ಪುಟ:ಶ್ರೀ ಮದಾನಂದ ರಾಮಾಯಣ.djvu/೨೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಕರಯಣ, ಅರಣ್ಯಕ್ಕೆ ಹೋಗಿರುವನು ಬಂದಮೇಲೆ ಅವರ ಅನುಮತಿಯನ್ನು ಪಡೆದು ನನ್ನನ್ನು ವಿವಾಹ ರೂಡಿ ಹೀಗೆ ದುಡುಕುವದು ನ್ಯಾಯವಲ್ಲ.' ಎಂದಳು. ಹಸಿರತಿಯ ಈ ದೂರುಗಳು ಕನೂಂಧನಾದ ಆ ರಾಜನ ಕಿವಿಗೆ ಬೀಳಲಿಲ್ಲ, ಅವನು ಬಲತ್ಕರದಿಂದ ಆ ಮುನಿಕನೈಯನ್ನು ಉಪಭೋಗ ದೂಡಿದನು; ಮತ್ತು ಯಷಿಗಳು ಬರುವದರೊಳಗೆ ಭಯದಿಂದ ಅವನು ಅಲ್ಲಿಂದ ಓಡಿಹೋದನು. ತಂದೆಯು ಆಶ್ರಮಕ್ಕೆ ಬಂದಬಳಿಕ ಆ ಮುನಿರತ್ರಿಯು ಆಶ್ರಮದಲ್ಲಿ ನಡೆದ ದುಷ್ಟ ಕೃತ್ಯಗಳನ್ನು ಅವನಿಗೆ ತಿಳುಹಿ ಘಟ್ಟಿಯಾಗಿ ರೋದನ ಮೂಡಲಾರಂಭಿಸಿದಳು ಅಗಭ್ರಗುಮಹರ್ಷಿಗಳು ಮಗಳನ್ನು ಸಮಧಾನವೂಡಿ 'ಈ ಪಾಪಿಷ್ಟನಾದ ದಂಡಳ ನೊಡನೆ ನೂರು ಜನ ಪ್ರದೇಶವು ಸುಟ್ಟು ಬೂದಿಯಾಗಲಿ, ಎಂದು ಶಪಿಸಿ ದರು. ಇದನ್ನು ಕೇಳಿ ಆ ಕೃಪಾಳುದ ದುನಿಪುತ್ರಿಯು 'ತಂದೆಯೇ, ಈ ಅರ ಇವು ಎಲ್ಲಿಯ ವರೆಗೆ ಹೀಗಿರಬೇಕು? ಅವಧಿಯನ್ನು ಹೇಳಿರಿ, ಅನ್ಯಾಯವಾಗಿ ಪ್ರತಿಗಳೆಲ್ಲಾ ದಗ್ಗಡದವಲ್ಲ! ಮುಂದಾದರೂ ಇಲ್ಲಿ ಅವರು ಸುಖವಾಗಿರಲಿ, ಎಂದು ಪ್ರಾರ್ಥಿಸಿದರು. ಆಗ ಕೃಗುಮಹರ್ಷಿಗಳು ಈ ಅರಣ್ಯಕ್ಕೆ ಕಾಶಿಯಿಂದ ಅಗತ್ರಯುಷಿಗಳು ಬರತಕ್ಕವರಿರುವರು. ಅಲ್ಲಿಯ ವರೆಗೂ ಇದು ಅಮಂಗಳ ಮಗಿರಲಿ, ಆ ಮುನಿಗಳ, ಹಾಗು ಶ್ರೀರಾಮನ ಅನುಗ್ರಹದಿಂದ ಮುಂದೆ ಈ ಕಳವು ಪಾವನವಾಗುವದು ಇಲ್ಲಿ ಅನೇಕ ಮಹರ್ಷಿಗಳು ವಾಸಮೂಡುವರು. ಅದಕ್ಕೆ ರಿಮಳವಂಬ ಹೆಸರು ಬರುವದು.” ಎಂದು ಹೇಳಿದನು ಸಂತ್ರಿ ನೃಗುಮಹರ್ಷಿಗಳ ಶಾಪದಿಂದ ದಂಡಕಂಚಿನೊಡನೆ ಈ ಅರಣ್ಯವು ಸುಟ್ಟು ಹೋಯಿತು. ಶ್ರೀರಾಮನ ಹಾಗು ನನ್ನ ಸಂಚಾರಗಳಿಂದ ಪಾವನವಾಯಿತು ಎಂದು ಹೇಳಿದರು. ಆಗರ ಈ ವಚನಗಳನ್ನು ಕೇಳಿ ಲವನು ಪರಮಾನಂದ ಭರಿತನಾದನು. ಅನಂತರ ಶ್ರೀರಾಮನು ತನ್ನ ಮೊಮ್ಮಗಳಾದ ಹೇ ಎಂಬ ಆಸ್ಟಿಯನ್ನು ತನ್ನ ಸ್ನೇಹಿತನಮಗನಾದ ಚಿತ್ರರಥನಿಗೆ ಕೊಟ್ಟು ವಿವಾಹ ನಡೆಸಿ ದನು ಆ ಕಾಲದಲ್ಲಿ ದಿನಧರ್ಮಗಳಿಂದ ಬ್ರಾಹ್ಮಣರು ಸಂತುಷ್ಟರಾದರು, ಶ್ರೀಮನು ವಧೂವರರಿಗೆ ದಿವ್ಯ ವನ್ನಾಭರಣಗಳನ್ನು ಕೊಟ್ಟು ಸಂತೋಷ ಗಳಿಸಿದರು. ಬಳಿಕ ಕಮುಕ್ತ ರಾಜರೂ, ಮುನಿಗಳೂ ಶ್ರೀರಾಮನ ಅಪ್ಪನ ಹನ್ನು ಪಡೆದು ತಮ್ಮ ಸ್ಥಾನಗಳಿಗೆ ತೆರಳಿದರು

  • 'ಬ್ರಹ್ಮಣರಿಗೆ ನಗರದಿನ ಶ್ರೀರಾಮನು ಶ್ರೀದೇವಿಯೊಡನೆ ಅಯೋಧ್ಯೆಯಲ್ಲಿ ರಾಜಭೋಗಗಳ