ಪುಟ:ಶ್ರೀ ಮದಾನಂದ ರಾಮಾಯಣ.djvu/೨೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೩ - ---. . . . 4 .. . . . . . . ..

• • • 0ರಿಜ್ಯ ಕಾಂಡ, . . . . . ಕನು. ಅವನು ಮಲಿನಿ ನಕ್ಷತ್ರದಲ್ಲಿ ಹುಟ್ಟಿದ್ದರಿಂದಲೇ ವೃಕಮಲದಲ್ಲಿ ಬದುಕಿ ದ್ದರಿಂದ ಆತನನ್ನು ಮಲಕಜುರನಿಂದ ಕರೆಯುವರು. ಈಗ ಆ ರಾಕ್ಷಸ ನು ತರಣನಾಗಿತ್ರವನ್ನು ನಮ್ಮಿಂದ ರಾಕ್ಷಸ ವಂತವೆಲ್ಲ ನಾಶವಾಯಿತೆಂಬ ಐ ರ್ತಯನ್ನು ಕೇಳಿ ಅವನು ಅತಿ ಕೋಪದಿಂದ ಶ್ರೇಷ್ಠವಾದ ಬಲವನ್ನು ಸಂಪಾದಿಸಿ ನಮ್ಮೆಲ್ಲರನ್ನು ಸದೆಬಡೆಯಲು ಬ್ರಹ್ಮನನ್ನು ಕುರಿತು ಉಗ್ರವಾದ ತಪಸ್ಸು ಮಾಡಿ ದನು. ಅರಸ ಉಗ್ರವಾದ ತಪಸ್ಸಿಗೆ ಬ್ರಹ್ಮದೇವನು ಪ್ರತ್ಯಕ್ಷನಾಗಿ ಉತ್ತಮ ವಾದ ವರಗಳನ್ನು ಕೊಟ್ಟಿರುವನು. ಅದರಿಂದ ಉದ್ದ ತನಾಗಿ ಪಾಶಳಲೋಕ ದಲ್ಲಿ ರುವ 81ಕ್ಷಸರ ಸಹಾಯದಿಂದ ಆ ಮೂಲಕಾಸುರನು ಮೊದಲು ನನ್ನನ್ನು ನಮಾಡಬೇಕೆಂದು ಉದ್ಯುಕ್ತನಾದನು. ನಾನು ಐದಾರು ತಿಂಗಳವರೆಗೂ ಅವನೊಡನೆ ಹೋರಾಡಿದ. ಆದರೂ ಪ್ರಯೋಜನವಾಗಲಿಲ್ಲ. ಇನ್ನು ಇಲ್ಲಿದ್ದರೆ ಪ್ರಣಗಳು ನಿಶ್ಚಯವಾಗಿ ಉಳಿಯ..ವವಿಲ್ಲವೆಂದು ತಿಳಿದು ಪ್ರತೀಪುತ್ರ ರೊಡನೆ ಭೂಮಿಯಲ್ಲಿರುವ ಸುರಂಗಮಾರ್ಗದಿಂದ ಪಾರಾಗಿ ಇಲ್ಲಿಗೆ ಬಂದನು. ಆ ಮೂಲಕಾಸುರನು ಇಷ್ಟರಲ್ಲಿ ಇಲ್ಲಿಗೆ ಬರಬೇಕೆಂದು ಯೋಚಿಸಿರುವನ್ನು ರಾಮಚಂದ್ರ, ಇನ್ನು ಸವಕಾಶ ಮಾಡಬೇಡ ಎಂದು ಪ್ರಾರ್ಥನೆ ಮಾಡಿದನು ಈ ಮಾತುಗಳನ್ನು ಕೇಳಿ ಶ್ರೀನಿವನು ಸ್ವಲ್ಪ ನಕ್ಕು, ಲಂಕೆಗೆ ಪ್ರಯಾಣ ಡಾಡಲು ನಿಯಮವಿದು. ಸಮ ಸಶಿವಂತ ರಿಜರನ್ನೂ ಕರೆಸಲು ಆತ ನು ಲಕ್ಷ್ಮಣನಿಗೆ ಆಜ್ಞಾಪಿಸಿದನು. ಇವನೇ ಮೊದಲಾದ ಕಲತೆ ರಾಜರು ಸೇನಸಮೇತವಾಗಿ ಬಂದು ಸಿದ್ಧರಾದರು. ಯೂಪಕೇಶವಿನ ಸ್ವಯಂವರ ಕಾಲದಲ್ಲಿ ಪಂಜಿ0ದ ಕೆಲವು ಕುಜರು ಸಹಾಯಮಾಡಲು ಸಮ್ಮತಿಸಲಿಲ್ಲ. ಶ್ರೀರಾಮನು ಈ ಕ್ಷುಲ್ಲಕಂಜರ ಆಕ್ಷ್ಯವನ್ನು ಕೇಳಿ ಒಳ್ಳೇವಿಯಿತ್ತು. ಈಗ ಅತಿಕ್ರೂರನಾದ ಮೂಲಕಸುರನನ್ನು ಮೊದಲು ನಿರಿತಿ, ಬಳಿಕ ಈ ಸರ ಪ್ರತಿಗಳನ್ನು ವಿಚಾರಿಸೆನು ಎಂದು ನುಡಿದು, ಹೊಸಕೇತುವಿಗೆ ಅಯೋಧ್ಯ ಯನ್ನು ಸಂರಕ್ಷಣೆ ಮಾಡುವಂತೆ ಆಜ್ಞಾಪಿಸಿ, ಪುತ್ರರು, ಮಿತ್ರರು, ಸುಗ್ರೀವನ ಕೂದಲದ ಕಪಿಗಳು ಇವರೊಡನೆ ವಿಮಾನದಲ್ಲಿ ಕುಳಿತಿತ್ತು. ಶ್ರೀರಾಮನ ವಿಮಾನವ ಲಂಕೆಯ ಬಳಿಗೆ ಬಂತೆಂದು ತಿಳಿದು, ಮಲಕ್ಸುರನು ಯುದ್ಧ ರ್ಪಡವಿದಕ್ಕಾಗಿ, ಸಗರದ ಶಾರಕ್ಕೆ ಬಂದನು. ಆಗ ವಾನರರಿಗೂ ಅg ಸ ರಿಗೂ ದೊಡ್ಡ ಯುದ್ಧವಾಯಿತು. ಅನೇಕ ಕೋಟಿ ರಾಕ್ಷಸರ ಸರರೂ ಹತ ಕದಿರು, ಕುಶನಿಗೂ ಮೂಲಕಾಸುರನಿಗೂ ದುಹಾ೦ಗ್ರಮವು ನಡೆಯಿತು