ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಅಮಾಯಣ, ಬದ ಕಾರ್ಯಗಳೆಂದು ತಿಳಿಯಬೇಕು. ಕುಟುಂಬಸ್ಥನಾದ ಬ್ರಾಹ್ಮಣನಿಗೆ ಕೂಡ ದಲ್ಲಿ ನೀರು ತುಂಬಿ ದಾನಮಾಡಬೇಕು, ಇತ್ಯದಿ ಶಕ್ತ ನಿಯಮಗಳನ್ನು ನಡೆಸುತ್ತು ಯಾವಾಗಲೂ ಶ್ರೀ ರಾಮನ ಧ್ಯಾನದಲ್ಲಿ ಲೀನರಾಗಿರಬೇಕು ಶಿಷ್ಟೋತ್ತಮನೆ ಚೈತ್ರಮಾಸದ ಮಹಿಮೆಯನ್ನು ಮತ್ತೂ ಹೇಳುವೆನು ಕೇಳು - ಈ ಚೈತ್ರಮಾಸದಲ್ಲಿ ಶ್ರೀರಾಮನು ಅವತರ ಮಾಡಿದ್ದರಿಂದ ಇದು ಪರಮ ತೇಷ್ಠವೆನಿಸಿಕೊಂಡಿರುವದು, ಎಲ್ಲೆ ಶಿಷ್ಯನೆ, ಈ ತಿಂಗಳಲ್ಲಿ ಶತ್ರೋಕ್ತನಿಯ ಮದಿಂದ ಯಾರು ಸ್ನಾನಮಾಡಿದರು ಎಂಬ ನಿನ್ನ ಪ್ರಶ್ನೆಗೆ ಉತ್ತರವನ್ನು ಹೇಳು ವೆನು ಕೇಳು. ನಮಗೆ ನೃಸಿಂಹನೆಂಬ ತಂದೆ ಇದ್ದರು. ಅವರು ನನ್ನ ತಾಯಿ ಯಾದ ಲಕ್ಷ್ಮಿಯೊಡನೆ ಅಬ್ಬರಕ್ಷೇತ್ರದಲ್ಲಿ ಅತಿಥಿಗಳಿಗೆ ಅನ್ನದಾನಮಾಡುತ್ತ ದಸರಾಗಿದ್ದರು, ನರು ತಾಯಿಗಬಹು ದಿವಸಗಳಾದರೂ ಮಕ್ಕಳಾಗಲಿಲ್ಲ, ಅನಂತರ ಅವರು ಮಕ್ಕಳ ಆಶೆಯನ್ನು ಬಿಟ್ಟು ತಮ್ಮ ಪಾತಕಗಳಾದರೂ ಸರಿ ಹರವಾಗಲಿ ಎಂದು ಯೋಚಿಸಿ ನಿವಾಸವೆಂಬ ನಗರಕ್ಕೆ ಬಂದರು. ಮತ್ತು ಅಲ್ಲಿ ರುವ ಮೋಹಿನೀ ಎಂಬ ಇಷ್ಟ ದೇವತೆಯನ್ನು ಸೇವಿಸುತ್ತಿದ್ದರು. ಕೆಲವು ದಿವಸಗಳು ಕಳೆದ ಮೇಲೆ ದೇವಿಯು ಪ್ರಸನ್ನಳದಳು ಅ ಮೋಹಿನೀದೇವಿಯು ನಮ್ಮ ತಂದೆಯನ್ನು ಕುರಿತು ಹೇ ಬ್ರಹ್ಮಣೋತ್ತಮನೆ, ನೀನು ಅಯೋಧ್ಯೆಗೆ ಹೋಗು, ಮೀನರಾಶಿಗೆ ಸೂರ್ಯನು ಬಂದಾಗ ಸರಯೂನದಿಯಲ್ಲಿ ಸ್ನಾನ ಮಡು ಅದರಿಂದ ನಿನ್ನ ಪಾತಕಗಳಲ್ಲಿ ಪರಿಹಾರವಾಗುವವು, ಅನಂತರ ನಿನಗೆ ಒಂದು ಪ್ರಶಂತನಾಗುವದು ಎಂದು ಹೇಳಿ ಅಂತಹಿತyದಳು, ಇವಚನ ಗಳನ್ನು ಕೇಳಿ ನಮ್ಮ ತಂದೆಯು ಅತಿಪ್ರಯಾಸದಿಂದ ನನ್ನ ತಾಯಿಯೊಡನೆ ಅಯೋಧ್ಯೆಗೆ ತೆರಳಿದನುಅಲ್ಲಿ ದೇವಿಯ ಆಜ್ಞೆಯಂತೆ ನಮ್ಮ ತಂದೆಯು ಯಥಿ ವಿಧಿ ಮರುಜೆಯನ್ನು ನಡೆಸಿದನು. ಈತನ ಭಕ್ತಿಗೆ ಮೆಚ್ಚಿ ಶ್ರೀರಾಮನು ತನ್ನ ಕನಾಗಿ ಎಲೈ ಬ್ರಾಹ್ಮಣನೆ, ನೀನು ಇಲ್ಲಿ ರಬೇಡ, ಇಲ್ಲಿಗೆ ಸಮೀಪದಲ್ಲಿರುವ ಕಾಮತೀಥಕ್ಕೆ ಹೋಗು ಅಲ್ಲಿ ನೀನು ಸ್ನಾನಮಾಡಿ ಪರಮಭಕ್ತಿಯಿಂದ ನನ್ನ ನ್ನು ತಜಿಕ ಅದರಿಂದ ನಿಮ್ಮ ಇಷ್ಟಾರ್ಥ ಸಿದ್ದಗುವದು ಎಂದು ಹೇಳಿ ದನು ಆ ಮಾತುಗಳನ್ನು ಕೇಳಿ ನಮ್ಮ ತಂದೆಯು ಪತ್ನಿಯೊಡನೆ ಕಾದುತೀರ್ಥಕ್ಕೆ ತರಳಿ, ಅಲ್ಲಿ ಯಥಾವಿಧಿಯಿಂದ ಸ್ನಾನಮಾಡಿ, ಒಂದು ತಿಂಗಳವರೆಗೆ ಅವು ಈಕೆಯನ್ನು ಮಾಡುತ್ತಿದ್ದರು ಇರಲಿ-ಅನಂತರ ಅವರು ತಮ್ಮ ಗ್ರಾಮದ ಕೆಳಗೆ ತರಳಿದರು, ಉರಿಯಲ್ಲಿ ಮೂರು ಪಿಶಾಚಿಗಳನ್ನು ಉದ್ದೀರಥರಿದರು