ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಣ್ಯಕಾಂಡ ಉತ್ತರಾರ್ಧ 9 ಆರಣ್ಯದಲ್ಲಿ ಒಬ್ಬ ಪುರುಷನಾದರೂ ದಾಸರಾಗಿಲ್ಲ. ಮುಂದೆ ಇಲ್ಲಿಗೆ ವಿಂಧ್ಯಾ ದಿಯನ್ನು ಶಾಸನ ದೂಡುವದಕ್ಕಾಗಿ ಅಗರು ಬರುವರು. ನೀನು ಅವ ರಿಗೆ ನಿನ್ನ ಕೈಯಲ್ಲಿರುವ ಕಂಕಣವನ್ನು ಜಿಲಸಹಿತ ಕೊಡು ಅಂದರೆ ನಿನಗೆ ಮೃಷ್ಟಾನ್ನವು ಪ್ರಸ್ತವಾದೀತು' ಎಂದು ಹೇಳಿದನು, ಈ ಬ್ರಾಹ್ಮಣಶ್ರೇಷ್ಠನೇ, ನಾನು ಪ್ರತಿದಿವಸವೂ ಇಲ್ಲಿಗೆ ಬಂದು ಶಿವಭಕ್ತನಗೂಡಿ ಹೋಗುತ್ತಿರುವನು. ಇದುವರೆಗೂ ಅಲ್ಲಿ ಒಬ್ಬ ಮನುಷ್ಯನನ್ನಾದರೂ ಕಾಣಲಿಲ್ಲ, ಈ ದಿವಸ ತಮ ದರ್ಶನವಾಯಿತು. ಆದ್ದರಿಂದ ಈ ಕಂಕಣವನ್ನು ದಾನಹಿಡಿದು ನನ್ನನ್ನು ಉದ್ಧರ ಹೂಡಬೇಕು” ಎಂದು ಹೇಳಿ ಆತನು ನನಗೆ ಈ ಕಂಕಣವನ್ನು ಕೊಟ್ಟನು. ಬಳಿಕ ಆ೦ಜನು ವಿಮೋನಾರೂಢನಾಗಿ ಸ್ವರ್ಗಲೋಕಕ್ಕೆ ಹೋಗಿ, ಇಂದ್ರನ ಅಜ್ಜಿ ಯಂತ ಶ್ರುಷ್ಟಾನವನ್ನು ಹೊಂದಿದನು, ಆಗಿನಿಂದ ಅವನ ಶವವು ಸರೋವರೆ ದಲ್ಲಿ ತೇಲಲಿಲ್ಲ, ಇ ಕಂಕಣವನ್ನು ಮೊದಲು ನಾನು ನಿಮ್ಮ ತಂದೆಗೆ ಕೊಟ್ಟ ದ್ದನುಈ ದಿವಸ ಅದು ನಿನಗೆ ಬಂತು” ಎಂದು ಹೇಳಿದರು. ಅನಂತರ ಅವನು ಶ್ಯಾವಿ, ದಂಡಕಾರಣ್ಯದ ಇತಿಹಾಸವನ್ನು ನನಗೆ ಹೇಳಿರಿ, ಅದಕ್ಕೆ ದಂಡ ಕಾರಣ್ಯವೆಂಬ ಹೆಸರು ಯಾಕೆ ಬಂತು?' ಎಂದು ಪ್ರಶ್ನೆ ಮೂಡಿದನು. ಇದನ್ನು ಕೇಳಿ ಅಗರು ಎಲೈ ಲವನೇ ಕೇಳು ; ವಿಂಧ್ಯಪರ್ವತದ ದಕ್ಷಿಣಭಾಗದಲ್ಲಿ ದಂಡಳಂಬ ಇಂಕು ವಂಶದ ಅರಸು ರಾಜ್ಯಭಾರ ಮಾಡುತ್ತಿದ್ದನು. ಅವನು ಪ್ರತಿದಿವಸದಲ್ಲ ಪಾಪಕರ್ಮಗಳಲ್ಲಿ ನಿರತನಾಗಿದ್ದನು. ಒಂದು ಕಾಲದಲ್ಲಿ ಆ ರಜನು ಸೇನೆಯಡನೆ ದೇಟಿಗಾಗಿ ಅರಣ್ಯಕ್ಕೆ ತೆರಳಿದನು ಅಲ್ಲಿ ಅವನು ಒಂದು ಹರಿಣವನ್ನು ಬೆನ್ನಟ್ಟಿ ಒಬ್ಬನೇ ಬಹಳದೂರ ಪ್ರಯಾಣವೂಡಿದನು. ಕೊನೆಗೆ ಆ ಮೃಗವು ಆದಂತಾಯಿತು. ಈ ರೀತಿ ಆಯಾಸ ಹaoದಿದ ಅರಸನು ಒಂದು ಸರೋವರದ ಬಳಿಯಲ್ಲಿ ಕುದುರೆಯಿಂದ ಇಳಿದು ಮರದ ನೆರಳಿಗೆ ಕುಳಿತನು, ಅಲ್ಲಿ ಸ್ವಲ್ಪ ವಿಶ್ರಾಂತಿಯನ್ನು ಹೊಂದಿ ಸರೋವರದಲ್ಲಿ ನೀರುಕುಡಿದು, ಅಲ್ಲಲ್ಲಿ ಬಿಡುತ್ತ ಆ ಕಜನು “ಗುರುಹರ್ಷಿಗಳ ಆಶ್ರಮಕ್ಕೆ ಬಂದನು ಆ ಮುನಿ ಗಳು ದಂಡಕಮಂಜನಿಗೆ ಗುರುಗಳು, ಅವರ ಅಮವನ್ನು ಉಳಿಸು ಕಣೇ ಶಿಸುವಷ್ಟರಲ್ಲಿ ಸುಂದರಿಯಾದ ಋಷಿಕರು ಈ ಪಿಚ್ಚನ ಕಣ್ಣಿಗೆ ಬಿದ್ದಳು. ಬಳಿಕ ಅರಸನು ಆ ಕನ್ಯಯ ರೂಪಕ್ಕೆ ಮೋಹಗೊಂಡು “ನೀನು ನನಗೆ ತಕ ನನ್ನ ಅಜ್ಯವನ್ನೇ ನಿನಗೆ ಕರುವನು ಎಂದು ಆ ಚುಕತ್ರಿಯನ್ನು ತಮಗಿದನು ಅಳಯದುಹಾಂಚನೆ, ನಾನು ಸ್ವತಂತ್ರಳಲ್ಲ, ನನ್ನ ತಂದೆಯ