ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಿಜ್ಯ ಕಾಂಡ ಉತ್ತರಾರ್ಧ. ೨ ಆದ್ದರಿಂದ ಶಸ್ತ್ರ, ಅ, ದಂಡ ಈ ಶಬ್ದಗಳು ಅರ್ಥವಿಲ್ಲದವಾದವು. ಶ್ರೀರಾಮನ ಸೇವೆ ಮಡಬೇಕೆಂದು ದೇವತೆಗಳೂ ಬಹಳ ಪ್ರೇಮದಿಂದ ಭೂಲೋಕಕ್ಕೆ ಬರು ತ್ತಿದ್ದರು. ಆತನ ರಾಜ್ಯದಲ್ಲಿ ದುಃಖವನ್ನು ಸ್ವಹ್ನದಲ್ಲದ ಜನರು ಕಂದಿರ ಲಿಲ್ಲ. ಎಲ್ಲರೂ ತಮ್ಮ ಧರ್ಮಗಳಲ್ಲಿ ಆಸಕ್ತರಾಗಿದ್ದರು. ಅಯೋಧ್ಯಾನಗರದಲ್ಲಿ ಪ್ರಜೆಗಳ ಮಕ್ಕಳು ಬಹಳ ಕುಶಲರಿದ್ದರು. ದಡ್ಡರು ಹುಡುಕಿದರೂ ಸಿಗುವದು ಅಸಾಧ್ಯವಾಗಿತ್ತು. ರಾಮರಾಜ್ಯದಲ್ಲಿ ಬಡವರು, ರೋಗಿಗಳು, ಮತ್ಸರಿಗಳು ಅವರ ಹೆಸರುಗಳು ಮಾತ್ರ ಉಳಿದಿದ್ದ ವ್ಯ, ಶ್ರೀರಾಮನ ಕೃಪೆಯಿಂದ ಪಶಗಳಿಗೆ ದರೂಎರಡು, ಮೂರು ಮಕ್ಕಳಿರುತ್ತಿದ್ದವು. ಇನ್ನು ಮನುಷ್ಯರಿಗೆ ಮಕ್ಕಳಿದ್ದವೆಂದು ಬೇರೆ ಹೇಳಬೇಕೆ? ನಿಷಿದಾಚರಣೆಯಲ್ಲಿ ಯಾರೂ ನಡೆಯಲಾರರು. ಆತನ ಜ್ಯದಲ್ಲಿ ನಾಸ್ತಿಕ, ವಾದಿಗಳು ಅವರ ಸಂಪರ್ಕವೇ ಇರಲಿಲ್ಲ, ಸಾರಾಂಶ ಶ್ರೀರಾಮನು ರಾಜ್ಯ ಸಂರಕ್ಷಣೆ ಮೂಡುತ್ತಿರಲು ಸೃಷ್ಟಿಯು ಅನಂದದಿಂದ ತೇಲು ಡುತ್ತಿರುವದು. ಶ್ರೀಲಂವನು ಒಂದು ದಿವಸ ಕುಶ, ಲವ, ಭರತ, ಶತ್ರುಘ್ನ ಇವ ರೆಲ್ಲರನ್ನೂ ತನ್ನ ಬಳಿಗೆ ಕರಿಸಿ ಶ್ರೇಷ್ಠವಾದ ರಾಜನೀತಿಯನ್ನು ಬೋಧಿಸಿದನು, ಲಕ್ಷ್ಮಣಾದಿಗಳು ಶ್ರೀ ರಾಮನ ಬೋಧನಚಾತುರ್ಯವನ್ನು ಕೊಂಡಾಡಿದರು, - ಒಂದಾನೊಂದುದಿವಸ ಕಶಸವಗಳಾದ ಹವೆಯ ಸ್ವಯಂವರದಹೋತ್ಸ ವವು ಪ್ರಾಪ್ತವಾಯಿತು. ಆಗ ಭರತವರ್ಷದಲ್ಲಿ ರುವ ಸಮಸ್ತ ಜರೂ, ಗಂಧ ರ್ದರೂ ದೇವತೆಗಳೂ ಅಯೋಧ್ಯಗೆ ಬಂದಿದ್ದರು. ಶ್ರೀ ರಂದುನು ತನ್ನ ಪೌತ್ರಿಯ ವಿವಾಹ ಮಹೋತ್ಸವವನ್ನು ಬಹಳ ವಿಜೃಂಭಣೆಯಿಂದ ನೋಡಬೇಕೆಂದು ಸುಮಂತ್ರ ನಿಗೆ ಆಜ್ಞಾಪಿಸಿದ್ದನು. ದೂತರು ನಗರಿಯನ್ನು ಶೃಂಗಾರ ಮೂಡಿದರು. ಒಂದು ಸೊಗಸಾದ ಸ್ವಯಂವರ ಮಂಟಪವು ಸಿದ್ದವಾಯಿತು. ಸಮಸ್ತ ರಿಜರೂ ಸಕ ಲಕ್ಕ ಸಭಾಮಂಟಪವನ್ನು ಪ್ರವೇಶಿಸಿದರು. ಅವರೆಲ್ಲರೂ ತಮಗೆ ಯೋಗ್ಯವಾದ ಅಸನಗಳಲ್ಲಿ ಕುಳಿತಿರಲು, ಕುಶಕನೆಯಾದ ಹೇಮೆಯು ತನ್ನ ದಾಸಿಯೊಡನೆ ಸಭಾಮಂಟಪಕ್ಕೆ ಬಂದು, ಐಸಿಯು ಹೊಗಳುವ ಅನೇಕ ರಾಜರ ಪರಾಕ್ರಮ ಗಳನ್ನು ಕೇಳುತ್ತ ಮುಂದೆನಡೆದ ಅಷ್ಟರಲ್ಲಿ ಅವಂತಿಂಜನ ಮಗನಾದ ಚಿತ್ರ ರಥನು ತನ್ನತ್ತ ರಾಜರನ್ನೂ ಮೋಹನದಿಂದ ಮೂರ್ಛಗೊಳಿಸಿ ಆ ಹವೆ ರಥದಮೇಲೆ ಕುಳ್ಳಿರಿಸಿಕೊಂಡು ನಗರದ ಹೊರಭಾಗದಲ್ಲಿ ಬಂದು ನಿಂತ & ಇಕ್ಕೆಯನ್ನು ಅಪಹರಿಸಿಕೊಂಡು ಹೋಗುವದು ಯುಕ್ತವಲ್ಲವೆಂದು ಹೋ .ಆ ಕಾರಿದರನು ರಾಜರಿಗೆ ಪ್ರಯೋಗಿಸಿದ ಮಹನಾಸ್ತ್ರವನ್ನು ಉತ್ತ.