ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೋಹರಡು ಜೈತ್ರಯತ-ಚೈತಸ್ನಾನಾದಿಗಳ ಮಹಿಮೆ ಹೇ ಶಿಷ್ಯನೇ ಜೈತ್ರಮಾಸದ ಮಹಿಮೆಯನ್ನು ಹೇಳುವೆನು ಕೇಳು, ಚಳ ಮಾಸವು ಸಮಸ್ತ ಪ್ರಾಣಿಗಳಿಗೂ ಜಯಿಯಂತಿ ಪ್ರೀತಿಕರವಾದದ್ದು. ಈ ತಿಂಗಳ ಆ ಧಮ, ದಾನ, ಜಪ, ಇತ್ಯಾದಿಗಳನ್ನು ಮಾಡಲು, ಶೀಘ್ರವಾಗಿ ಫಲಪ್ರಾಪ್ತಿ ಯುಗುವದು. ವಿದ್ಯೆಗಳಲ್ಲಿ ವೇದವಿದ್ಯೆ, ಮಂತ್ರಗಳಲ್ಲಿ ಹಣವ, ವೃಕ್ಷಗಳಲ್ಲಿ ಕಲ್ಪವೃಕ್ಷ ಧೀನುಗಳಲ್ಲಿ ಕಾಮಧೇನು, ಸರ್ಪಗಳಲ್ಲಿ ಶೀತ, ಇವು ಹ್ಯಾಗಶ್ರೇಷ್ಟ ಮದನೋ ಅದರಂತ ವರ್ಷದ ಹನ್ನೆರಡು ತಿಂಗಳುಗಳಲ್ಲಿ ತಿಂಗಳು ಉತ್ತಮ ಐದರುಲಕ್ಷ್ಮೀಸಹಿತನಾದ ವಿಷ್ಣುವು ಈ ತಿಂಗಳಲ್ಲಿ ಈಶಾಸಕರ ಮನೋ ರಥವನ್ನು ಪೂರ್ಣಮಾಡುವನು, ಅನ್ನದಿಂದ ಪ್ರಾಣಿಯು ಹ್ಯಾಗೆ ತೃಪ್ತಗುವ ದೋ, ತತಿಂಗಳಲ್ಲಿ ಪ್ರಾತಃಸ್ನಾನ ಮಾಡುವದರಿಂದ ನಾರಯಣನು ಕೃಷ್ಣನ ಗುತ್ತದೆ. ಹೆಚ್ಚು ಮಾತುಗಳಿಂದ ಏನು ಚೈತ್ರಮಾಸದಲ್ಲಿ ಪ್ರಾತಃಸ್ನಾನ ಮಾಕುವೆನು ಎಂದು ಸಂಕಲ್ಪ ಮಾಡಿದರೆ ಮಹತ್ಸಲ್ಯವು ಒದಗುವದು. ಚಕ್ರಯಕ ದಲ್ಲಿ ತೀರ್ಥದೇವತೆಯು ವಿಷ್ಣುವಿನ ಅಪ್ಪಣೆಯಿಂದ ತೀರ್ಥಗಳಲ್ಲಿ ಏಳು ಘಳಿಗೆ ಕಳ ವರೆಗೂ ಇರುವಳು. ಅರೊಳಗೆ ಸ್ನಾನಮಾಡದೆ ಇರುವ ಜನರಿಗೆ ಆ ಯು ಪಟ್ಟು ಹೋಗುವಳು. ಕೃತಯುಗದಂಥಾ ಯುಗವಿಲ್ಲ, ಚೈತ್ರಜ್ಞಾನ ದಂಥ ಸ್ನಾನವಿಲ್ಲ, ವೇದಕ್ಕೆ ಸಮಾನವಾದ ಜ್ಞಾನವಿಲ್ಲ, ಗಂಗಕೆ ಸಮಾನ ದದ ತೀರ್ಥವಿಲ್ಲ, ಜಲದನಕ್ಕೆ ಸಮಾನವಾದ ದಿನವಿಲ್ಲ, ಚೈತ್ರಕ್ಕೆ ಸಮ ಸಾಥ ಕಾಲವಿಲ್ಲ ಎಂದು ಲೋಕವ್ಯವಹಾರವಿರುವದು ಈ ತಿಂಗಳಲ್ಲಿ ಯುವ ನು ತ್ರಚರಣೆ ಮಾಡದೆ ವೃಥಾಕಾಲ ಕಳೆಯುವನೋ, ಅವನು ಬ್ರಾಹ್ಮಣನಾಗಿ ದ್ದರೂ ಚಂಡಾಲನಾಗುವನು. ಉಪ್ಪಿಲ್ಲದ ಭಜ್ಞೆಯು ಹ್ಯಾಗೆ ರುಚಿಕರವಲ್ಲವೋ, ತುಂಗಳಸೂತ್ರವಿಲ್ಲದ ಕನೈಯ ಹ್ಯಾಗೆ ಶುಭಕರವಲ್ಲವೇ, ಹಾಗೆ ಚೈತ್ರಸ್ನಾನ ವಿಲ್ಲದವನು ಏನೂ ಉಪಯೋಗವಿಲ್ಲ, ಆದ್ದರಿಂದ ಚೈತ್ರಮಾಸದಲ್ಲಿ ನಿನpದಿಗನ್ನಾಚರಿಸಬೇಕು. ಅಯೋಧ್ಯಾನಗರಿಯು ಬಹಳ ದುರ್ಲಭವಾಗಿದೆ. ಅಂಥ ನಗರಿಯ ದಶನ ಮಡಿದವನೇ ಧನ್ಯನು, ಚೈತರ ಮಡುಗ 3ಭ್ಯಂಗ, ಹಗಲು, ಇತ್ಯದಿಗಳನ್ನು ವರ್ಜಿಸಬೇಕು. ಒಂದು ಹೊತ್ತು ಇಳಯರಬೇಕು ಜೈತ್ರಮಾಸದಲ್ಲಿ ಇರಿ ನಡೆಯುವ ಜನರಿಗೆ ಧನು pಳೆಗಳನ್ನು ಕಟ್ಟಿಸೋಣ, ನೀರಿನ ಅನುಕೂಲಮಾಡುವಿಕೆ, ಇವೆಲ್ಲ ಹೆಚ್ಚು