ಪುಟ:ಶ್ರೀ ಮದಾನಂದ ರಾಮಾಯಣ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮದಾನಂಗ ವಯಣ, -~... -- -- -- -- --~ ~ ••• Ananth subray(Bot) (ಚರ್ಚೆ) ನಿಶ್ಚಯವಾಗಿಯೂ ನಾನು ಉಪ್ಪರಿಗೆಯ ಕೊನೆಯಿಂದ ಬಿದ್ದು ಪ್ರಾಣಗಳನ್ನು ಬಿಡುವೆನು, ಹೇ ಬ್ರಹನೇ, ಎಲೇ ದುರ್ಗೆ, ಎಲೇ ಸಾವಿತ್ರಿಗೆ , ಅಮಾ ಸರಸ್ವತಿಯೇ ನಿಮ್ಮೆಲ್ಲರಿಗೂ ಕೈಜೋಡಿಸಿ ಪ್ರಾರ್ಥನೆ ಮಾಡುವೆನು, ಈ ಧ ನುಸು ನನ್ನ ಪ್ರಾಣಪ್ರಿಯನಿಗೆ ಪುಷ್ಪಗಳಿಗಿಂತಲೂ ಹಗುರಾಗುವಂತೆ ಮಾಡಿ ರಿ ನೀವೆಲ್ಲ ಈ ಸುಕುಮಾರನಿಗೆ ಸಹಾಯಮಾಡಿರಿ. ಈ ಸುಕುಮಾರನು ಧನು ಸನ್ನು ಮುರಿದು ನನ್ನ ಪಾಣಿಗ್ರಹಣ ಮಾಡಿದರೆ ಮುನಿಗಳಂತೆ ಹದಿನಾಲ್ಕು ವರ್ಷಗಳ ವರೆಗೆ ಅರಣ್ಯವಾಸವನ್ನು ಮಾಡುವೆನು | ಈ ರೀತಿಯಾಗಿ ಸೀತೆಯು ಬಹು ವಿಧವಾಗಿ ಹರಿಕೆಗಳನ್ನು ಮನಸಿನಲ್ಲಿ ನಿತ್ಯ ಯಿಸಿದಳು. ಹೀಗೆ ಅಂತಃಪುರದ ವನಿತೆಯರೂ ನಾನಾವಿಧವಾದ ಪಣಗಳನ್ನು ಮಾಡಲು ಪ್ರಾರಂಭಿಸಿದರು. ಇಂಥ ಜನರ ಮಾತುಗಳನ್ನೆಲ್ಲ ಕೇಳುತ್ತಲೇ ಶ್ರೀ ರಾಮನು ಧನುಸಿನ ಸಮೀಪಕ್ಕೆ ಹೋದನು. ಅಲ್ಲಿ ಶ್ರೀ ರಾಮನು ಸ್ವಲ್ಪ ನಕ್ಕವನಾಗಿ, ಧನುಸಿಗೆ ನಮಸ್ಕರಿಸಿ, ಪ್ರದಕ್ಷಿಣೆ ಮಾಡಿದನು , ಮನಸಿನಲ್ಲಿ ಗುರು ಗಳಾದ ವಸಿಷ್ಠರನ್ನೂ, ದಶರಥನನ್ನೂ, ಕೌಸಲ್ಯ ನ ಧ್ಯಾನಮಾಡಿ, ದಕ್ಷಿಣ ಹದಿಂದ ಧನುಸನ್ನು ಎyವಾಮಹಸ್ತದಿಂದ ಅದಕ್ಕೆ ಮರ್ಎಬಂಧನ ಮಾಡಿ ಬಗ್ಗಿಸಿದನು. ಆಕ್ಷಣದಲ್ಲಿಯೇ ಸಮ ವಾದ್ಯಗಳೂ ಭೋರ್ಗರೆದವ, ಸುಪ್ಪ ಗಳ ಮಳೆಯು ಸುರಿಯಿತು. ಆ ಕಾಲದಲ್ಲಿ ದೇವದುಂದುಭಿಗಳು ಮೊಳಗಿದವು. ಸಭೆ ಯಲ್ಲಿ (ಭಲಾ ಭಲಾ” ಇತ್ಯಾದಿ ವೀರವಾದ್ಯಗಳು ಉoಟಾದವು. ಮುಂದೆ ಹಳೆ ಯದಾದ ಆ ಶಿವಧನಸು ಶ್ರೀ ರಾಮನ ಬಾಹುಬಲದಿಂದ ಮೂರುತುಂಡಾಗಿ ಬಿ ತು, ಆಗ ಧನುಸಿನಿಂದ ನೂರಾರು ಸಿಡಿಲುಗಳ ಧ್ವನಿಯoತ ಭಯಂಕರವಾದ ಧ್ವನಿಯು ಉತ್ಪನ್ನ ವಾಯಿತು. ಆಶಬ್ದದಿಂದ ಭೂಮಿಯು ನಡಗಿತು, ಸಾಗರವು ಉಕ್ಕೇರಿತು, ವನದಲ್ಲಿರುವ ಕ್ರೂರ ಜಂತುಗಳು ಭಯದಿಂದ ಕೂಗಲಾರಂಬಿಸಿದವು. ಎಚಯ ಮೇಲಿಂದ ಧನುರನು, ತಗದೂಡನ ರಾವಣನು ಸಚೇತನನ ದನು. ಇನ್ನು ಸ್ವಲ್ಪ ಹೊತ್ತು ನಿಂತರೆ, ಮತ್ತೂ ಧನುಸು ನನ್ನ ಮೇಲೆ ಎಲ್ಲಿ ಬೀಳುವದೋ ಎಂಬ ಭಯದಿಂದ ಶೀಘ್ರವಾಗಿ ಆಚೆಗೆ ಓಡಿ ಹೋದನು. ಆ ಕಾಲದಲ್ಲಿ ಆತನ ವಸ್ತ್ರಗಳು ಬಹು ಮಲಿನವಾಗಿದ್ದವ ಕಲವು ಕಿರೀಟಗಳು ಆಳೆಗೆ ಬಿದ್ದಿದ್ದವ ಮುತ್ತಿನ ಸರಗಳು ಹರಿದುಹೋಗಿದ್ದವು, ಕೈಕಾಲುಗಳಲ್ಲಿ ಶವೇ ಇರಲಿಲ್ಲ. ಹೀಗೆ ಜನಕಮಹಾರಾಜನ ಸಭೆಯಲ್ಲಿ ತನಗಾದ ಆಪ ಮಾನವನ್ನು ಸಹಿಸಲಾರದೆ, ಸ್ವಲ್ಪ ಹೊತ್ತೂ ನಿಲ್ಲದೆ ತನ್ನ ನಗರಿಗೆ ಪ್ರಯಾಣ