ಪುಟ:ಶ್ರೀ ಮದಾನಂದ ರಾಮಾಯಣ.djvu/೨೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0ಜ್ಯ ಕಂಡ ಉತ್ತರಾ' - 98 ನಿನ್ನ ಬಾಯಿಯಲ್ಲಿ ಬೆರಳನ್ನು ಇರಿಸಿದ್ದಳು. ಅಗಲೆ ನಿನ್ನ ಪ್ರಾಣಗಳು ಹೊರಟು ಹೋದ್ದರಿಂದ ಹಲ್ಲುಗಳು ಜಿಗಿಬಿದ್ದವು. ಆಕೆಯ ಬೆರಳಿನ ತುಂಡು ನಿನ್ನ ಮುಖದಲ್ಲಿ ನಿಂತಿತು. ಇರಲಿ, ಆ ನದಿಯು ತನ್ನ ಮೈ ಮೇಲಿರುವ ಸಮಸ್ತ ಅಭರಣಗಳನ್ನೂ ಮಾರಿ, ಬಂದ ದ್ರವ್ಯದಿಂದ ಚಂದನಕಾಷ್ಠಗಳನ್ನು ಕೊಂಡಳು. ಅದರಿಂದ ಅಗ್ನಿ ಯನ್ನು ಪ್ರಜ್ವಲಿಸಿ ಅದರಲ್ಲಿ ನಿನ್ನ ಶರೀರವನ್ನು ಹಾಕಿ ತಾನೂ ಬೆಂಕಿಯಲ್ಲಿ ಹಾರಿ ದಳು. ಆಕೆಗೆ ಸೈಕ೦ತವು ಪ್ರಾಪ್ತವಾಯಿತು. ನೀನುಮಾತ್ರ ಪಾಶೇಷದಿಂದ ಈ ಜನ್ಮವನ್ನು ಹೊಂದಿರುತ್ತೀ ಸಾಯುವಾಗ ನಿನ್ನ ಮುಖದಲ್ಲಿ ಮಾಂಸದ ತುಂಡು ಇದ್ದದ್ದರಿಂದ ಈಗ ನೀನು ಮಾಂಸಭಕ್ಷಕನಾಗಿರುತ್ತೀ, ನಿನ್ನ ಹೆಂಡತಿಯ ಸುಕೃತದಿಂದ ಆ ಬ್ರಾಹ್ಮಣನ ಪಾದತೀರ್ಥವನ್ನು ನೀನು ಕುಡಿದದ್ದರಿಂದ ಈ ದಿವಸ ನಿನಗೆ ಇಂಥ ಒಳ್ಳೆ ಬುದ್ದಿ ಹುಟ್ಟಿರುವದು, ಎಲೈ ವ್ಯಾಧನೇ, ಇನ್ನು ಮುಂದೆ ನೀನು ಬ್ರಾಹ್ಮಣನಾಗುವೆ. ಅಂದರೆ ಒಬ್ಬ ತಪಸ್ವಿಯ ನೇತ್ರಗಳಿಂದ ವೀರ್ಯ ಬಿಂ ದುವ ಹಣರಗೆ ಬರುವದು, ಅದನ್ನು ಒಂದು ಹಣ್ಣಸರ್ಪವು ಭಕ್ಷಣೆಮಾಡುವದು ಆಗ ಗರ್ಭಿಣಿಯಾದ ಸರ್ಪದ ಹೊಟ್ಟೆಯಲ್ಲಿ ನೀನು ಜನಿಸುವೆ, ನಿನಗೆ ಚಿಕ್ಕ ವಯಸ್ಸಿನಲ್ಲಿ ಯ ಕಿ೦ತರ ಸಹವಾಸವು ಹೇಳುವದು, ಅದರೊಡನೆ ಬೆಳೆದು ನೀನೂ ಕಟ್ಟ ಕೃತ್ಯಗಳನ್ನು ಮಾಡಲುಪಕ್ರಮಿಸಿವೆ, ಮುಂದೆ ನಿನಗೆ ಸಪ್ತ ಋಷಿಗಳ ಸಮಾಗಮವು ದೊರೆಯುವದು. ಅವರ ಉಪದೇಶದಿಂದ ನೀನು ವಾಲ್ಮೀಕಿಮುನಿ ಯಾಗುತ್ತೀ, ಅನಂತರ ನೀನು ಶ್ರೀರಾಮನ ಚರಿತ್ರವನ್ನು ಬರೆಯಬೇಕಾಗುವದು, ಆದರಿಂದ ನಿನ್ನ ಕೀರ್ತಿಯು ಶಾಶ್ವತವಾಗಿ ನಿಲ್ಲ ಬದು” ಎಂದು ಹೇಳಿ ಅಮುನಿ ಯು) ಬ್ರಾಹ್ಮಣನು ನದಿಯ ಕಡೆಗೆ ಹೊರಟುಹೋದನು. ಮುಂದೆ ಆತನ ಹೇಳಿದಂತೆ ಎಲ್ಲ ಕಾರ್ಯಗಳೂ ನಡೆದವ, ಕಿ೦ತರ ಸಹವಾಸದಿಂದ ನಾನು ಶೂದ್ರ ಸ್ತ್ರೀಯನ್ನು ವಿವಾಹವಾಡಿಕೊಂಡನು. ಅವಳಿಗೆ ಅನೇಕ ಮಕ್ಕ ದಿವ, ಅವರೆಲ್ಲರ ರಕ್ಷಣೆಗಾಗಿ ನಾನು ದಿರಿಯನ್ನು ಕಟ್ಟ ಜನರ ತಲೆಹೊಡೆಯಲು ಪ್ರoರ್ಭಖಡಿದನು. ಆ ಸಮಯದಲ್ಲಿ ಅಲ್ಲಿಗೆ ಏಳು ಜನ ಋಷಿಗಳ ಬಂದರು ಅವರನ್ನು ತಡಯಲು ನಾನು ಎಂದಿವರೆದನು. ಆಗ ಅವರು ನಾನಾವಿಧch. ಉಪದೇಶ ಮಾಡಿದರು. ನಾನು ಅವರ ಆಜ್ಞೆಯಂತೆ ಮನೆಗೆ ಹೋಗಿ, ಹಂಡತಿ, ಮಕ್ಕಳನ್ನು ನನಗೆ ಒಂದ ಪಾಪಗಳಲ್ಲಿ ನೀವು ಅರ್ಧಭಾಗ ತೆಗೆದುಕೊಳ್ಳುವಿಕ ಬಿಂದು ಪ್ರಶ್ನಿಡಿದನು ಅದಕ್ಕೆ ಅವರು ನಿಮ್ಮ ಪಾಪಗಳಿಗೇನೂನಾವುಬಭ್ಯರಲ್ಲ, ಪಾಪಕೃತ್ಯಗಳಿಂದ