ರಾಜ್ಯ ಕಾಂಡ ಉತ್ತರಾರ್ಧ. 9L ಆ ಜನ್ಮದಲ್ಲಿ ನಿನಗೆ ಒಬ್ಬ ಹೆಣ್ಣು ಮಗಳು ಹಚ್ಚುವಳು. "ಎಂದು ಹೇಳಿದನು. ಅರಿ, ಈ ರೀತಿ ವಿಲಾಸದಿಂದ ಮಾತನಾಡುತ್ತ ಅವರಿಬ್ಬರೂ ನಿದ್ರೆ ಮಾಡಿದರು. ಏಳು ಅವತಾರಗಳ ಸುಖವರ್ಣನ.* ಒಂದಾನೊಂದು ದಿವಸಲವನು ವಸಿಷ್ಠರನ್ನು ಕುರಿತು 'ಗುರುಗಳೇ, ನಾನು ಅತ್ರಿ ಮಲಗಿರುವಾಗ, ಪ್ರತಿದಿವಸವು ಕಿವಿಗಳಿಗೆ, 'ಘ, ಘ ಎಂಬ ಶಬ್ದವು ಕೇಳಿ ಬರುತ್ತದೆ, ಅದೇನಿರಬಹುದು ಎಂದು ಪ್ರಶ್ನೆ ಮಾಡಿದನು. ಅದನ್ನು ಕೇಳಿ ವಸಿಷ್ಠರು-tಲವನೇ, ಕೇಳು, ಪೂರ್ವದಲ್ಲಿ ರಾವಣನುಯಾವ ದೇಹ ದಿಂದ ಅನೇಕ ಬ್ರಹ್ಮಹತ್ಯಗಳನ್ನು ಮಾಡಿದನೋ, ಆ ದೇಹವು ಈಗಲೂ ಉರಿಯು ತಿರುವದು. ರಾವಣನು ಶ್ರೀಂಮನ ಕೈಯಿಂದ ಮರಣಹೊಂದಿದನಾದ್ದರಿಂದ ಮುಕ್ತನಾದನು. ಅವನು ಯಾವಾಗಲೂ ಶ್ರೀರಾಮನಲ್ಲಿ ವೈರಮಾಡಿದನಾದ್ದ ರಿಂದ ಅವನ ಚಿತ್ತವು ಪ್ರಸನ್ನವಾಯಿತು. ಅವನ ದೇಹವು ಮಾತ್ರ ಯಾವದೇವ ತಗಳಿಗೂ ನಮಸ್ಕಾರಮಾಡಲಿಲ್ಲ. ಯುವತೀರ್ಥಗಳಿಗೂ ಹೋಗಲಿಲ್ಲ. ಯಾವ ಧಮಕಲಸವನ್ನೂ ಮಾಡಲಿಲ್ಲ. ಆದ್ದರಿಂದ ಆ ಹಿಂಸಳ ದೇಹವು ಈಗಲೂ ಉರಿ ಯುತ್ತಿರುವದು ಆ ಉರಿಯ ಶಬ್ದವು ಜನಗಳ ಗಲಾಟೆಗಳಿಂದ ಹಗಲು ಯಾರಿಗೂ ಕೇಳಿಸುವದಿಲ್ಲ. ರಾತ್ರಿಹೊತ್ತಿನಲ್ಲಿ ಮಾತ್ರ ಅದು ಎಲ್ಲರಿಗೂ ಕೇಳಿ ಬರುತ್ತದೆ. ಅವನು ದೂಡಿದ ಪಾಪವು ನಾಶವಾಗುವವರೆಗೂ ಅದು ಹಾಗೆಯೇ ಇರತಕ್ಕದ್ದು, ಮಾರುತಿಯು ಆ ಚಿತೆಯ ಮೇಲೆ ಪ್ರತಿನಿತ್ಯವೂ ಕಚ್ಚಭಾರಗಳನ್ನು ತಂದು ಹಾಕು ಶ್ರನ. ಅದಲ್ಲದೆ ರಾವಣನು ನನ್ನ ಸ್ಮರಣೆಯು ಎಲ್ಲರಿಗೂ ಆಗಲಿ' ಎಂದು ಶ್ರೀರಾಮನನ್ನು ಪ್ರಾರ್ಥಿಸಿರುವನು. ರಾಮಚಂದ್ರನಾದರೂ ಅವನಿಗೆ ಎಲ್ಲೆ, ಕಾರಣನೇ, ನಿನ್ನ ದೇಹಸುಡುವಧ್ವನಿಯು ಏಳು ದ್ವೀಪಗಳಿಗೂ ಕೇಳಿಸಲಿ, ಎಂದು ವರಕೊಟ್ಟಿರುವನು,” ಎಂದು ಹೇಳಿದರು. ಒಂದಾನೊಂದು ದಿವಸ ಪತ್ನಿ, ಪುತ್ರ, ಗುರುಗಳು, ಲಕ್ಷ್ಮಣ ಇತ್ಯಾದಿ ಬಂಧು ಗಳಿಂದ ಕೂಡಿ ಸಿಂಹಾಸನದ ಮೇಲೆ ಕುಳಿತಿರುವ ಶ್ರೀರಾಮನು ನನ್ನ ಅನೇಕ ಅವuರಗಳಲ್ಲಿ ಏಳು ಅವತಾರಗಳು ಮೂತ್ರಶ್ರೇಷ್ಠವಾಗಿರುವವ, ವೇದಗಳನ್ನು ಅಪಹರಮd ಸದುದ್ರದಲ್ಲಿ ಮುಳುಗಿದ ಶಂಖಾಸುರನನ್ನು ನಾಶಮೂರಲು ನಾನು ಮುಖ್ಯವಾರವನ್ನು ಧರಿಸಿದನು, ಆದರೆ ಸ್ವಲ್ಪ ದಿವಸಗಳಲ್ಲಿ ಅಅದ ಹಿರದ ಉದ್ದೇಶವನ್ನು ಮುಗಿಸಿದನು. ಮೊದಲಿನ ರೂರು ಅವರಗಳನ್ನು ನಾನೂ ನಿಂಜತಿಯಲ್ಲಿ ಸ್ವೀಕರಿಸಿದನಾದ್ದರಿಂದ ಅವುಗಳಲ್ಲಿ ನನಗೆ ಸುಖad
ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೧
ಗೋಚರ