ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಶ್ರೀಮಸಂದ ಕಾಮಾಯಣ, -- -- * • • • • • • • Ananth subray(Bot) (ಚರ್ಚೆ) ೦೭:೪೭, ೧೯ ಏಪ್ರಿಲ್ ೨೦೧೮ (UTC) : • • • • • ••• ಆ ಯುದ್ಧದಲ್ಲಿ ಕನು ತನ್ನ ವಾಯವ್ಯದಿಂದ ಮೂಲಕಾಸುರನನ್ನು ಲಂt ಕರಿಯ ಮಧ್ಯದಲ್ಲಿ ಬೀಳುವಂತ ಹಾರಿಸಿದನು. ಆಗ ನಿಶಕ್ತನಾದ ಆಕ್ಷಕ ನು ಗುಹಯನ್ನು ಪ್ರವೇಶಿಸಿ ಮಹಾಹಿಮ ಮಾಡತರಂಭಿಸಿದನು. ಈ ವಿಷ ಗ್ರವನ್ನು ವಿಭೀಷಣನು ತನ್ನ ಮಂತ್ರಿಗಳಿಂದ ತಿಳಿದು, ಕೂಡಲೇ ಶ್ರೀರಾಮನಿಗೆ ವಿಜ್ಞಾಪಿಸಿದನು. "ಶ್ರೀ ಮನು ಅವನ ಯಜ್ಞವನ್ನು ನಾಶಮಾಡಲು ಕಪಿಗಳಿಗೆ ಆಜ್ಞಾಪಿಸಲು ದ್ಯುಕ್ತನಾಗಿದ್ದನು. ಅಷ್ಟರಲ್ಲಿ ಬ್ರಹ್ಮದೇವನು +onಧುಚಂದ್ರ, ಮೊದಲು ಸೀತಿದೇವಿಯನ್ನು ಕರೆದು ಆಕೆಯಿಂದಲೇ ಇವನಿಗೆ ಮರಣವಾಗಬೇಕಾಗಿರು ವದು, ಸ್ತ್ರೀಯರಿಂದಲೇ ನಿನಗೆ ಮರಣವಾಗಲೆಂದು ನಾನು ಅವನಿಗೆ ವರಕೊಟ್ಟ ರುವನು. ತಪಸ್ಸು ಮಾಡುತ್ತಿದ್ದ ಒಬ್ಬ ಬ್ರಾಹ್ಮಣನು ಈ ಮೂಲಕಾಸುರನ ಮೇಲೆ ಕೋಪಗೊಂಡು ನಿಮ್ಮ ಮೈ ಸೀತಯೇ ಚಂಡಿಯ ರೂಪದಿಂದ ಸಂಹರಿಸು ವಳು' ಎಂದು ಶಪಿಸಿರುವನು. ಆದ್ದರಿಂದ ಸೀತೆಯನ್ನು ಕರೆಸುವದರಲ್ಲಿ ಕೆ ಮಾಡು, ಆಳಿದು ಬಂದಬಳಿಕ ಇವನ ಯಜ್ಞವನ್ನು ನಾಶಮಾಡು” ಎಂದು ಶ್ರೀ ಉಮನಿಗೆ.ತಿಳುಹಿದನು. ಬ್ರಹ್ಮದೇವನ ಮಾತಿನಂತೆ ಸೀತಾದೇವಿಯನ್ನು ಕರೆ ಯಲು ಮುರುಗರುಡ ಇವರಿಬ್ಬರನ್ನೂ ಪುಷ್ಪಕವಿಮಾನದಲ್ಲಿ ಕುಳ್ಳಿರಿಸಿ ಅಯೋ ದೃಗೆ ಕಳುಹಿಸಿದರು. ಅವರು ಶ್ರೀ ರಾಮನ ಆಜ್ಞೆಯಂತೆ ಅಯೋಧ್ಯೆಗೆ ಬಂದು ಎಂತದಲ್ಲೂ ಯಕೇತುವಿಗೆ ತಿಳುಹಿದರು. ಅನಂತರ ಆ ಹ ಕೇಳುವ ಸೀತಜೀವಿಯ ಅಂತಃಪುರದ ಕಡೆಗೆ ತೆರಳಿದನುಶ್ರೀ ರಾಮನು ಲಂಳಕ ತೋದಗಿನಿಂದ ಪತಿವ್ರತೆಯಾದ ಸೀತೆಯು ಅನೇಕ ಕೃತಿಗಳನ್ನು ಚರಿ ಕುತ್ತಿದ್ದಳು. ಮುಕ್ತ ಐಹಿಕ ಸುಖಗಳನ್ನೂ ಬಿಟ್ಟು ಅಹೂತ್ರಗಳಲ್ಲಿಯೂ ಆಕೆಯು ನಿಯಮಗಳಲ್ಲಿ ಆಸಕ್ತಳಾಗಿದ್ದಳು. ಶ್ರೀ ರಾಮನ ವಿಯೋಗವನ್ನು ಸಹಿಸಲಾರದೆ ಆತನು ಶೀಘ್ರವಾಗಿ ಬರ ಲೆಂದು ಸೀರೇವಿಯು ಅನೇಕ ದಿನಗಳನ್ನು ಮಾಡುತ್ತಿದ್ದಳು, ಮತ್ತು ಅನೇಕ ಶಕುನಗಳನ್ನು ನೋಡುತ್ತಿದ್ದಳು. ಒಂದು ದಿವಸ ಜಾನಕಿಯ ಉಪ್ಪರಿಗೆಯಮೇಲೆ ನಿಂತಿರಲು, ಒಂದು ಕಾಗೆಯು ಸಮೀಪದಲ್ಲಿರುವ ಒಂದು ವೃಕ್ಷದ ಮೇಲೆ ಬಂದು ಕುಳಿತಿತ್ತು. ಅದನ್ನು ನೋಡಿ ಎಲ್ಲೆ ಕಾಗಿಯೇ, ನನಗೆ ಶ್ರೀ ರಾಮನ ದರ್ಶನವು ಶೀಘ್ರವಾಗಿ ಆಗುವದಾದರೆ, ನೀನು ಇಲ್ಲಿಂದ ಹರಿಹೋಗು ಇಲ್ಲವಾದರೆ ಇದೇ ದೃಳದ ಕುಳಿತುಕೊಂಡಿರು” ಎಂದು ಹೇಳಿ ಸ್ವಲ್ಪ ಹೊತ್ತು ಸುಮ್ಮನೆ