ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

SP ಶ್ರೀಮGಂದ ಉರಯಣ, ತಂದ ಪದಾರ್ಥಗಳಿಗೆ ಮಾತ್ರ ನಾವು ಭಾಗದವರು' ಎಂದು ಹೇಳಿದರು. ಆಕ್ಷಣವೇ ನನಗೆ ವಿರಕ್ತಿಯುಂಟಾಯಿತು. ನಾನು ಆ ಏಳುಮಂದಿ ಋಷಿಗಳ ಪಾದಿಗಳನ್ನು ಘಟ್ಟಿಯಾಗಿ ಹಿಡಿದನು, ಆದರು (ಎಲ್ಲೆ ವ್ಯಾಧನೆ, ರಾಮ, ಕಾಮ, ಎಂದು ಜಕ ಮಾಡುತ್ತ, ನಾವು ಅಲ್ಲಿಗೆ ಬರುವ ವರೆಗೂ ಅಲ್ಲಿ ಕುಳಿತಿರು” ಎಂದು ಹೇಳಿ ಹೂ ರಟು ಹೋದರು. ನಾನು ಅನೇಕ ವರ್ಷಗಳ ವರೆಗೆ ರಾಮ, ರಾಮ, ಎಂದು ಜಪಮಾಡುತ್ತ ಅಲ್ಲಿ ವಾಸವಾಗಿದ್ದನು. ಕೆಲವು ಕಾಲಗಳ ಮೇಲೆ ನನ್ನ ಮನ ಸ್ಟು ಏಕಾತ್ರವಾಯಿತು. ಬರಬರುತ್ತ ದೇಹಭಾನುವು ತಪ್ಪಿತು. ನನ್ನ ದೇಹದ ಮೇಲೆ ದೊಡ್ಡ ಹುತ್ತ ಬೆಳೆಯಿತು. ಮುಂದೆ ಸಾವಿರಾರು ವರ್ಷಗಳು ಹೀಗೆ ಕಳೆದವು, ಅಷ್ಟರಲ್ಲಿ ಆ ಮುನಿಗಳು ನಾನಿದ್ದಲ್ಲಿಗೆ ಬಂದರು. ನನ್ನ ನಿಶ್ಚಯಸ್ಥಿತಿ ಯನ್ನು ನೋಡಿ ಸಂತುಷ್ಟಗಿ ಆ ಮಹರ್ಷಿಗಳು ಹೇ, ವಾಲ್ಮೀಕಿಯೆ, ಹೊರಗೆ ಬ, ನೀನೂ ನಮ್ಮಂತೆ ಮಹರ್ಷಿಯಾದೆ. ನೀನು ವಲ್ಮೀಕದಿಂದ ಹೊರಗೆ ಬಂದವನಾದ್ದರಿಂದ ನಿನ್ನನ್ನು ಜನರು ವಾಲ್ಮೀಕಿಯೆಂದು ಕರೆಯಲಿ, ನೀನು ಧನ್ಯ ನು ಇತ್ಯಾದಿ ಮಾತುಗಳನ್ನಾಡಿದರು. ನಾನು ಅವರ ಅಪ್ಪಣೆಯಂತ ಹೊರಕ್ಕೆ ಎದ್ದು ಬಂದು ಅವರಿಗೆ ನಮಸ್ಕರಿಸಿದನು. ಆಗ ಮಹರ್ಷಿಗಳು ನನಗೆ ಅನೇಕ ವರಗಳನ್ನಿತ್ತರು. ಅನಂತರ ನಾನು ಸರಸ್ವತೀತೀರದಲ್ಲಿ ಆಶ್ರಮವನ್ನು ಕಟ್ಟಿ ದಾಸರಿದೆನು. ನಿನ್ನ ಕೃಪೆಯಿಂದ ನನಗೆ ಸಮಸ್ತ ವೇದ-ವೇದಾರ್ಥಗಳ ತಿಳಿಯಲಾರಂಭಿಸಿದವು. ನಾನು ಒಂದು ದಿವಸ ವ್ಯಾಧನ ಕೂರತನವನ್ನು ನೋಡಿ ಅವನಿಗೆ ಶಾಪಕೊಟ್ಟೆನು. ಅದೇ ಮೂವತ್ತೆರಡಕ್ಷರದ ಒಂದು ಶ್ಲೋಕವಾಯಿತು, ಪೂರ್ವದಲ್ಲಿ ಶಂಕರನ ಮುಖದಿಂದ ಬ್ರಹ್ಮದೇವನು ನಿನ್ನ ಚರಿತ್ರೆಯನ್ನು ಕೇಳಿದ್ದೇನು? ಆತನು ಅದನ್ನು ನಾರದರಿಗೆ ಉಪದೇಶಮಾಡಿದನು. ನಾರದರು ಅದನ್ನು ನನಗೆ ಹೇಳಿದರು, 'ಸರಾಂತ, ಹೇ ರಾಮಚಂದ್ರ, ಈ ಚಂಚರ ಸೃಷ್ಟಿ, ಶಬ್ದ, ಸರ್ವ ವರ್ಣ ಇವುಗಳಲ್ಲೆಲ್ಲ ನೀನೇ ತುಂಬಿರುತ್ತೀ, ನಿನ್ನನ್ನು ಬಿಟ್ಟು ಯಾವುದಾರ್ಥ ಬಳಿತು ಈ ರೀತಿ ಸ್ತೋತ್ರಮಾಡಿ ಅವರವರು ತಮ್ಮ ತಮ್ಮ ವಾಸಸ್ಥಾನಗಳಿಗೆ ಶ್ರೀರಾಮನ ಅಪ್ಪಣೆಯನ್ನು ಪಡೆದು ತೆರಳಿದರು. ಶ್ರೀಮನು ತನ್ನ ಅಜ್ಯದಲ್ಲಿ ಸೀತರೂಡನೆ ಸುಖದಿಂದ ವಾಸವಾಗಿದ್ದನು ಕುತಕಗ್ಯಯ ಸ್ವಯಂವರ, ಶ್ರೀಮನ ಉಜ್ಯ ಸಂರಕ್ಷಣೆಯು ಸಮುಕ್ತ ಪ್ರಜೆಗಳಿಗೂ ಸುಖಕರ ಗಿತ್ತು, ಅವಳು ಯಾವ ವಿಷಯದಲ್ಲಿ ಯಾರಿಗೂ ಏನೂ ಶಿಕ್ಷಕರಲ್ಲ,