ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೫೨ ಶ್ರೀಮದಾನಂದ ಅಮಾಯಣ, ನಂದ ನಿನಗೆ ಕ್ಲಭನೇಬ ಹೆಸರಿತ್ತು. ನಿನ್ನ ಗೋತ್ರ ಶ್ರೀವತ್ಸ ಎಂಬುದಾಗಿತ್ತು, ನಿನಗೆ ಬಹಳ ಪ್ರೀತಿಪಾತ್ರಳಾದ ಒಬ್ಬ ಸೂಳೆ ಇದ್ದಳು. ಅವಳ ಸಂಗಮದಿಂದ ನೀನು ಎಲ್ಲ ನಿತ್ಯಕರ್ಮಗಳನ್ನೂ ಬಿಟ್ಟು ಶ್ವಪಚನಾಗಿದ್ದೆ. ನೀನು ಇಷ್ಟು ದುಷ್ಟ ನಾಗಿದ್ದರೂ ನಿನ್ನ ಹೆಂಡತಿಯು ಪತಿವ್ರತೆಯಾಗಿದ್ದಳು. ಆಕೆಯು ನಿನ್ನನ್ನೂ ಆ ಜಿಲ್ಕಿನ್ನೂ ಒಹಳೆ ಭಕ್ತಿಯಿಂದ ಸೇವಿಸುತ್ತಿದ್ದಳು. ನಿಮ್ಮಿಬ್ಬರ ಪಾದಗಳನ್ನು ಸೇವಿಸಿ, ನಿಮ್ಮ ಆಜ್ಞೆಯಂತೆ ಒಂದುಕಡೆ ನೆಲದ ಮೇಲೆ ಮಲಗುತ್ತಿದ್ದಳು. ಈ ರೀತಿ ಆಕೆಯು ಬಹಳ ಕಾಲಗಳನ್ನು ಕಳೆದಳು. ಒಂದು ದಿವಸ ನೀನು ಆಭಕ್ಷ ಭಕ್ಷಣ ಮಾಡಿದ್ದರಿಂದ ನಿನಗೆ ಭಗಂಧರರೋಗವು ಪ್ರಾಪ್ತವಾಯಿತು. ಅದರಿಂದ ನೀನು ಬಹಳ ವ್ಯಥೆಯನ್ನು ಹೊಂದುತ್ತಿದ್ದೆ, ಮನೆಯಲ್ಲಿ ದ್ರವ್ಯವಿರುವವರೆಗೂ, ಆ ಮೇಸ್ತ್ರಿ ಯು ನಿನ್ನ ಬಳಿಯಲ್ಲಿದ್ದಳು. ದ್ರವ್ಯವು ಮುಗಿದಕೂಡಲೆ ಅವಳು ಮತ್ತೊಬ್ಬ ಧನಿಕ ಷ್ಣ ಹೆಂಡತಿಯನ್ನು ಕಲಿತು (ಹೇ ಪತಿವ್ರತೆ, ನಾನು ಅತಿ ನೀಚನು, ಚಾಂಡಾಲನು, ಅಧಮವು, ದುರಾಚಾರಿಯು ಎಂದು ತಿಳಿ, ಅಯ್ಯೋ, ವ್ಯರ್ಥವಾಗಿ ನಿನಗೆ ತಂ ದರಕಟ್ಟಿನಲ್ಲಿ ವೇಶ್ಯಯಲ್ಲಿ ಪ್ರೀತಿಮಾಡಬೇಕೆಂದು ನಿನ್ನನ್ನಷ್ಟು ಹಿಂಸಿಸಿದನು11 ಹೇ ಧಿಆ ನನ್ನ ಅಪರಾಧಗಳನ್ನೆಲ್ಲ ಕ್ಷಮಿಸು, ಯಾವನು ಪತಿವ್ರತೆಯ ರದ ಸ್ತ್ರೀಯರಿಗೆ ದುಃಖಕೊಡುವನೋ, ಆನರದವು ಪಂಢನಾಗುವನು ನಾನು ಸಮಸ್ತ ಪ್ರಾಣಿಗಳಲ್ಲ ನಿಂದನಾದೆನು, ನಿಶ್ಚಯವರಿಗಿ ನೀನು ಉತ್ತಮ ಸ್ತ್ರೀ ಇರುತ್ತೀ ಎಂದು ಮಾತನಾಡಿದೆ, ನಿನ್ನ ಈ ವ್ಯಥೆಯನ್ನು ನೋಡಿ ಅ ಸಾಧಿಗೆ ಬಹಳ ದುಃಖವಾಯಿತು. ಆಕೆಯು ಪರಮೇಶ್ವರನನ್ನು ನಂಬಿ ನಿನ್ನ ಸೇವೆಯಲ್ಲಿ ನಿರತ ಆದಳು. ಅಷ್ಟರಲ್ಲಿ ನಿನ್ನ ಮನೆಗೆ ದೇವಲರಂಬ ಮಹರ್ಷಿಗಳು ಬಂದರು. ಬಿಸಿ ಲಿನಲ್ಲಿ ದಣಿದು ಬಂದ ಆ ಮಹರ್ಷಿಯನ್ನು ನೋಡಿ ಬಹಳ ಹರ್ಷದಿಂದ ಆ ನಿನ್ನ ಹಳ್ಳಿಯು ನಿನ್ನ ಅನುಜ್ಞೆಯನ್ನು ಪಡೆದು ಆ ಮುನಿಗಳನ್ನು ಅರ್ಭ್ಯಪಾದ್ಯಾದಿಗಳಿಂದ ಸತ್ಕರಿಸಿದಳು. ಆತನ ಪಾದತೀರ್ಥವನ್ನು ನಿನ್ನ ತಲೆಯಮೇಲೆ ಪ್ರೋಕ್ಷಿಸಿ ಆ ಪತಿವ್ರತೆಯು ಅದನ್ನು ನಿನಗೆ ಕುಡಿಯುವಂತೆ ಹೇಳಿದಳು. ಬಳಿಕ ಆಕೆಯು ಮುನಿ ಗಳಿಗೆ ಭಕ್ಷ್ಯಭೋಜ್ಯಗಳಿಂದ ಯೋಗ್ಯವಾದ ಭೋಜನ ಮಾಡಿಸಿದಳು ಆ ದಿವಸ ಮುನಿಗಳು ನಿನ್ನ ಮನೆಯಲ್ಲಿ ಏಕರೂಡಿ ಮರುದಿವಸ ಪ್ರಾತಃಕಾಲಕ್ಕೆ ಮುಂದೆ ತರಳಿದರು. ಕೆಲವು ಕಾಲಗಳನಂತರ ನಿನಗೆ ಬಹಳ ಕಾಯಲೆಯಾಗಿ ಮರಣ ನ ಸವಿಹಿಸಿತ್ತು. ನಿನ್ನ ಹೆಂಡತಿಯು ಔಷಧವನ್ನು ನಾಲಿಗೆಗೆ ಹಚ್ಚಬೇಕೆಂದು