ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೋಹರಕಾಂತಿ, ಕಲವು ದಿವಸಗಳಮೇಲೆ ಅವರಿಗೆ ಶ್ರೀರಾಮನ ಕೃಪೆಯಿಂದ ನಾನು ಮಗನಾಗಿ ಜನಿಸಿದನು. ಎಲೈ ಶಿಷ್ಯನ, ಆಪಿಶಾಚಿಗಳ ವೃತ್ತಾಂತವನ್ನೂ ಹೇಳುವನು ಕೇಳು ಒಂದನೊಂದು ದಿವಸ ರಂಭೆಯೆಂಬ ಅಸ್ಪರ ಸ್ತ್ರೀಯು ಶರಯೂ ನದಿಯಲ್ಲಿ ಸ್ನಾನ ಮಾಡಿ, ಸುವರ್ಣದ ಕಲಶದಲ್ಲಿ ನೀರು ತುಂಬಿಕೊಂಡು ರಮೇಶ್ವರದ ಕಡೆಗೆ ಹೋಗುತ್ತಿದ್ದಳು. ದಾರಿಯಲ್ಲಿ ಆಕೆಯ ವಸ್ತ್ರದ ಸೆರಗು ಪಿಶಾಚಿಗಳಿಗೆ ತಗಲಿತು, ಆ ಕ್ಷಣದಲ್ಲಿಯೇ ಆ ಮೂರು ಪಿಶಾಚಿಗಳಿಗೂ ಪೂರ್ವಜನ್ಮದ ಸ್ಮರಣೆ ಬಂತು. ಅವು ಕೃತಜ್ಞತೆಯಿಂದ ಆ ತರುಣಿಯನ್ನು ಸ್ತುತಿಸಿದವ ಅವುಗಳನ್ನು ನೋಡಿ ಆ ಯುವತಿಯು ನೀವು ಯಾರು ಎಂದು ಪ್ರಶ್ನೆ ಮಾಡಿದಳು. ಆಗ ಎರಡು ಪಿಶಾಚಿ ಗಳು (ತಾಯೇ ಪೂರ್ವಜನ್ಮದಲ್ಲಿ ನಾವಿಬ್ಬರೂ ಹರನೆಂಬ ಬ್ರಾಹ್ಮಣನ ಶತ್ರರು, ನಾವು ನಾonಯಣನೆಂಬ ಗುರುವಿನ ಬಳಿಯಲ್ಲಿ ಅಧ್ಯಯನ ಮಾಡುತ್ತಿದ್ದೆ, ಗುರುಗಳ ಶುಶ್ರತನಾಡುತ್ತ ಬಹು ಕಾಲಗಳ ವರೆಗೆ ನಾವು ಅವರಲ್ಲಿ ವಾಸವಾಗಿ ದ್ದವು. ಅಷ್ಟರಲ್ಲಿ ಗುರುಗಳ ಸುಂದರಿಯಾದ ಮಗಳನ್ನು ನೋಡಿ ನಾವಿಬ್ದ ರೂ ಮೋಹಿತಂದೆವಮತ್ತು ಆಕೆಯನ್ನು ವಶಮಾಡಿಕೊಂಡು ಉಪಭೋಗ ಮಂ ಡಿವ ಆ ಸಂಗತಿಯನ್ನು ಗುರುಗಳು ತಿಳಿದು ನಮಗೆ ಮೂವರಿಗೂ ನೀವು ಪಿಶಾಚಿಗಳಗಿರಿ ಎಂದು ಪಟ್ಟು ಅನಂತರ ನಾವು ಗುರುಗಳನ್ನು ಬಹಳ ಪ್ರಾರ್ಥನೆ ಮಾಡಿದೆವು. ಆಗ ಅವರು ನಮ್ಮ ಮೇಲೆ ಕೃಪೆಮಾಡಿ “ಎಕ್ಕೆ ಪಿಶಾಚಿಗಳೇ, ಚೈತ್ರಮಾಸದಲ್ಲಿ ರಾಮತೀರ್ಥದಲ್ಲಿ ಸ್ನಾನ ಮಾಡಿದ ಒಬ್ಬ ಹ್ಮಣನು ಇಲ್ಲಿಗೆ ಬರುವನು. ಆತನು ತನ ಚಿತ್ರಾನದ ಫಲವನ್ನು ನಿಮಗೆ ಕಟ್ಟು ಉದ್ದರಿಸುವನು ಎಂದು ಹೇಳಿದರು. ಈ ತೆ ಮಾತುಗಳನ್ನು ಕೇಳಿ ರಂಭೆಯು ಆ ಪಿಶಚಿಗಳನ್ನು ಈ ಹಿಚಿಗಳ, ಇನ್ನು ಕೆಲವು ದಿವಸಗಳಲ್ಲಿ ಆ ಬ್ರಾಹ್ಮಣನು ಇಲ್ಲಿಗೆ ಬಂದು ನಿಮ್ಮನ್ನು ಉದ್ಧರಿಸು ವನು ಎಂದು ಸಮಾಧಾನಗೊಳಿಸಿ ಮೇಶ್ವರಕ್ಕೆ ಪ್ರಯಾಣ ಮಾಡಿದಳು, ' ಈ ದಿವಸಗಳಮೇಲೆ ನಮ್ಮ ತಂದೆಯು ಚೂತನವನ್ನು ಮುಗಿಸಿಕೊಂಡು ಅದೇ ಮಾರ್ಗದಲ್ಲಿ ಅಬ್ಬರಕ್ಷೇತ್ರಕ್ಕೆ ಪ್ರಯಾಣಮಾಡುತ್ತಿರಲು, ಆ ಪಿಶಾಚಿಗಳು ತಮ್ಮ ಪರ್ವತೃಕ್ಕಿಂತವನ್ನು ತಿಳುಹಿ ದೂರದಿಂದ (ಮಹಾವಿ, ನಮ್ಮನ್ನು ಕ ಸಂಕಟದಿಂದ ತಪ್ಪಿಸು ಎಂದು ಕೂಗಿಕೊಂಡವು. ಈ ಮಾತುಗಳನ್ನು ಕೇಳಿ ತಮ್ಮ ತಂಡಿಯು ಎಲೈ ಪಿಶಾಚಿಗಳೇ, ನೀವು ಹೆದರಬೇಡಿರಿ, ಪರ್ವದಲ್ಲಿ ಶಂಭಗೊಂಬ ಬ್ರಿಡ್ಕಣನು ಆಕ್ಷಸನನ್ನು ಬಿಡಿಸಿದಂತೆ ನಿಮ್ಮನ್ನು ನಾನು ಉದ್ದರಿಸುವೆನು ಎಂದು