ಪುಟ:ಶ್ರೀ ಮದಾನಂದ ರಾಮಾಯಣ.djvu/೨೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೮ M ಶ್ರೀಮದಾನಂದ ಮಯಣ. ~- ~- ~ ~ .... .. . .. . - - - - - - - ಭೂಡದೆ ಇರಲು, ಈ ಗಂಗೆಯು ಅದರಲ್ಲಿ ಸೇರಿಕೊಂಡಿತು, ಕೆಲವು ಕಾಲದ ಮೇಲೆ ಇದು ಆ ಗೂಡನ್ನು ಬಿಟ್ಟು ಹೋದದ್ದನ್ನು ನೋಡಿ ಅದಕ್ಕೆ ಇಲ್ಲಿ ವಾಸ ಮೂಡಲು ಇಷ್ಟವಿಲ್ಲವೆಂದು ತಿಳಿದು ನಾನು ವಾಸಮೂಡಿದನು.” ಎಂದು ಹೇಳಿತು. ಈ ಮಾತುಗಳನ್ನು ಕೇಳಿ ಶ್ರೀರಾಮನು ಆಶ್ಚರ್ಯಗೊಂಡನು, ಮತ್ತು ಅವುಗಳಿಗೆ ಏನು ನಿರ್ಣಯ ಹೇಳಬೇಕೆಂದು ಯೋಚಿಸಲಾರಂಭಿಸಿದನು. ಆಗ ಗೃದ್ರವು to, ನಮ್ಮ ನ್ಯಾಯವನ್ನು ಸರಿಯಾದ ರೀತಿಯಿಂದ ತೀರಿಸು. ಸುಮ್ಮನೆ ಪಕ್ಷಪಾತಮತ್ರ ಮೂಡಬೇಡ ಎಂದು ಹೇಳಿತು. ಈ ವಚನಗಳನ್ನು ಕೇಳಿ ಶ್ರೀರಾಮನು ಮತ್ತಷ್ಟು ಯೋಚಿಸಲಾರಂಭಿಸಿದನು. ಮತ್ತು ಶ್ರೀರಾಮನು (ಎಕ್ಕೆ ಗುರಿಯೇ, ನೀನು ಆ ಗೂಡನ್ನು ಯಾವಾಗ ಕಟ್ಟದೆ?' ಎಂದು ಪ್ರಶ್ನೆ ಮ ಡಿದನು. ಆಗ ಗೂಗೆಯು “ಯುವಗ ಈ ಸೃಷ್ಟಿಯು ಉಂಟಾಯಿತೂ ಆಗಲೇ ನನು ಕಟ್ಟಿದನು ಎಂದು ಹೇಳಿತು, ಅದನ್ನು ಕೇಳಿ ಶ್ರೀ ರಾಮನು (ಎಲೆ ಹದ್ದೇ, “ನೀನು ಯಾವಗ ಗೂಡುಕಟ್ಟಿದೆ ಎಂದು ಕೇಳಿದನು. ಆಗ ಹದ್ದು , ಯಮಗಭೂಮಿಯು ಹುಟ್ಟಿರಲಿಲ್ಲವೋ, ಯಾವಗ ಎಲ್ಲ ಆಕಾಶವೂ ಜಲಮಯ ಬಾಗಿ? ಆಗ ಹೂವಿನ ಮರದಮೇಲೆ ಆ ಗೂಡನ್ನು ಕಟ್ಟಿದನು ಎಂದು ಹೇಳಿ ತು ಇದನ್ನು ಕೇಳಿ ಕವಿಮನಿಗೆ ಬಹಳ ಕೋಪಬಂತು. ಮತ್ತು ಆತನು(ಎಲೆ ಅಧನು ಗೃಢವೇ, ನೀನು ನನ್ನ ಸನ್ನಿಧಿಯಲ್ಲಿ ಸುಳ್ಳು ಮಾತಾಡುತ್ತಿರುವೆಯ ಕೃತಿ, ಅಲ್ಲದೆ ಆ ವೃಕ್ಷವು ಎಲ್ಲಿಂದ ಬಂತು? ಇರಲಿ, ಎಲೈ ಲಕ್ಷಣನೆ, ಈ ಪಾಪಿ ಗೃಡವನ್ನು ಶೂಲಕ್ಕೆ ಹಾಕಿಸು ಇಂw• ನೀಚನನ್ನು ಉಳಿಸಿ ಉಪಯೋಗವಿಲ್ಲ.” ಎಂದನು, ಅನಂತರ ಲಕ್ಷ್ಮಣನು ಶ್ರೀ ರಾಮನ ಅಪ್ಪಣೆಯಂತೆ ಆಗೃದ್ರವನ್ನು ತೊಲ ಕೈ ಹಾಕಿದನು. ಆ ಗೃದ್ರವು ಶ್ರೀ ರಾಮನ ಸನ್ನಿಧಿಯಲ್ಲಿ ಮರಣ ಹೊಂದಿದ್ದ ರಿಂದ ವೈಕುಂಠ ಲೋಕವನ್ನು ಹೊಂದಿತ್ತು. ಶ್ರೀರಾಮನು ಗೂಗೆಗೆ ಆ ಗೂಡಿ ಷ್ಣ ಬಂದನು. ಶ್ರೀ ಉವನನ್ನು ನೋಡಿ ಸಮಸ್ತ ಪ್ರಜೆಗಳ ಹರ್ಷಗೊಂಡರು. ಶ್ರೀರಾಮನು ತನ್ನ ಅನುಗ್ರಹದಿಂದ ಬದುಕಿ ಸುಖದಿಂದಿರುವ ಆ ಏಳು ಜನರಿಗೂ ಷ್ಣ ನಂತ ಅಪ್ಪಳವೂರಿದನು ಈ ರೀತಿ ಅನೇಕ ಚಮತ್ಕರಗಳನ್ನು ನಡೆಸುತ್ತ ಶ್ರೀಮನು ಅಯೋಧ್ಯೆಯಲ್ಲಿ ಸುಖದಿಂದ ಮೂಡಿನು,