ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Sk ಶ್ರೀಮದಾನಂದ' ಕಾಮಾಯಣ, •e. .-

  • • •

•.. --.- - -. ..... ~ ~ • ••••• ಬರವೇ ಇಲ್ಲದಾಯಿತು. ಆ ಸಂತೋಷಕಾಲದಲ್ಲಿ ದೇವತೆಗಳು ಕುಂದುಭಿಗಳ ನ್ನು ಬಾರಿಸಿದರು. ಮತ್ತು ಗಂಧರ್ವರು ಚಂಡಿಯ ಮಹಿಮೆಯನ್ನು ಗಮನ ಭೂಾಡಿದರು, ವಿದ್ಯಾಧರರು ಆ ಜಗನ್ಮಾತೆಯ ಮೇಲೆ ಪುಷ್ಪಗಳ ಮಳೆಗರೆದರು ಬ್ರಹ್ಮದೇವನು ಚಂಡಿಕಾದೇವಿಯನ್ನು ಒಂಬತ್ತು ಶ್ಲೋಕಗಳಿಂದ ಸ್ತೋತ್ರಮಾಡಿ ದನ್ನು ಅನಂತರ ಸೀತಾದೇವಿಯು ಶ್ರೀರಾಮನ ಬಳಿಗೆ ಬಂದು ತನ್ನ ನಿಜ ಸ್ವರೂಪವನ್ನಡಗಿಸಿ ಸೌಮ್ಯರೂಪವನ್ನು ಧರಿಸಿದಳು. ಸಮಸ್ತರೂ ಸೀತಾದೇವಿ ಯ ಮಹಿಮೆಯನ್ನು ಬಹು ವಿಧವಾಗಿ ಹೊಗಳಿದರು. ಶ್ರೀರಾಮನು ವಿಭೀಷಣನಿಗೆ ಪುನಃ ಲಂಕಾಲಜ್ಯವನ್ನು ಕೊಟ್ಟು ಸುಖ ಎಗಿ ವಾಸಮೂಡಂದು ಆರ್ಚಾದ ಮಾಡಿದನು ಮತ್ತು ವಿಭೀಷಣನಿಗೆ ಒಂದು ಶಿರವನ್ನು ಕೊಟ್ಟು, 'ಎಲೈ ಭಕ್ತಶ್ರೇಷ್ಠನೇ, ಈ ಶರವು ನಿನ್ನಲ್ಲಿರಲಿ ಇನ್ನು ನೀನು ಯಾವ ಶತ್ರುಗಳಿಗೂ ಹೆದರ ಬೇಕಾದ ನಿಮಿತ್ತವಿಲ್ಲ, ಅಂಥ ಶತ್ರುಗಳು ಯಾರಾದರೂ ಬಂದರೆ, ಈ ಶಸ್ತ್ರದಿಂದ ಅವರನ್ನು ನಿಸ್ಸಂದೇಹವಾಗಿ ಜಯಿಸುವೆ' ಎಂದು ಹೇಳಿದನು. ಈ ಮಾತುಗಳನ್ನು ಕೇಳಿ ವಿಭೀಷಣನು ಶ್ರೀ wಮನ ಪಾದಗಳಿಗೆ ನಮಸ್ಕರಿಸಿ, 'ಪ್ರಭೂ, ಅವು ಇದುವರೆಗೂ ಲಂಕ ನಗರಿಯನ್ನು ಪ್ರವೇಶಿಸಿಲ್ಲವಷ್ಟ? ಈ ದಿವಸ ಪುತ್ರ-ಮಿತ್ತಬಾಂಧವರೊಡನೆ ನಗರಿಯನ್ನು ಪ್ರವೇಶಿಸಿ ನಮ್ಮನ್ನು ಧನ್ಯರನ್ನಾಗಿ ಮಾಡು' ಎಂದು ಪ್ರಾರ್ಥಿಸಿ ವನ್ನು ಶ್ರೀರಾಮನು ವಿಭೀಷಣನ ಪ್ರಾರ್ಥನೆಯನ್ನು ಅಂಗೀಕರಿಸಿ, ಪರಿಹಾರ ಸಮೇತವಾಗಿ ಲಂಕಾನಗರವನ್ನು ಪ್ರವೇಶಿಸಿದನು. ಕವಚಂದ್ರನು ಸೀತೆಯ ಹಸ್ತವನ್ನು ತನ್ನ ಹಸ್ತದಿಂದ ಹಿಡಿದುಕೊಂಡು, ವಿನೋದವಾಗಿ ಮಾತನಾಡುತ್ತ ಲಂಕಾನಗರಿಯನ್ನೆಲ್ಲ ನೋಡಿದನು. ಸೀತೆಯು ಮೊದಲು ತನು ಐಸಮa ಈ ಅಶೋಕವನವನ್ನು ಶ್ರೀರಾಮನಿಗೆ ತೋರಿಸಿದಳು. ಮತ್ತು ತನಗೆ ಆಶ್ರಯ ವಗಿದ್ದ ಶಿಶಿಷವೃಕ್ಷವನ್ನು ಬಹಳ ವಿಸ್ಮಸದಿಂದ ನೋಡಿದಳು. ವಿಭೀಷಣನು ಹೀಮರಿಗೆ ಆದ ದಾಭರಣಗಳಿಂದ ಸತ್ಕರವಾಡಿದನು, ಮತ್ತು ತನ್ನ ಅಣ್ಣನು ಪುಜಿಸುತ್ತಿದ್ದ ಕಪಿಲವರಾಹ ಮೂರ್ತಿಗಳನ್ನು ಶ್ರೀರಾಮನಿಗೆ ತೋರಿಸಿ, ಅದನ್ನು ಶ್ರೀರಾಮನಿಗೆ ಸಮರ್ಪಿಸಿದನು. ಸರಮೆಯು ಸೀತ ಜೀವಿಗಬಹಳ ಉಪಚಾರ ಮಾಡಿದಳು, ಆಗ ಸೀತಿದೇವಿಯು ಸರವೆ, ಈ ತ್ರಿಜಟ ಚು ಸಈದಲ್ಲಿ ನನಗೆ ಬಹಳ ಉಪಕಾರ ಮಾಡಿರುವಳು. ನೀನು ಇವಳಿಗೆ ಏನು ಉಪಚಾರ ಮಾಡಿದರೂ ಅವೆಲ್ಲ ನನಗೇ ಮಾಡಿದವುಗಳೆಂದು ತಿಳಿಯುವನು