ಶ್ರೀಮದಾನಂದ 87ಮಾಯಣ, -~~ • • • ಅಧಿಕಾರಿಗಳಿಗವರೋ, ಅನಾಥಶ್ರೀ, ಬಾಲಕ ಇವರ ದ್ರವ್ಯಗಳನ್ನು ಯಾರು ಅಪಹರಿಸುವರೋ, ಕರವಾದ ಭಾಷಣಗಳನ್ನು ಯಾರು ನುಡಿಯುವರೋ, ಗೋವು ಬ್ರಾಹ್ಮಣರು, ದೇವನ ಇವುಗಳ ದ್ರವ್ಯಗಳನ್ನು ಯಾರು ತಿನ್ನು ದರೋ, ಇವರೇ ಮೊದಲಾದ ಪಾತಕಿಗಳು ಮುಂದಿನ ಜನ್ಮದಲ್ಲಿ ನಾಯಿಯಾಗಿ ಹಟ್ಟುತ್ತಾರೆ, ನಾನು ಹಿಂದೆ ದ.8nಧಿಪತಿಯಾಗಿದ್ದ ಸಿದ್ದರಿಂದ, ಈಗ ನನಗೆ ನರಿಯಿಯ ಜನ್ಮ ಬಂದಿರುವದು” ಎಂದು ಹೇಳಿ, ಈ ಮಾತುಗಳಿಂದ ಆ ಜನ ಗಳ ಸಂಶಯಗಳೆಲ್ಲ ಪರಿಹಾರ ಹೊಂದಿದವು. ಬಳಿಕ ಸಭಾಸದರು ತಮ್ಮ ದುವೆಗಳಿಗೆ ಪ್ರಯಾಣ ದೂಡಿದರು. ಶ್ವಾನವ ತನ್ನ ವಾಸನಕ್ಕೆ ತೆರಳಿತು ರಾಮ-ಲಕ್ಷ್ಮಣರು ರಾಜಗೃಹವನ್ನು ಪ್ರವೇಶಿಸಿದರು. ಮುಂದೆ ಯತಿಯು ದೇಹ ಉತವಾದ ಬಳಿಕ ಬಹಳ ಪಾಪಗಳಿಂದ ನಾಯಿಯ ಜನ್ಮವನ್ನು ಹೊಂದಿದನು ಆ ಖ್ಯನವು ತನ್ನ ಪುಣ್ಯಕರ್ಮಗಳಿಂದ ಸದ್ಧತಿಯನ್ನು ಹೊಂದಿತ್ತು ಅಹಹ! ಎಷ್ಟು: ಚಮತ್ಕಾರ ಯತಿ ಎಲ್ಲಿ!! ನಾಯಿ ಎಲ್ಲಿ!! ಇವರಿಗೆ ಲಬ್ದವಾದ ಲೋಕ ಗಳೆಲ್ಲ ಕರ್ಮಗತಿಯು ಆಗಾಧವೆಂಬ ಮತ್ತು ಸತ್ಯವಾಗಿ ತೋರುವದು ಶ್ರೀಕಾದುನ ರಾಜ್ಯದಲ್ಲಿ ಅನ್ಯಾಯದ ಗಂಧವಾದರೂ ಇರಲಿಲ್ಲ. ಹೀಗಿ ರಲು, ಒಂದು ದಿವಸ ಒಬ್ಬ ಬ್ರಾಹ್ಮಣನ ಐದು ವರ್ಷದ ಮಗನು ಮರಣಹೊಂದಿ ದನು. ಆ ಪ್ರೇತವನ್ನು ಹೆಗಲ ಮೇಲೆ ಹಾಕಿಕೊಂಡು ಹೆಂಡತಿಯೊಡನೆ ಆ ಬ್ರು ಹ್ಮಣನು ರಾಜಮಂದಿರದ ಬಳಿಗೆ ಬಂದು ಗಟ್ಟಿಯಾಗಿ ಅಳಲಾರಂಭಿಸಿದನು. ಆತ ನು ಗಟ್ಟಿಯಾಗಿ ಕೂಗುತ್ತ 'ರಾಮಚಂದ್ರ, ನೀನು ರಾಜಣ್ಯಗಳನ್ನು ಅನು ಭವಿಸುತ್ತ ಯೋಚನೆಗಳಿಲ್ಲದೆ ಅಂತಃಪುರದಲ್ಲಿ ಬಿದ್ದಿರುವೆ, ಇಂಥ ನಿನಗೆ ಈ ದಲ್ಲಿ ನಡೆಯುವ ಅಧರ್ಮ ಕೃತ್ಯಗಳು ಹ್ಯಾಗೆ ತಿಳಿದವು? ನನ್ನ ಈ ಚಿಕ್ಕದುಗನು ನಿನ್ನ ದೋಷಗಳಿಂದಲೇ ಮರಣಹೊಂದಿರುವನು. ರಾಜನ ಪಾಪಕೃತ್ಯಗಳಿಂ ದಲೇ ಪ್ರಜೆಗಳು ಅಲ್ಪಾಯುಷ್ಯವಂತರಾಗುವರು, 8ಜನ ದೋಷಗಳಿಂದಲೇ ರಾಜ್ಯಗಳಲ್ಲಿ ಅಧರ್ಮಗಳು ನಡೆಯುತ್ತಿರುತ್ತವೆ' ಎಂದು ಧರ್ಮವಚನಗಳು ಕೂಗಿ ಜೀವವು, ನಿನ್ನ ಲಜ್ಯದಲ್ಲಿ ಯಾರು ಅಧರ್ಮವನ್ನು ಮಾಡಿದರೂ, ಅದನ್ನೆಲ್ಲ ನೀನೇ ಮಾಡುವೆ ಎಂದು ನಾನು ತಿಳಿಯುವೆನು ಎಲೈ oಜನೇ, ನನ್ನ ಐದು ವರ್ಷಗಳ ಈ ಕಂದನನ್ನು ಬದುಕಿಸು ಇಲ್ಲವಾದರೆ ನಾನು ನಿನಗೆ ೫ಸಕಚ್ಚು, ಆತ್ಮಹತ್ಯೆ ಮಾಡಿಕೊಳ್ಳುವನು, ಶ್ರವಣನೆಂಬ ಜೈನತ್ರನ ಮರಣದಿಂದ ನಿನ್ನ ತಂದ.ಯಾವ ಗತಿಯ ಬಂತು ಸ್ವಲ್ಪ ಸ್ಮರನ ಮರು” ಎಂದು ಆ ಬ್ರಹ
ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೦
ಗೋಚರ