ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಜ್ಯ ಕಾಂಡ ಉತ್ತರಾರ್ಧ, Wv ಯಾದ ಕಾರಣಗಳಿಂದಲೂ ನಗಬಾರದು, ಅದಕ್ಕೆ ವಿರುದ್ಧವಾಗಿ ನಶ ದವರು ಶ್ರೀರಾಮನ ಶಿರಸನಕ್ಕೆ ಗುರಿಯಾಗುವರು ಎಂದು ಪ್ರಪಂಚದಲ್ಲೆಲ್ಲಾ ಪ್ರಕಟಗೊಳಿಸಿದನು

  • ಶ್ರೀ ರಾಮನ ಅಜ್ಜಿಯನ್ನು ಕೇಳಿದಾಗಿನಿಂದ ಎಲ್ಲರೂ ಹಾಸ್ಯವನ್ನು ಬಿಟ್ಟೆ ರ ಆಗಿನಿಂದ ಕಥಾ, ಕೀರ್ತನ, ವಿನೋದ, ಸ್ತ್ರೀ-ಪುರುಷರ ಸಂಭಾಷಣ, ಮ. ಕಳ ಬಾಲಲೀಲೆಗಳು ಇತ್ಯಾದಿ ಅನೇಕ ವಿನೋದದ ಪ್ರಸಂಗಗಳು ಬಂದರೂ ಜನರು ನಗುತ್ತಿರಲಿಲ್ಲ. ಇದರಿಂದ ಜನರಲ್ಲಿ ಉದಸೀನತೆಯು ಹೆಚ್ಚಿತು. ಅನಂದ ಕರಗಳಿಂದ ಅನೇಕ ಉತ್ಸವಗಳು, ಯಜ್ಞೆಗಳು, ಗರ್ಭಾಧಾನಾದಿ ಷೋಡಶಕರ್ಮ ಗಳು ಇವೇ ಮೊದಲಾದ ವಿನೋದದ ಪ್ರಸಂಗಗಳಲ್ಲಿ ಕಟ್ಟಾದವು ದೇವತೆಗಳ ರಜೆಗಳಿಗೂ ಪೂಜೆಗಳು ಬಂದವು. ಆಗ ಇಂದ್ರಿದಿದೇವತೆಗಳು ಬ್ರಹ್ಮದೇವ ನಲ್ಲಿಗೆ ಹೋಗಿ ತಮ್ಮ ದುಃಖವನ್ನು ಹೇಳಿಕೊಂಡರು. ಬ್ರಹ್ಮನು (ಎಲೈ ದೇವತೆ ಗಳಿ, ಶ್ರೀರಾಮನಿಗೆ ಹೇಳುವ ಸಾಮರ್ಥ್ಯವು ಯಾರಿಗೂ ಸಾಲದು. ಇರಲಿ, ನಾನು ಒಂದು ಉಪಾಯವನ್ನು ಮಾಡುವನು. ನೀವು ಹೆದರಬೇಡಿರಿ ಎಂದು ಹೇಳಿ ತಾನು ಅಯೋಧ್ಯೆಯ ಸಮೀಪದಲ್ಲಿರುವ ಒಂದು ಅರಳೀಮರವನ್ನು ಪ್ರವೇ ತಿಸಿ ಕುಳಿತನು. ಅಷ್ಟರಲ್ಲಿ ಅರಣ್ಯದಿಂದ ಒಬ್ಬ ಪುರುಷನು ತಲೆಯ ಮೇಲೆ ಕಟ್ಟ ಗೆಯ ಹೊರೆಯನ್ನು ಹೊತ್ತುಕೊಂಡು ಆ ವೃಕ್ಷದ ಬಳಿಯಲ್ಲಿ ಹೋಗುತ್ತಿದ್ದನು, ಅವನನ್ನು ನೋಡಿ ಆ ಅಶ್ವತ್ಥವೃಕ್ಷವು ಫಕಫಕನೆ ನಕ್ಕಿತು. ಈ ಆಶ್ಚರ್ಯವನ್ನು ನೋಡಿ ಆಕಾಷ್ಠ ಮರುವವನೂ ಕೂಡ ನಕ್ಕನು. ಬಳಿಕ ಆ ಮನುಷ್ಯನು ಕಾಷ್ಟ್ರಭಾರವನ್ನು ಮಾರಲು ಅಯೋಧ್ಯೆಯ ರಾಜಮಾರ್ಗಕ್ಕೆ ಬಂದನು. ತಾನು ನೋಡಿದ ಆಶ್ಚರ್ಯವನ್ನು ಯೋಚಿಸುತ್ತಾ ಹೋಗುವ ಅಪುರುಷನು ರಾಜಮಾರ್ಗ ದಲ್ಲಿ ಮತ್ತು ನಕ್ಕನು. ಅವನು ನಗುವದನ್ನು ನೋಡಿ ಒಬ್ಬ ರಾಜದೂತನು

ನೂ ನಗೆಮುಖದವನಾದನು ಅರಿವಿಜದೂತನು ಶ್ರೀರಾಮನ ಸಭೆಗೆ ಬಂದು ನಿಂತಿರಲು, ಅವನಿಗೆ ಕಟ್ಟಿಗೆ ಹೊರೆಯವನ ನಗುವ ಜ್ಞಾಪಕಕ್ಕೆ ಬಂತು. ಆಗ ಅವನಿಗೆ ಮಿತಿಯಿಲ್ಲದಷ್ಟು ನಗೆ ಬಂತು ಯತ್ನವಿಲ್ಲದೆ ನಕ್ಕನು. ಆತನು ನಗುವದನ್ನು ನೋಡಿ “ಸಮಸ್ತ ಸಭಾಸದರೂ ಗಟ್ಟಿಯಾಗಿ ನಕ್ಕುಬಿಟ್ಟರು, ಅವರ ಹತ್ಯವನ್ನು ನೋಡಿ ಶ್ರೀಮನೂ ನಕ್ಕನು. ಆಗ ಅಮಚಂದ್ರನು ಇದೇನಯ, ಸಿಂಹಾಸನದ ಮೇಲೆ ಕುಳಿತು ನಾನು ಯಾಕೆ ನಕ್ಕಿರಬಹು ದು ಇಂಥ ನನ್ನನ್ನು ನೋಡಿ ಪ್ರಜೆಗಳು ಏನಂದರ 14'ನಮ್ಮ ಊರು