ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ-ಉತ್ತರಾರ್ಧ. ಯಾರೂ ನಗಬಾರದು. ಒಂದಾನೊಂದು ದಿವಸ ಶ್ರೀರಾಮನು ಆಪ್ತರೊಡನೆ ಸಭೆಯಲ್ಲಿ ಕುಳಿತು ಇತ್ಯಾದಿಗಳನ್ನು ನೋಡುತ್ತಿದ್ದನು. ಅಗ ಒಬ್ಬ ಸಭಾಸದನು ನೃತ್ಯದ ಚದುರವನ್ನು ನೋಡಿ ನಕ್ಕಳು ಅದನ್ನು ನೋಡಿದೊಡನೆ ಶ್ರೀ ರಾಮನಿಗೆ ರವಣನ ಶಿರಸ್ಸಿನ ಜ್ಞಾಪಕಬಂತು. ಹಿಂದೆ ಯುದ್ಧ ಕಾಲದಲ್ಲಿ ಶ್ರೀರಾಮನು ರವಣನ ಶಿರಸ್ಸುಗಳನ್ನು ತನ್ನ ಬಾಣಗಳಿಂದ ಕತ್ತರಿಸಿದನಷ್ಟೆ, ಅವು ನಗುನಗುತ್ತ ಅಯುದ್ಧರಂಗದಲ್ಲಿ ಶ್ರೀರಾಮನ ಪಾದಗಳ ಮೇಲೆ ಬೀಳಲಿಕ್ಕೆ ಬರು ತಿದ್ದ. ಆಗ ಶ್ರೀರಾಮನು ತನ್ನ ಪಾದಗಳನ್ನು ಕಚ್ಚುವದಕ್ಕೋಸ್ಕರ ಬರುವ ಷ್ಣ ಣಗಳಿಂದ ಅಂತರಿಕ್ಷಕ್ಕೆ ಹಾರಿಸಿದ್ದ ಸು. ಈ ನಗುವ ಪ್ರಸಂಗವನ್ನು ನೋಡಿ ಮನಿಗೆ ಪೂರ್ವದಲ್ಲಿ ನಡೆದ ಸಮಚಾರವು ಮತ್ತೆ ಮತ್ತೆ ಜ್ಞಾಪಕಕ್ಕೆ ಬರ. ಹತ್ತಿತು. ಮತ್ತು ಮಾಯಾವಿಯಾದ ಯಾವನಾದರೂ ಕ್ಷಸನು ನನ್ನ ಸಭೆ ಇನ್ನು ಮೋಸದಿಂದ ಪ್ರವೇಶಿಸಿರುವನೆ? ಎಂಬ ಗಾಬರಿಯಿಂದ ಮುಂದೆ ನೋಡಿ ಏನು ಅಷ್ಟರಲ್ಲಿ ಅಸಭಾಜನರು ನೃತ್ಯದಲ್ಲಿ ವೇಶ್ಯಯ ಚಮತ್ಕಾರಗಳನ್ನು ನೋಡಿ ಮತ್ತು ನಕ್ಕರು. ಅಗಲೂ ಶ್ರೀರಾಮನಿಗೆ ಇದೇ ಭಾಸವಾಯಿತು ಸಂಶಿ, ಮತ್ತೆ ಮತ್ತೆ ಶ್ರೀರಾಮನು ಭಯದಿಂದ ಮುಂದೆ ನೋಡುತ್ತಿದ್ದನು. ಶ್ರೀರಾಮನು ಮನಸ್ಸಿನಲ್ಲಿ ನಾನು ಯಾವ ಯಾವಾಗ ನಗುವದನ್ನು ನೋಡುವ ನೋ, ಅಗಾಗ ಆ ರಾಕ್ಷಸರು ನನ್ನನ್ನು ಭಕ್ತನಮಾಡಲು ಈ ಸಭೆಗೇನಾದರೂ ಒಂದಿರುವರೋ ಎಂಬ ಯೋಚನೆಯು ನನಗೆ ಹುಟ್ಟುತ್ತಿರುವದು. ಅದಲ್ಲದೆ ಸಭೆ, ಮಠ, ದೇವಸ್ಥಾನ ಇತ್ಯಾದಿ ಧರ್ಮಚ್ಚಳಗಳಲ್ಲಿ ನಗಬರದಂದು ಧರ್ಮಕ್ರತಿ ಗಳು ಕೂಗಿ ಹೇಳುತ್ತಿರುವವ, ಅದ್ದರಿಂದ ಈ ಹಾಸ್ಯ ಪ್ರಬಂಧ ಮಾಡ ಬೇಕು” ಎಂದು ಯೋಚಿಸಿ, ಲಕ್ಷ್ಮಣನನ್ನು ಕರೆಸಿ ಈ ಭಮಂಡಲದಲ್ಲೆಲ್ಲ ನನ್ನ ಆಜ್ಞೆಯನ್ನು ಪ್ರಸಿದ್ಧ ಹರಿಸತಕ್ಕದ್ದು' ಎಂದು ಹೇಳಿದನು. ಲಕ್ಷಣನು ಶ್ರೀರಾಮ ಶಕ್ತಿಯನ್ನು ಖರವಹಿಸಿ ಈ ದಿವಸ ಮೊದಲುಗೊಂಡು ಮುಂದೆ ಯಾರೂ