ಶ್ರೀ ಮದನಂದ ಮಯಣ. ಲಿಲ್ಲ, ಭಕ್ತನಾದ ಪ್ರದನನ್ನು ಕಾಪಾಡಬೇಕೆಂಬ ಉದ್ದೇಶದಿಂದ ಮಾಡಿದ ನಾಲ್ಕನೇ ಅವತಾರದಲ್ಲಿ ಅತಿ ಕೂರ ಸ್ವರೂಪವನ್ನು ವಹಿಸಿದ್ದರಿಂದ ಸುಖಪ ಭೋಗಕ್ಕೆ ಸ್ವಲ್ಪವಾದರೂ ಸಮಯವು ಸಿಗಲಿಲ್ಲ. ಇದನೇ ವಾಮನಾವತಾರ ದಲ್ಲಿ ಬ್ರಹ್ಮಚಯ್ಯ-ನಿಯಮವನ್ನು ಅಂಗೀಕರಿಸಿ ಋಷಿವತ್ರನಾದ್ದರಿಂದ ಸುಖದ ಹೆಸರೇ ಆಗ ಇಲ್ಲದಂತಾಯಿತು. ಕಾರ್ತಿವೀಲ್ಯನೇ ಮೊದಲಾದ ಕ್ಷತ್ರಿಯರನ್ನು ನಾಶಮಾಡಲು ಏಳನೇ ಪರಶುರುವಾರವನ್ನು ಧರಿಸಿದೆನಷ್ಟೇ? ಆಗ ಸ್ವಲ್ಪ ವಾದರೂ ಸುಖಗಲಿಲ್ಲ. ಮುಂದೆ ದ್ವಾಪರಯುಗದಲ್ಲಿ ಕೃಷ್ಣರೂಪದಿಂದ ಅನೇಕ ಸುಖಗಳನ್ನ ನಭವಿಸ ತಕ್ಕವನಿರುವನು. ಆದರೆ ಈ ಮೂವರದಲ್ಲಿ ನನಗೆ ಉoಟಾದ ಆನಂದವು ಇನ್ನು ಯಾವ ಅವತಾರಗಳಲ್ಲ. ಸಿಕ್ಕಲಾರದು. ಯಾಕಂದರೆ ಕೃಷ್ಣಾವತಾರದಲ್ಲಿ ದೇವಸ್ತ್ರೀಯರಿಗೆ ಕೊಟ್ಟಿರುವ ವರಗಳನ್ನು ಕೈ ಗೂಡಿಸಲು ನಾನು ಅನೇಕ ದುಷ್ಕೃತ್ಯಗಳನ್ನು ನೋಡಬೇಕಾಗುವದು. ಆದ್ದ ರಿಂದ ನಾನು ಅನೇಕ ಸ್ತ್ರೀಯರಿಗೆ ಪ್ರತಿಯಾಗಬೇಕಾಗುವುದು. ಅಂದಮೇಲೆ ನನಗೆ ಸುಖವಲ್ಲಿ ಯದು? ಬುದ್ಧ, ಕಲ್ಕಿ ಎಂಬ ಎರಡು ಅವತಾರಗಳು ಮುಂದೆ ಆಗತಕ್ಕವು ಗಳಿವೆ, ಆದರೆ ಈ ಮನತುರಕ್ಕೆ ಯಾವ ಅವತರವೂ ಸರಿಬರಲಾರದು ಈ ಅವತೀರದಲ್ಲಿ ಏಕಪತ್ನಿವ್ರತ, ಸಾರ್ವಭೌಮತ್ವ, ಮೂರುಮಂದಿ ತಮ್ಮಂದಿ ರು, ಇಬ್ಬರು ವೀರರದ ಕತ್ರರು, ಸತ್ಯವತ, ಸತ್ಯವಚನ ಇತ್ಯಾದಿ ಸಲಕರ ಬಿಗಳಿಂದ ನನಗೆ ಬಹಳ ಸುಖವುಂಟಾಗುತ್ತಿರುವದು. ಅದಲ್ಲದೆ ನನ್ನ ಅಯಿ, ಗುರು, ಬಂಧು, ಮಂತ್ರಿಗಳು ಇವರ ಸಹಯ ಸಂಪತ್ತಿಗಳನ್ನು ಎಷ್ಟು ಹೇಳಿದರೂ ತೀರದು. ಅಹೂ, ತಂದೆಯ ದೂತನ್ನು ಸವರಲು ದಂಡಕಾರಣ್ಯಕ್ಕೆ ನಾನು ತರಳಿದಾಗ, ಸಮುಕ್ತ ಪುರಜನರಿಗೂ ಬಹಳ ದುಃಖವಾಯಿತು. ಆದರೆ ನಾನು ಇದಿನಕ್ಕೆ ಒಂದು ಅಲೌಕಿಕ ಕೃತ್ಯವನ್ನು ನೋಡುತ್ತಿರುವನು” ಎಂದು ತಿಳಿದು ಆಗಲೂ ಸಂತೋಷದಿಂದಿದ್ದನು. ಆಗ ನಾನು ಮನಸ್ಸು ಮೂಡಿದ್ದರೆ, ಆ ನನ್ನ ಜಯಿ ಯಾದ ಕೌಸಲ್ಯ, ಮಂಥರೆ ಇವರನ್ನು ನಿಗ್ರಹ ಮಾಡುವದೊಂದು ದೊಡ್ಡ ಕೆಲಸ ಆಗಿತ್ತೇ ಹ್ಯಾಗೆ ಅದು ಹಾಗಲ್ಲ, ನನ್ನ ಒಳ್ಳೇ ನಡವಳಿಕೆಯಿಂದ ಪ್ರಪಂಚಕ್ಕೆ ಪರಮಾರ್ಥವನ್ನು ಕಲಿಸುವ ಕರ ನನ್ನ ಪ್ರಯತ್ನವಿದ್ದುದರಿಂದ, ನಾನು ಅಂಥ ಒಂದು ಕೆಲಸವನ್ನಾದರೂ ಮಾಡಲಿಲ್ಲ, ಮಲಯಿಯ ಮಾರನ್ನಾದರೂ ಹೊಸ nಯಿಯ ತೂತಿನಂತ ತಿಳಿದು ಜನರೆಲ್ಲರೂ ಕುಣವಿಶ್ವಕದಿಂದ ನಡೆಸುವದು ಮುಧಡುಕಂದು, ನಾನು ತ ನನ್ನ ಆಚರಣೆಯಿಂದ ತೋರಿಸಿಕೊಟ್ಟಿತು
ಪುಟ:ಶ್ರೀ ಮದಾನಂದ ರಾಮಾಯಣ.djvu/೨೭೨
ಗೋಚರ