾರಾಂಶ ಏಕಪತೀವ್ರತ, ಸತ್ಯ ಸಂಭಾಷಣೆ ಇತ್ಯಾದಿ ಗುಣಗಳಿಂದ ಕಾಮವತಾರವು ಕೃಷ್ಣಾವತಾರಕ್ಕಿಂತ ಶ್ರೇಷ್ಠವೆನ್ನಬಹುದು. ಇರಲಿ, * ಒಂದಾನೊಂದು ಕಾಲದಲ್ಲಿ ಶ್ರೀ ರಾಮನು ಸಭಾಮಧ್ಯದಲ್ಲಿ ಕುಳಿತಿರಲು, ಆತನ ಎದುರಿಗಿರುವ ಒಂದು ಕ್ಷಯ ಬಳ್ಳಿಯ ಹಂದರದ ಮೇಲೆ ಒಂದು ಬಡ ಸಾದ ಕಾಗಖು ಬಂದು ಕೂತು ದೀನರದಿಂದ ಸುಮ್ಮನೆ ಕೂಗಲಾರಂಭಿಸಿತು. ಇದನ್ನು ನೋಡಿ, ಶ್ರೀರಾಮನು 'ಎಲೈ ಕಾಗಿಯೇ, ಯಾಕೆ ಇಷ್ಟು ಒದರುವೆ?