ಪುಟ:ಶ್ರೀ ಮದಾನಂದ ರಾಮಾಯಣ.djvu/೨೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

జండి. SSL

• • • • • • • • • • • •- ಆದ್ದರಿಂದ ಅವಳನ್ನು ಬಹಳ ಗೌರವದಿಂದ ಕಾಪಾಡು ಎಂದು ಹೇಳಿ ತನಗೆ ಕೊಟ್ಟ ದಾಭರಣಗಳನ್ನು ತ್ರಿಜಟೆಗೆ ಸಮರ್ಪಿಸಿ ಆನಂದದಿಂದ ಆಕೆಯನ್ನು ಆಲಿಂಗನ ಮಾಡಿಕೊಂಡಳು. ಕನಗೆ ಸೀತಾದೇವಿಯು ಕಣ್ಣುಗಳಲ್ಲಿ ನೀರ ನ್ನು ತಂದು, ತ್ರಿಜಟೆಯ ಹಸ್ತವನ್ನು ಸರಮೆಯ ಕೈಯಲ್ಲಿಟ್ಟು , 'ಸರವೆ, ಇವ ಇನ್ನು ನೀನು ನನ್ನ ತಂಗಿಯೆಂದು ತಿಳಿದು ಕಾಪಾಡು' ಎಂದು ಹೇಳಿದಳು. ಈ ರೀತಿ ಮೂಲಕಸುರನೇ ಮೊದಲಾದ ಸಮಸ್ತ ಕ್ಷಸರೂ ಹತರಾದ ಬಳಿಕ ಶ್ರೀರಾ ಮನು ಪರಿವಾರ ಸಮೇತನಾಗಿ ವಿಮಾನದಲ್ಲಿ ಕುಳಿತು ವಿಭೀಷಣನೂಡನೆ ಆ ಯೋಧ್ಯಯ ಕಡೆಗೆ ಪ್ರಯಾಣ ಮಾಡಿದನು, ದಾರಿಯಲ್ಲಿ ತನ್ನ ಭಕ್ತರಿಂದ ಕುಜರ ಸತ್ಕಾರಗಳನ್ನು ಸ್ವೀಕರಿಸುತ್ತ ಶ್ರೀರಾಮನು ಅಯೋಧ್ಯೆಗೆ ಬಂದನು. ಒಂದನೊಂದ ವಿವಸ ಶ್ರೀ ರಾಮನು ಆ ನಂತಮೂರ್ತಿಯನ್ನು ಶತ್ರು ಇನಿಗೆ ಕೊಟ್ಟನು. ಕೆಲವು ದಿವಸಗಳ ಮೇಲೆ ಚ್ಯವನ, ಭಾರ್ಗವ ಇತ್ಯಾದಿ ಶ್ರೇಷ್ಠರಾದ ಋಷಿಗಳು ಶ್ರೀ ರಾಮನ ಬಳಿಗೆ ಬಂದರು. ಅವರು ಶ್ರೀ ರಾಮನ ನ್ನು ನಾನಾವಿಧವಾಗಿ ಸತ್ರದಡಿ ಅನೇಕ ಶಿಷ್ಯಸಮುದಾಯಗಳಿಂದ ಕೂಡಿದ ನಮ್ಮನ್ನು ಸಂರಕ್ಷಣೆಮಡು' ಎಂದು ಪ್ರಾರ್ಥಿಸಿದರುಆಗ ಶ್ರೀ ರಾಮನು ಇದು ಹಾಮುನಿಗಳೇ, ತದುಗ ಯಾರಿಂದ ತೊಂದರೆಯಾಗಿರುವದು' ಎಂದು ಪ್ರಶ್ನೆ ಮಾಡಿ ಧನು. ಈ ಮಾತುಗಳನ್ನು ಕೇಳಿ ಚ್ಯವನರು ಮಹಾಕಏಜನೆ, ಮಧುವೆಂಬ ಒಬ್ಬ ರಾಕ್ಷಸನಿದ್ದನು. ಅವನಿಗೆ ಲಾವಣನು ತನ್ನ ತಂಗಿಯಾದ ಕುಂಭೀನಸಿಯನ್ನು ವಿವಾಹಮಾಡಿಕೊಟ್ಟಿದ್ದನು. ಆ ರಾಕ್ಷಸಿಯ ಉದರದಲ್ಲಿ ಲವಣನೆಂಬ ಒಬ್ಬ ರಾಕ್ಷಸ ನು ಹುಟ್ಟಿದನು, ಕೆಲವು ಕಾಲದನಂತರ ಆ ಮಧುರೈಶ್ಯನು ನಿನ್ನಿಂದಲೇ ಮರಣ ಹೊಂದಿದನು. ಆದಕಾರಣ ನಿನಗೆ ಮಧುಸೂದನನೆಂಬ ಹೆಸರು ಬಂತು. ತನ್ನ ತಂದೆಯಂತೆ ದೇವಬ್ರಾಹ್ಮಣರಿಗೆ ಕಂಟಕನಾದ ಲವಣಾಸುರನು ನರುಗೆ ಬಹಳ ಪ್ರಿಸವನ್ನುಂಟುಮಾಡಲುಪಕ್ರಮಿಸಿರುವನು” ಎಂದು ಹೇಳಿಕೊಂಡರು. ಅದನ್ನು ಕೇಳಿ ಶ್ರೀ ರಾಮನು ಮಹರ್ಷಿಗಳೇ, ಹೆದರಬೇಡಿರಿ, ಆಕಾಕ್ಷನನ್ನು ಇಂದು ನಿಮ್ಮೆಲ್ಲರಿಗೂ ಕ್ಷೇಮವನ್ನುಂಟುಮಾಡುವೆನು ಎಂದು ಹೇಳಿ ಅವರನ್ನು ಯೋಗ್ಯವಾದ ಸತ್ಕಾರಗಳಿಂದ ಉಪಚರಿಸಿ ಅವರವರ ತಪೋವನಗಳಿಗೆ ಕಳುಹಿ ಮನು ಬಳಿಕ ರಾಮಚಂದ್ರನು ಶತ್ರುಘ್ನನನ್ನು ಕರೆಸಿ ತನ್ನೂ ನಾನು ನಿನಗೆ ಈ ದಿವಸ ಮಥುರೆಯ ಜ್ಯಾಭಿಷೇಕ ಮಾಡುವನು ಎಂದು ಹೇಳಿದನು. ಆಗ ಶ್ರುಘ್ನನು “ಅಣ್ಣಾ, ಈ ನಿನ್ನ ಚರಣಗಳನ್ನು ಬಿಟ್ಟು ನಾನು ಎಲ್ಲಿಗೂ